Mysore
25
mist

Social Media

ಭಾನುವಾರ, 22 ನವೆಂಬರ್ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ. ಎ.ಐ.ನೊಂದಿಗಿನ ಮೂರೂವರೆ ದಶಕಗಳ ನನ್ನ ವಿಧ್ಯುಕ್ತ ಒಡನಾಟ, ಕೆನಡಾದ ಪ್ರತಿಷ್ಠಿತ ಸಂಸ್ಥೆಯೊಂದರ ಎ.ಐ. ಲ್ಯಾಬರೇಟರಿಯ ನಿರ್ದೇಶಕನಾಗಿ ಕೆಲಸಮಾಡುವ ಮೂಲಕ ಇತ್ತೀಚೆಗೆ …

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು! ಅಕ್ಷತಾ ಇತ್ತೀಚೆಗೆ ಗೂಗಲ್ ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿತು. ತನ್ನದೇ ಕೂಸಾದ ಗೂಗಲ್ ಜೆಮಿನಿ ಎಐ ಮೂರು ಸಂಸ್ಥೆಗಳ ವೆಬ್ ಸೈಟ್‌ಗೆ …

ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ ಹುಡುಗರಿಗೇ ಗೊತ್ತು. ಜೀವ್ನನೇ ಸಾಕಾಗೋಗದೆ ಎಂದು ಮನದಲ್ಲಿ ಬೇಸರದಿಂದ ಗೊಣಗುತ್ತಾ ವರುಣಾ ಬಸ್ ನಿಲ್ದಾಣದಲ್ಲಿ ನಿಂತಿದ್ದ ನನಗೆ ಕಂಡಿದ್ದು ಇಳಿ …

ಮಧುಕರ ಎಮ್.ಎಲ್. ಯಳಂದೂರಿನಲ್ಲೊಂದು ಅಪರೂಪದ ಜೋಡಿ ಅದು ಬೇಸಿಗೆ ಕಾಲ, ಬೆಳಗಿನ ವೇಳೆಯಲ್ಲಿ ವಾಕಿಂಗ್ ಮಾಡುವ ಜನರ ಸಂಖ್ಯೆ ಹೆಚ್ಚು, ನಿದ್ದೆ ಬಾರದ ಕಾರಣವೂ ಇರಬೇಕು. ಈ ಗುಂಪಿನ ನಡುವೆ ಒಂದು ಜೋಡಿಯ ಕಂಡೆ. ಆ ನಸುಕಿನ ಸೂರ್ಯನ ಹೊಳಪಿನಲ್ಲಿ ಮಿನುಗುವ …

ಪ್ರಕಾಶ್ ಪುಟ್ಟಪ್ಪ ಸುತ್ತಮುತ್ತ ಹಳ್ಳಿಗಳಿಗೆಲ್ಲ ಸೋಬಾನೆ ಮಾಳಗರಸಮ್ಮ ಎಂದೇ ಪ್ರಖ್ಯಾತಿ ಗಳಿಸಿರೋ ಈ ಹಿರಿ ತಾಯಿಯ ವೈಯಕ್ತಿಕ ಬದುಕು ನಿಜಕ್ಕೂ ಸಂಕಟಕರ. ಕಲೆಯನ್ನೇ ತನ್ನ ಮತ್ತು ತನ್ನ ಕುಟುಂಬದ ಆಧಾರವಾಗಿಸಿಕೊಂಡಿರುವ ಈಕೆಯ ಕುಟುಂಬದ್ದು ಅದೊಂದು ಕಣ್ಣೀರಿನ ಕಥೆ. ಏಳು ಜನ ಹೆಣ್ಣು …

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ ಹೋಗ್ತಿದ್ರು ಅನ್ನೋದು ಬಿಟ್ರೆ, ಈ ಗೌರಿ ಹಬ್ಬದ ಬಗ್ಗೆ ನಂಗೆ ಹೆಚ್ಚೇನು ಗೊತ್ತಿರಲಿಲ್ಲ. ಗೌರಿ ಹಬ್ಬದ ಆಚರಣೆ ಕುರಿತು ನಾನು …

ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹುಟ್ಟಿ ಬೆಳೆದ ಕುಶಲ ಅವರ ಮಾತು. ಓದಿದ್ದು ಬಿಬಿಎ, ಉದ್ಯಮಿಯಾಗುವ ದಾರಿಯಿಂದೀಚೆ ಅವರನ್ನು ಸೆಳೆದಿದ್ದು ರಂಗೋಲಿ …

ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ ದೂರದಲ್ಲಿರುವ ಅದು ಬೆಟ್ಟಗುಡ್ಡಗಳ ಮಧ್ಯೆ ಅವಿತ ಒಂದು ಯೋಗಶಾಲೆ. ಅಥವಾ ಧ್ಯಾನಮಂದಿರ ಅಂತಲೂ ಅನ್ನಬಹುದು. ಒಂದು ಆಯಾಮದಲ್ಲಿ ಯೋಚಿಸಿದರೆ ಪ್ರಸಿದ್ಧ …

ಕೀರ್ತಿ ಬೈಂದೂರು ಇಳಿಬಿಟ್ಟ ಕೂದಲು, ಹೆಚ್ಚೆನಿಸಿದರೂ ಕಡಿಮೆಯಾಗದ ನಗು, ಸಮತೂಕದ ದನಿ, ಬೊಗಸೆ ಪ್ರೀತಿಗೆ ಸಾಗರದಷ್ಟು ವಾತ್ಸಲ್ಯವನ್ನು ಮೊಗೆದು ಕೊಡಲು ನಮ್ಮ ಇಂದಿರಾ ಮೇಡಂಗಲ್ಲದೆ ಇನ್ನಾರಿಗೆ ತಾನೆ ಸಾಧ್ಯ ಹೇಳಿ? ಅವರು ನನಗೆ ಸಿಕ್ಕಿದ್ದು, ‘ಆಂದೋಲನ’ ದಿನಪತ್ರಿಕೆಯ ಹಿರಿಯರ ಅಂಗಣ ಸಂದರ್ಶನದ …

ರಾಮನಾಥ ಎಸ್. ಹೆಚ್.ಕೆ.ದ್ವಾರಕಾನಾಥ್, ಕರ್ನಾಟಕ ರಂಗಭೂಮಿಗೆ ರಂಗಭೀಷ್ಮ ಬಿ.ವಿ.ಕಾರಂತರಿತ್ತ ಕೊಡುಗೆ. ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಓದುತ್ತಾ, ಬದುಕಿಗಾಗಿ ಬವಣೆಪಡುತ್ತಾ, ಕುಂಚ ಹಿಡಿದು ಮುಂದಿನ ಹಾದಿಯ ಹುಡುಕಾಟದಲ್ಲಿದ್ದ ಹುಡುಗನಿಗೆ ಬೆನ್ನು ತಟ್ಟಿ ಕೈಹಿಡಿದು ರಂಗಾಯಣಕ್ಕೆ ಕರೆತಂದು, ಕರ್ನಾಟಕ ರಂಗಭೂಮಿಯಲ್ಲಿ ನೆಲೆ ನಿಲ್ಲಿಸಿದವರು …

Stay Connected​
error: Content is protected !!