Mysore
23
broken clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಬಿ.ಎಸ್.ವಿನಯ್ ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ ಜವಾಬ್ದಾರಿ ಇಲ್ಲ, ದೇಶದ ಬಗ್ಗೆ, ಸಮಾಜದ ಬಗ್ಗೆ ಕಾಳಜಿ ಇಲ್ಲ, ತಮ್ಮದೇ ಆದ ಗುಂಪಿನಲ್ಲಿರುತ್ತವೆ; ಗುಂಗಿನಲ್ಲಿರುತ್ತವೆ. ಸ್ನೇಹಿತರು, ಕಾಲೇಜು, ಸಿನಿಮಾ, …

ಸ್ವಾಮಿ ಪೊನ್ನಾಚಿ ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ ಬೀಸಿದಾಗ ಬೂದಿ ಹಾರಿ ಹೋಗಿ ಚೂರು ಕೆಂಡದ ಕಿಡಿ ಕಾಣುವಂತೆ ಇವತ್ತಿನ ಚಳವಳಿಗಳು ಆಗಾಗ ಮಿಂಚಿ ಮರೆಯಾಗುತ್ತಿವೆ. ಇತ್ತೀಚಿನ ಯಶಸ್ವಿ …

ಸುಧಾ ಆಡುಕಳ ಶುಭಂ ಹದಿಹರಯವನ್ನು ಇತ್ತೀಚೆಗಷ್ಟೇ ದಾಟಿದ ಹೊಸ ತಲೆಮಾರಿನ ಹುಡುಗ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವನಮ್ಮ ಹೇಳುವ ಕತೆಗಳೆಂದರೆ ಅವನಿಗೆ ಅಚ್ಚುಮೆಚ್ಚು. ಆದರೆ ಕತೆ ಹೇಳುವ ನೆಪದಲ್ಲಿ ಕೆಲವೊಮ್ಮೆ ಆ ಊರಿನ ಯಾರು ಯಾರಿಗೋ ತಾನು ಸಹಾಯ ಮಾಡಿದ್ದನ್ನು, ಮತ್ತೀಗ …

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ ಹೇಳಿದಾಗ ಸಮಯ ಸಂಜೆಯ ೫ ಗಂಟೆ. ಅಲ್ಲಿಂದ ವ್ಯಾಲಿ ಆಫ್ ಮಾನ್ಯು ಮೆಂಟ್ಸ್‌ಗೆ ೩೦೦ ಕಿಮೀ ಎಂದು ತೋರಿಸಿತು. ಮೂರು …

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ ನಿರ್ವಹಿಸಿದವರು. ತಂದೆ ಬಿ.ಹುಸೇನ್ ಬೇಗ್ ಕೂಡ ಮಹಾರಾಜರ ಸೇನೆಯಲ್ಲಿ ದುಡಿದವರು. ದೇಶ ಭಕ್ತಿ, ಹುಟ್ಟಿದ ಮಣ್ಣಿನ ಪ್ರೀತಿ ರಕ್ತಗತವಾಗಿ ಬಂದುದರಿಂದಲೋ …

ಎಸ್.ಗಂಗಾಧರಯ್ಯ ಕಾಲೇಜು ಹಾಗೂ ಯೂನಿ ವರ್ಸಿಟಿಗಳೇ ಚಳವಳಿಗಳ ತಾಲೀಮು ರಂಗವಾಗಿದ್ದ ಕಾಲವೊಂದಿತ್ತು. ಮೇಷ್ಟ್ರುಗಳೂ ವಿದ್ಯಾರ್ಥಿಗಳನ್ನು ಚಳವಳಿಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ಖುದ್ದು ಕೆಲ ಮೇಷ್ಟ್ರುಗಳು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಕಾಲ ಅದಾಗಿತ್ತು. ಅದು ಕೇವಲ ಕುಡುಮಿಗಳಾಗಿರದೆ ಸುತ್ತಲ ಸಾಮಾಜಿಕ ಬದುಕಿನತ್ತಲೂ ಕಣ್ಣಾಯಿಸುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿತ್ತು. …

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ ಮಾತು ನನ್ನಲ್ಲಿ ಕುತೂಹಲ ಹುಟ್ಟಿಸಿತು. ಕೃಷಿ ಸಮಾವೇಶಕ್ಕೆಂದು ಥಾಯ್ಲೆಂಡಿಗೆ ಬಂದಿದ್ದ ನನಗೆ, ಅಪರೂಪದ ಅನುಭವ ಕಾದಿದೆ ಎನ್ನುವ ಕಲ್ಪನೆಯೇ ಇರಲಿಲ್ಲ. …

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ ಈ ಚಳವಳಿ ಬೆಳೆದಿದೆ. ಇದು ಇನ್ನಷ್ಟು ವಿಸ್ತಾರವಾದ ವಿಷಯಗಳ ಕಾರ್ಯಸೂಚಿ ಇಟ್ಟುಕೊಳ್ಳಬೇಕಿತ್ತು ಎಂದು ನಾನೇ ಹೇಳಿದ್ದಿದೆ. ಚಳವಳಿಗಳು ಕಾಳ್ಗಿಚ್ಚಿನ ಹಾಗೆ …

ಕುಸುಮ ಆಯರಹಳ್ಳಿ ಈ ಊರ ಹಳೇ ಹೆಸರೇನೇಳಿ? ಮಹಿಷ ಮಂಡಲ, ಮಯಿಸನಾಡು, ಮೈಸಾಪುರ... ಆ ಮೈಸಾಪುರವೇ ನಂತರ ಮೈಸೂರು ಆಯ್ತು ಅಂತ ಹೇಳ್ತಾರೆ. ಇಷ್ಟಕ್ಕೂ ಮೈಸಾ ಅಂದರೆ ಎಮ್ಮೆ - ಕೋಣ ಅಂತ ಅರ್ಥವಂತೆ. ಅಲ್ಲಿಗೆ ನಮ್ಮ ಊರಿಗೂ ಕ್ವಾಣಕ್ಕೂ ಕೊನೆಯಿಲ್ಲದ …

ಅಕ್ಷತಾ ‘ಐಸ್ಸೀ ಇವುಗಳೂ ಸ್ಕೂಲಿಗೆ ರೆಡಿಯಾಗಿ ನಿಂತ್ಕೊಂಡವೆ. ಕರ್ಕೊಂಡು ಹೋದ್ರೆ ಹೆಂಗಿರತ್ತೆ?’ ಬೈಲಿನಲ್ಲಿ ಮೇಯುತ್ತಿರುವ ಕೋಣಗಳನ್ನು ಕಂಡು ಗುಂಪಿನ ಪೋಕ್ರಿ ವಿನಯ ಹೇಳಿದ. ಬೆಳಗ್ಗಿನ ಎಳೆ ಬಿಸಿಲಿಗೆ ಎಣ್ಣೆ ಮಸಾಜ್ ಮಾಡಿಸ್ಕೊಂಡು ಮೇಯುತ್ತಿದ್ದ ಕೋಣಗಳು ಮಕ್ಳ ಕಣ್ಣಿಗೆ ಹೀರೋಗಳು. ಮಾರುದ್ದ ಹಗ್ಗ …

Stay Connected​
error: Content is protected !!