ಪಂಜು ಗಂಗೊಳ್ಳಿ ಜನರು ಬಿಳೀ ಮರಳಿನ ಬೀಚ್, ಗುಡ್ಡ, ಪರ್ವತಗಳ ತಪ್ಪಲು, ಹಸಿರು ದಟ್ಟ ಕಾಡು, ಚಾರಿತ್ರಿಕ ಕೋಟೆ ಕೊತ್ತಲ, ಪುರಾತನ ದೇವಸ್ಥಾನ, ಚರ್ಚ್, ಮಸೀದಿ ಮೊದಲಾದ ಖುಷಿ ಕೊಡುವ ಜಾಗಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಆದರೆ, ಯಾರಾದರೂ ಹರಕು ಮುರುಕಲಿನ …
ಪಂಜು ಗಂಗೊಳ್ಳಿ ಜನರು ಬಿಳೀ ಮರಳಿನ ಬೀಚ್, ಗುಡ್ಡ, ಪರ್ವತಗಳ ತಪ್ಪಲು, ಹಸಿರು ದಟ್ಟ ಕಾಡು, ಚಾರಿತ್ರಿಕ ಕೋಟೆ ಕೊತ್ತಲ, ಪುರಾತನ ದೇವಸ್ಥಾನ, ಚರ್ಚ್, ಮಸೀದಿ ಮೊದಲಾದ ಖುಷಿ ಕೊಡುವ ಜಾಗಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಆದರೆ, ಯಾರಾದರೂ ಹರಕು ಮುರುಕಲಿನ …
೨೦೨೨ರಲ್ಲಿ ೯೩ ವರ್ಷ ಪ್ರಾಯವಾಗಿದ್ದ ಮಹಾರಾಷ್ಟ್ರದ ಪುಣೆ ನಿವಾಸಿ ರೀನಾ ಚಿಬ್ಬರ್ ವರ್ಮಾ(ಎಡಗಡೆಯಲ್ಲಿರುವವರು)ರಿಗೆ ಕೊನೆಯ ಆಸೆಯೊಂದಿತ್ತು. ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯ ಪ್ರೇಮ್ ಗಲ್ಲಿ ರಸ್ತೆಯಲ್ಲಿ ತಮ್ಮ ಕುಟುಂಬ ಬಿಟ್ಟು ಬಂದಿದ್ದ ತಮ್ಮ ಮನೆಯನ್ನೊಮ್ಮೆ ನೋಡುವುದು. ಪ್ರೇಮ್ ಗಲ್ಲಿ ಎಂಬುದು …
ಪಂಚು ಗಂಗೊಳ್ಳಿ ಪ್ರತಿವರ್ಷ ಅಕ್ಟೋಬರ್ ತಿಂಗಳು ಬಂತೆಂದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಾವಿರಾರು ಜನ ರೈತರು ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬು ಕತ್ತರಿಸುವ ಕೆಲಸಕ್ಕಾಗಿ ಮಹಾರಾಷ್ಟ್ರದ ಪಶ್ಚಿಮ ಜಿಲ್ಲೆಗಳು ಮತ್ತು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಬೀಡ್ ಜಿಲ್ಲೆ ಬರಗಾಲದಿಂದ ನರಳುವ ಪ್ರದೇಶವಾದುದರಿಂದ ಬಡತನ …
ಮದನ್, ಒಡಿಶಾ ರಾಜ್ಯದ ಭುವನೇಶ್ವರದ ‘ನಳಿನಿದೇವಿ ಕಾಲೇಜ್ ಆಫ್ ಎಜುಕೇಷನ್’ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯ. ಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಒಂದು ಕೆಳ ಮಧ್ಯಮ ವರ್ಗದ ಸಾಧಾರಣ ಸಂಸಾರ. ಇತರ ಎಲ್ಲಾ ಗೌರವಸ್ಥ ಕೆಳಮಧ್ಯಮ ವರ್ಗದ ಕುಟುಂಬದವರಂತೆ ಮದನರದೂ …
