Mysore
19
few clouds

Social Media

ಗುರುವಾರ, 16 ಜನವರಿ 2025
Light
Dark

ಬಾ.ನಾ. ಸುಬ್ರಮಣ್ಯ

Homeಬಾ.ನಾ. ಸುಬ್ರಮಣ್ಯ

ಮೊನ್ನೆ ಅಕ್ಟೋಬರ್ 8ರಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನಡೆಯಿತು. 2022ರ ಸಾಲಿನ ಚಿತ್ರಗಳಿಗೆ ಸಂದ ಪ್ರಶಸ್ತಿಗಳವು. ಆ ವರ್ಷ ಮುಖ್ಯವಾಹಿನಿ ಮತ್ತು ಸಮಾನಾಂತರ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಯಾರಾಗಿದ್ದವು. 'ಕಾಂತಾರ' ಮತ್ತು 'ಕೆಜಿಎಫ್ ಚಾಪ್ಟರ್ …

ನಕಲಿ ಹಾವಳಿ ಮತ್ತು ನಕಲು ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎನ್ನುವ ಮಾತು ಮತ್ತೆ ಕೇಳಿಬರುತ್ತಿದೆ. ಡಿಜಿಟಲ್ ಜಗತ್ತಿನ ಕೊಡುಗೆಗಳಿವು. ಕೃತಕ ಬುದ್ಧಿಮತ್ತೆಯ ಬೇಡದ ಉಡುಗೊರೆ. ನಕಲಿ ಫೇಕ್, ಬರಿ ಫೇಕ್ ಅಲ್ಲ, ಡೀಪ್‌ಫೇಕ್ ವಿಡಿಯೋಗಳ ಕುರಿತಂತೆ ಕೇಂದ್ರ ಸರ್ಕಾರ …

 2023-24ರ ಸಾಲಿನ ಮುಂಗಡ ಪತ್ರವನ್ನು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಸಿನಿಮಾ ಪ್ರಮಾಣೀಕರಣ ಹೊರತುಪಡಿಸಿದರೆ ಅದು ಕೇಂದ್ರದ ವಿಷಯವಲ್ಲ, ಅದೇನಿದ್ದರೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಅಲ್ಲೇನಿದ್ದರೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಅದರ ಕೈಕೆಳಗಿನ ಪ್ರಸಾರಭಾರತಿ ಮುಂತಾದವುಗಳಿಗೆ ಸಂಬಂಧಪಟ್ಟಂತೆ ಅನುದಾನ ಇತ್ಯಾದಿ ಇರಬಹುದು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ …

ಜನವರಿ 26, ಭಾರತ ಸಂವಿಧಾನ ಬದ್ಧವಾಗಿ ಸಾರ್ವಭೌಮ ಪ್ರಜಾಪ್ರಭುತ್ವ ಗಣ ರಾಜ್ಯವಾದ ದಿನ. ಈ ಬಾರಿ ಜ. 26 ರಂದು ಕನ್ನಡ ಚಿತ್ರ ‘ಕ್ರಾಂತಿ’ ತೆರೆಗೆ ಬರಲಿದೆ. ಅದರ ಮುನ್ನಾದಿನ ‘ಪಠಾಣ್’ ಹಿಂದಿ ಚಿತ್ರ. ಅವೆರಡು ಚಿತ್ರಗಳು ಹೇಗಿವೆಯೋ, ಅವುಗಳನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ ಮುಂದಿನ ದಿನಗಳು ಹೇಳಲಿವೆ. ಆದರೆ ಈ ಎರಡೂ ಚಿತ್ರಗಳು …

ಮೊನ್ನೆ ಸೋಮವಾರ, ಜನವರಿ ೯ರಂದು ೯೫ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗಳಿಗೆ ಸ್ಪಧಿಸಲು ಅರ್ಹತೆ ಪಡೆದಿರುವ ೩೦೧ ಚಿತ್ರಗಳ ಪಟ್ಟಿ ಪ್ರಕಟವಾಯಿತು. ಹಾಲಿವುಡ್ ಪಾಲಿಗೆ ಸಿನಿಮಾಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದು. ಆದರೆ ಈಗ ಅದು ಹಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇತರ ದೇಶಗಳೂ ಅಲ್ಲಿ …

