Mysore
28
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಚುನಾವಣೆಗಳಲ್ಲಿ ಮಾತ್ರ ವೈರಿಗಳು. ಅವುಗಳು ಮುಗಿದ ಮೇಲೆ ಗೆದ್ದವರು ಮತ್ತು ಸೋತವರು ಎಲ್ಲರೂ ಜನ ಕಲ್ಯಾಣಕ್ಕಾಗಿ ದುಡಿಯುವವರೇ! ೨೦೧೭ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ರಿಚರ್ಡ್ ಥ್ಯಾಲರ್ ತಮ್ಮ ಮೂರು ದಶಕಗಳ ಆರ್ಥಿಕ ಮನೋ ವಿಜ್ಞಾನದ ತಿರುಳನ್ನು ಒಳಗೊಂಡ ‘ನಡ್ಜ್’ ಶೀರ್ಷಿಕೆಯ …

ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ಕಟ್ಟಡ ನಿರ್ಮಾಣದ ಮೂಲ ಸಾಮಗ್ರಿಗಳಾದ ಸೈಜುಗಲ್ಲು, ಜಲ್ಲಿಕಲ್ಲು, ಎಂ-ಸ್ಯಾಂಡ್ ತೀವ್ರ ಕೊರತೆಯಾಗಿವೆ. ತತ್ಪರಿಣಾಮ ನಿರ್ಮಾಣ ಕಚ್ಚಾ ಸಾಮಗ್ರಿಗಳ ಬೆಲೆ ಹಳೇ ಮೈಸೂರು ಭಾಗದಲ್ಲಿ ಗಗನಕ್ಕೇರಿದೆ. ಸಾಲ ಮಾಡಿ ಮನೆ ಕಟ್ಟಿಕೊಳ್ಳುವಾತ ಬೆಲೆ …

ಚುಟುಕು ಮಾಹಿತಿ ಕಳೆದ ತ್ರೈಮಾಸಿಕದಲ್ಲಿ ಭಾರತವು ಬಲವಾದ ಎರಡಂಕಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಇಷ್ಟೇ ಬಲವಾದ ಆರ್ಥಿಕ ಬೆಳವಣಿಗೆ ಬರುವ ದಿನಗಳಲ್ಲಿ ನಿರೀಕ್ಷಿಸಲಾಗದು ಎಂದು ರಾಯಿಟರ್ಸ ನಡೆಸಿದ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಡ್ಡಿ ದರಗಳು ಏರಿಕೆ ಆಗುತ್ತಿರುವುದರಿಂದ ವರ್ಷದ ಅಂತ್ಯದ …

ಓದುಗರ ಪತ್ರ ಈ ಬಾರಿ ಪರಿಸರ ಸ್ನೇಹಿ ಗಣಪ ಇರಲಿ! ಪ್ರತಿ ವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬ ಬಂದಿದೆ. ಈ ಸಂದರ್ಭದಲ್ಲಿ ಪ್ರತಿ ಮನೆ, ಗ್ರಾಮ, ನಗರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ  ಗಣೇಶ ಮೂರ್ತಿ ಕೂರಿಸಿ ಸಂಭ್ರಮಿಸುವ ಭಕ್ತಸಮೂಹ …

ಅವಳಿ ಕಟ್ಟಡಗಳನಾಶ! ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಸೇರಿದ ಅವಳಿ ಕಟ್ಟಡಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡಲಾಗಿದೆ. ೩೦ ಅಂತಸ್ತುಗಳ ಈ ಕಟ್ಟಡವನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ್ದರಿಂದ ಕಟ್ಟಡವನ್ನೇ ಹೊಡೆದುರುಳಿಸುವಂತೆ ಸುಪ್ರೀಂ ಕೋರ್ಟ್ …

