ಪದ್ಮಾ ಶ್ರೀರಾಮ ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ ಉತ್ಸವಗಳು, ಅರಮನೆಯ ದೀಪಾಲಂಕಾರ, ಜಂಬೂಸವಾರಿ ಇವುಗಳನ್ನು ನೋಡಬೇಕೆಂಬ ತವಕ, ಬೇರೆ ಊರಿನ ಎಳೆಯರಾದ ನಮ್ಮನ್ನು ಹೇಗೆ ಆಕ್ರಮಿಸಿರುತ್ತಿದ್ದವು ಎನ್ನುವುದನ್ನು ಈಗ …
ಪದ್ಮಾ ಶ್ರೀರಾಮ ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ ಉತ್ಸವಗಳು, ಅರಮನೆಯ ದೀಪಾಲಂಕಾರ, ಜಂಬೂಸವಾರಿ ಇವುಗಳನ್ನು ನೋಡಬೇಕೆಂಬ ತವಕ, ಬೇರೆ ಊರಿನ ಎಳೆಯರಾದ ನಮ್ಮನ್ನು ಹೇಗೆ ಆಕ್ರಮಿಸಿರುತ್ತಿದ್ದವು ಎನ್ನುವುದನ್ನು ಈಗ …
ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು. ರಸ್ತೆಯಲ್ಲಿ ಕೇಳಿ ಬರುತ್ತಿದ್ದ ಆಕ್ರಂದನ, ಅರಿವಿಲ್ಲದೆಯೇ ನನ್ನನ್ನು ಮೆಟ್ಟಿಲು ಇಳಿದು ಅಂಗಳದಿಂದಾಚೆ ಕರೆ ತಂದಿತು.ದೃಶ್ಯ ಕಂಡು ಮನದೊಳಗೆ ತಲ್ಲಣ! ಬೀದಿಯಲ್ಲಿ …
ಪಾತು ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ ಜಂತರ್ ಮಂತರ್ನ ಅಂಗಳ, ೨೩ನೇ ದಿವಸದ ಉಪವಾಸ, ದೇಹ ಕ್ಷೀಣವಾಗಿತ್ತು, ಆಯಾಸವಾಗುತ್ತಿತ್ತು. ಕುಳಿತಲ್ಲೇ ನಿದ್ದೆ ಹೋಗಿದ್ದರು ನೇಹಾ ಬೋರಾ. ಆ …
ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ, ದೆಹಲಿಯ ಕಂಟೆಂಟ್ ಕ್ರಿಯೇಟರ್ ಅಮನ್ ಜೈನ್ ಒಂದು ಪ್ರಯೋಗಕ್ಕೆ ಮುಂದಾದರು. ಮಹಿಳೆಯೊಬ್ಬರು ರಾತ್ರಿ, ಒಬ್ಬರೇ ನಗರದಲ್ಲಿ ಸಂಚರಿಸುವಾಗ ಎದುರಿಸುವ ಪರಿಸ್ಥಿತಿಯನ್ನು …
ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್ ತುಳಿಯುತ್ತಾರೆ, ಸೈಕಲ್ಗೂ ಅವರಿಗೂ ಬಿಡಿಸಲಾಗದ ಸಂಬಂಧವೆಂಬಂತೆ. ವ್ಯಾಯಾಮದ ಕಾರಣಕ್ಕೆ ಕೆಲವರು ಸೈಕಲ್ ಹೊಡೆಯಬಹುದು, ಅದು ಬಿಟ್ಟರೆ ಮಕ್ಕಳು ಬೈಸಿಕಲ್ ಕೇಳಬಹುದು, …
ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್ ನಿರಾಶ್ರಿತರ ಮೇಲೆ ಸುಮಾರು ಹನ್ನೆರಡು ಮಂದಿ ದೊಣ್ಣೆ ಹಿಡಿದು ದಾಳಿ ನಡೆಸಿದರು. ಅವರಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ‘ನೀವು ನಮ್ಮ …
ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು ಬಳಸುತ್ತಿದ್ದರು. ಜನರು ನಡೆದುಕೊಂಡೇ ಓಡಾಡುತ್ತಿದ್ದರು. ಆದರೆ ಸ್ವಲ್ಪ ಕಾಲ ಕಳೆದ ಮೇಲೆ ರಸ್ತೆಯಲ್ಲಿ ಎರಡು ಚಕ್ರಗಳು ಸಂಚರಿಸಲು ಶುರುವಾಯಿತು. ಯಾವುದದು …
ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ ಸರಿಯಾಗಿ ಅರ್ಧ ಕತ್ತರಿಸಿ ಇಟ್ಟಂತೆ ಆ ಬೆಟ್ಟ ಕಾಣುತ್ತಿತ್ತು. ಅದನ್ನು ಅಷ್ಟು ಕೊರೆದು ಕತ್ತರಿಸಿ ಹಾಕಿದ್ದಾರೆ. ಈಗಲೂ ಅಲ್ಲಿ ಕ್ವಾರಿ …
ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ ಎಂದರೆ ಮನುಷ್ಯನಂತೆ ಯೋಚಿಸುವ ಮೆದುಳು, ಕಂಪ್ಯೂಟರ್ ಎಂದರೆ ಪುನರಾವರ್ತಿತ ಕೆಲಸಗಳನ್ನು ಮಾಡುವ ಲೇಬರ್. ಎರಡೂ ಸೇರಿದರೆ ಇದು ಬಹುತೇಕ ಎಲ್ಲ …
‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್ಮೆಂಟೂ ಒಂದೇ ತರಹ ಇದೆ’ಎಂಬ ದೂರು ಕೇಳುತ್ತಿದ್ದೇನೆ; ಮಕ್ಕಳು ಎಲ್ಲಕ್ಕೂ ‘ಎಐ’ ಬಳಸುವ ಮೂಲಕ, ಓದುವ, ಬರೆಯುವ ಕೌಶಲಗಳನ್ನು ಕಳೆದುಕೊಳ್ಳುವುದಿರಲಿ, ಸ್ವತಃ …