ಈ ವಾರ ಶಿವರಾಜಕುಮಾರ್ ಅಭಿನಯದ ‘ವೇದ’ ಚಿತ್ರ ತೆರೆಗೆ ಬರುತ್ತಿದೆ. ಅದು ಅವರ ನಟನೆಯ ೧೨೫ನೇ ಚಿತ್ರ. ವಿಶೇಷ ಎಂದರೆ ಈ ಚಿತ್ರವನ್ನು ಅವರ ಪತ್ನಿ ಗೀತಾ ಶಿವರಾಜಕುಮಾರ್ ತಮ್ಮ ಗೀತಾ ಪಿಕ್ಚರ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವುದು. ನೂರನೇ ಚಿತ್ರವನ್ನು ತಮ್ಮ …

ನಟಿ ರಶ್ಮಿಕಾ ಮಂದಣ್ಣ ಅವರು ಮೊನ್ನೆ ಸುದ್ದಿ ವಾಹಿನಿಗಳ ಮುಂದೆ ಕಾಣಿಸಿಕೊಂಡಿದ್ದು, ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದು, ಜಾಲತಾಣಗಳಲ್ಲಿ ಕಾಣಿಸಿಕೊಂಡಿತು, ವಾಹಿನಿಗಳಲ್ಲಿ ಪ್ರಸಾರವಾದವು. ಅದಕ್ಕೂ ಮೊದಲು ಹಲವು ಯುಟ್ಯೂಬ್ ವಾಹಿನಿಗಳು, ಅವರನ್ನು ಕನ್ನಡ ಚಿತ್ರರಂಗ ಬ್ಯಾನ್ ಮಾಡಿದ್ದಾಗಿ, ತೆಲುಗು ಚಿತ್ರರಂಗ ಬ್ಯಾನ್ ಮಾಡಿದ್ದಾಗಿ …

ಚಿತ್ರೋತ್ಸವದಲ್ಲಿ ‘ಕಾಶ್ಮೀರ್ ಫೈಲ್ಸ್’ ಕುರಿತು ವಿವಾದಾತ್ಮಕ ಹೇಳಿಕೆ ೫೩ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆಬಿದ್ದಿದೆ. ಆದರೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರ ಸಮಿತಿಯ ಅಧ್ಯಕ್ಷ, ಇಸ್ರೇಲಿ ಚಿತ್ರ ನಿರ್ದೇಶಕ ನದವ್ ಲಿಪಿದ್ ಸ್ಪರ್ಧೆಯಲ್ಲಿದ್ದ ೧೫ ಚಿತ್ರಗಳಲ್ಲಿ ‘ಕಾಶ್ಮೀರ್ ಫೈಲ್ಸ್’ …

 ಬಾನಾ ಸುಬ್ರಮಣ್ಯ ಚಲನಚಿತ್ರ ಸಮಾಜಗಳ ಒಕ್ಕೂಟ ಚಿತ್ರೋತ್ಸವದಲ್ಲಿ ಮುಕ್ತ ವೇದಿಕೆಯ ಮೂಲಕ ಚಿತ್ರೋತ್ಸವಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ವಾಡಿಕೆ. ಈ ಬಾರಿ ಅದಕ್ಕೆ ತಿಲಾಂಜಲಿ ಅರ್ಪಿಸಿದಂತಿದೆ! ಎಂದಿನಂತೆ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಮಲಯಾಳ ಚಿತ್ರರಂಗದ ಮಂದಿ. ಆರಂಭದ ವರ್ಷಗಳಲ್ಲಿ ಇದ್ದಂತೆ ಪ್ರತಿನಿಧಿಗಳು ಈಗ …

- ಬಾನಾ ಸುಬ್ರಮಣ್ಯ ಚಿತ್ರೋದ್ಯಮದ ವ್ಯವಹಾರಗಳು ಕಾರ್ಪೊರೇಟ್ ಶೈಲಿಗೆ ಬದಲಾಗುತ್ತಿರುವಂತೆ ಸಂಘಟನೆಗಳನ್ನು, ಒಡೆದು ಆಳುವ ಪ್ರವೃತ್ತಿ ಉದ್ಯಮಕ್ಕರಿವಿಲ್ಲದಂತೆ ಬೆಳೆದಿದೆ ೧೯೮೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ನಿರ್ದೇಶಕ ಪುಟ್ಟಣ್ಣ ಕಣಗಾಲರ ಕನಸಿನ ಕೂಸು. ಅವರು ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. …

Stay Connected​