ದೇಶದ ಸರಕು ಸಾಗಣೆ ವಲಯದ ಸಾಮರ್ಥ್ಯ ಹೆಚ್ಚಿಸಲು ಹಾಗೂ ಅನವಶ್ಯಕ ಆಡಳಿತಾತ್ಮಕ ಅಡಚಣೆಗಳನ್ನು ನಿವಾರಿಸಲು ಏಕರೂಪದ ಸರಕು ಸಾಗಣೆ ಕಾನೂನು ತರಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಇದರಿಂದಾಗಿ ಪ್ರಕ್ರಿಯೆಗಳ ನಕಲು ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಸರಳಗೊಳಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಾರಿಗೆ …

ಡಿ ವಿ ರಾಜಶೇಖರ್ ಹಿರಿಯ ಪತ್ರಕರ್ತರು ನ್ಯೂಯಾರ್ಕ್‌ನಲ್ಲಿರುವ ವಿಶ್ವ–ಸಂಸ್ಥೆಯ ಕೇಂದ್ರ ಕಚೇರಿ–ಯಲ್ಲಿ ಮೂರು ವಾರಗಳ ಕಾಲ ನಡೆದ ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧ ಒಪ್ಪಂದ ( ಎನ್‌ಪಿಟಿ) ಮುಂದುವರಿಸುವ ಕುರಿತಾದ ಪರಿಶೀಲನಾ ಸಭೆ ಆತಂಕದಲ್ಲಿಯೇ ಅಂತ್ಯವಾಗಿದೆ. ಎನ್‌ಪಿಟಿಗೆ ಈ ಹಿಂದೆ ಸಹಿ …

ಡಿ.ಉಮಾಪತಿ  ಕಟ್ಟರ್ ಹಿಂದುತ್ವ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಸುಳ್ಳು ಸುದ್ದಿಯ ಬಾಲಬಡುಕ ಮಾಧ್ಯಮಗಳ ನಡುವೆ ಎನ್‌ಡಿಟೀವಿಯದು ಒಂಟಿದನಿಯಾಗಿತ್ತು! ಮೂರೂ ಬಿಟ್ಟ ಸಮೂಹ ಮಾಧ್ಯಮಗಳ ನಡುವೆ ಅಷ್ಟಿಷ್ಟು ಮಾನ ಉಳಿಸಿಕೊಂಡಿರುವ ಎನ್‌ಡಿಟೀವಿಗೆ ಆಪತ್ತು ಎದುರಾಗಿದೆ. ಏಷ್ಯಾ ಖಂಡದ ಅತಿದೊಡ್ಡ ಶ್ರೀಮಂತ ಮತ್ತು ಜಗತ್ತಿನ …

ವಿತ್ತ ಪೊವೆಲ್ ಅಲ್ಲಿ ಸೀನಿದರೆ ಇಲ್ಲಿ ನೆಗಡಿ! ಅಮೆರಿಕ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಮತ್ತೆ ಬಡ್ಡಿದರ ಹೆಚ್ಚಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮುನ್ಸೂಚನೆಯನ್ನು ಹಣಕಾಸು ವಲಯ ಎಚ್ಚರಿಕೆಯೆಂದೇ ಪರಿಗಣಿಸಿದೆ. ಈಗಾಗಲೇ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು …

ಟಿ.ಎಸ್.ವೇಣುಗೋಪಾಲ್ ಆರ್ಥಿಕ ಸಂಕಷ್ಟದ ಸಮಯದಲ್ಲಿ ಅತಿಯಾಗಿ ಲಾಭ ಮಾಡಿಕೊಳ್ಳುತ್ತಿರುವ ಕಾರ್ಪೊರೇಟ್ ಜಗತ್ತಿಗೂ ಒಂದು ಜವಾಬ್ದಾರಿಯಿದೆ ೧೯೪೭ರಲ್ಲಿ ಒಂದು ಡಾಲರಿಗೆ ೪.೧೬ ರೂಪಾಯಿ ಇತ್ತು. ಈಗ ೭೫ ವರ್ಷಗಳ ನಂತರ ಅದು ೮೦ ರೂಪಾಯಿಯ ಹೊಸ್ತಿಲಲ್ಲಿ ಇದೆ. ರೂಪಾಯಿ ಮೌಲ್ಯದ ಕುಸಿತ ಇನ್ನೂ …

Stay Connected​
error: Content is protected !!