ಡಿ.ಎನ್.ಹರ್ಷ ನೊಬೆಲ್ ಪ್ರಶಸ್ತಿ ವಿಜೇತ ವಾಕ್ಸ್‌ಮಾನ್ ಎಸ್.ಎ.ರವರು ೧೯೩೮ರಲ್ಲಿಯೇ, ಮಣ್ಣು ಮತ್ತು ಸೂಕ್ಷ್ಮಾಣು ಜೀವಿಗಳ ಮಹತ್ವವನ್ನು ವಿವರಿಸಿದ್ದಾರೆ. ಭೂಮಿಯ ಮೇಲಿನ ಜನರಿಗಿಂತ, ಮಣ್ಣಿನಲ್ಲಿ ಹೆಚ್ಚು ಜೀವಿಗಳಿವೆ ಎಂಬ ವಾಸ್ತವಾಂಶ ಹೆಚ್ಚು ಜನರಿಗೆ ತಿಳಿದಿಲ್ಲ. ಮಣ್ಣಿನಲ್ಲಿ ಖನಿಜಗಳು(ಶೇ.೪೫), ಸಾವಯವ ವಸ್ತುಗಳು(ಶೇ.೫), ನೀರು(ಶೇ.೨೫) ಮತ್ತು …