ತಮಿಳುನಾಡಿನ ಕೊಯಂಬತೂರು ಜಿಲ್ಲೆಯ ನಂಜಪ್ಪನೂರು ಎಂಬುದು ೪೦ ಕುಟುಂಬಗಳ ಒಂದು ಕುಗ್ರಾಮ. ಆ ಹಳ್ಳಿಯ ಮಲಾಸರ್ ಎಂಬ ಒಂದು ಚಿಕ್ಕ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಾಂಗವಿ ಮುನಿಯಪ್ಪನ್ ಚಿಕ್ಕಂದಿನಿಂದಲೂ ತಾನೊಬ್ಬಳು ಡಾಕ್ಟರಾಗಬೇಕೆಂದು ಕನಸು ಕಾಣುತ್ತಿದ್ದಳು. ಅವಳ ಸುತ್ತಮುತ್ತಲ ಅವಳ ಸಮುದಾಯದ ಜನ …
ಪಂಜು ಗಂಗೊಳ್ಳಿ ಬತ್ತು ವರ್ಷ ಪ್ರಾಯದ ಅನಾಥ ಬಾಲಕನೊಬ್ಬ ಕಾಮಾಲೆ ರೋಗ ಪೀಡಿತನಾಗಿ ಮಂದಿರದ ಮೂಲೆಯೊಂದರಲ್ಲಿ ಬಿದ್ದಿದ್ದ. ಆ ಮಂದಿರದಲ್ಲಿ ಸಿಗುತ್ತಿದ್ದ ಪ್ರಸಾದವಷ್ಟೇ ಬೆನ್ನಿಗಂಟಿದ ಅವನ ಹಸಿವನ್ನು ನೀಗಿಸಲು ದೊರಕುತ್ತಿದ್ದ ಆಹಾರ. ಒಂದು ದಿನ ಪೊಲೀಸನೊಬ್ಬ ಅವನನ್ನು ಕಳ್ಳನೆಂದು ಭಾವಿಸಿ ಬೈದು, …
ಪಂಜು ಗಂಗೊಳ್ಳಿ ಕರ್ನಾಟಕದಲ್ಲಿ ಕೆಲವು ದಿನಗಳಿಂದೀಚೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸಿದ್ರಾಮುಲ್ಲಾ ಖಾನ್, ಸೀಟಿ ರವಿಯುದ್ದೀನ್ ಖಾನ್, ಬೊಮ್ಮಯುಲ್ಲಾ ಖಾನ್ ಅಂತ ಪರಸ್ಪರ ಒಬ್ಬರಿಗೊಬ್ಬರು ಮುಸ್ಲಿಂ ಹೆಸರುಗಳನ್ನು ಕೊಟ್ಟು ಅಪಹಾಸ್ಯ ಮಾಡುವುದು ನಡೆಯುತ್ತಿದೆ. ಹಿಂದೆ ಉತ್ತರಪ್ರದೇಶದ ಸಮಾಜವಾದಿ ನಾಯಕ ಮುಲಾಯಂ …
ಪಂಜು ಗಂಗೊಳ್ಳಿ ಅಕ್ಟೋಬರ್ ೪ ರಂದು ಉತ್ತರಖಂಡದ ‘ದ್ರೌಪದಿ ಕಾ ಡಂಡಾ’ ಎಂಬ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದ ಅವಘಡದಲ್ಲಿ ಹಲವು ಜನ ಪರ್ವತಾರೋಹಿಗಳು ಸತ್ತರು. ಅವರಲ್ಲಿ ೨೬ ವರ್ಷ ಪ್ರಾಯದ ಸವಿತಾ ಕನ್ಸ್ರಾಲ್ ಎಂಬ ಮಹಿಳಾ ಪರ್ವತಾರೋಹಿಯೂ ಒಬ್ಬರು. ಇವರು …
2000 ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಆ ವರ್ಷದ ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಐದು ಜನ ಮಹಿಳೆಯರಲ್ಲಿ ತಮಿಳುನಾಡಿನ 73 ವರ್ಷ ಪ್ರಾಯದ ಪಿ. ಚಿನ್ನ ಪಿಳ್ಳೈ ಎಂಬವವರೂ ಒಬ್ಬರು. ತಮಿಳಿನಲ್ಲಿ ‘ಚಿನ್ನ ಪಿಳ್ಳೈ’ ಅಂದರೆ ಚಿಕ್ಕ ಮಗು …
ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಎಸ್ ಕ್ಲಬ್’ ಪರಿಸರ ಜಾಗೃತಿ ಮೂಡಿಸುತ್ತಾ ಇದುವರೆಗೆ ೧.೭ ಲಕ್ಷ ಗಿಡಗಳನ್ನು ನೆಟ್ಟಿದೆ ಬಿಹಾರದ ಸಮಷ್ಟಿಪುರದ ಬಲ್ಜಿತ್ ಕುಮಾರ್‌ನ ತಂದೆ ಗಾರೆ ಕೆಲಸ ಮಾಡುವ ಒಬ್ಬ ದಿನಗೂಲಿ. ಆರ್ಥಿಕ ಕಾರಣದಿಂದ ಸಹಜವಾಗಿಯೇ …