Browsing: ಎಡಿಟೋರಿಯಲ್

ಪ್ರೊ.ಆರ್.ಎಂ.ಚಿಂತಾಮಣಿ    ‘ಸಾಧುವಲ್ಲದ ಸಲಹೆಗಳನ್ನು ಕೊಟ್ಟರೆ ಅವುಗಳು ಮುಂದೆ ಎಂದಾದರೂ ಒಂದು ದಿನ ತನಗೇ ಮುಳುವಾಗ ಬಹುದು’- ಹೀಗೊಂದು ಮಾತು ನಮ್ಮಲ್ಲಿದೆ. ಕೇಂದ್ರ ಹಣಕಾಸು ಇಲಾಖೆಯು ಈ ತಿಂಗಳ…

ನನ್ನ ಬಾಲ್ಯದಲ್ಲೆ ಎತ್ತಿನಗಾಡಿ ಕಟ್ಟಿಕೊಂಡು ನಂಟರ ಮನೆಗೆ ಹೋಗಿಬರುವ ಪದ್ಧತಿ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಆದರೂ ಅಂತರಗಟ್ಟೆಗೆ ಮದುವೆಗೆ, ಸಂತೆಗೆ, ಸಿನಿಮಾಕ್ಕಾಗಿ ಕೆಲವರಾದರೂ ಬಂಡಿ ಕಟ್ಟಿಸುತ್ತಿದ್ದರು. ಸಿನಿಮಾ ಟಾಕೀಸಿನ ಬದಿ ಬಂಡಿಗಳನ್ನು…

ರೂಪ ಹಾಸನ    ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿ. ಎಲ್ಲ ಪಕ್ಷಗಳೂ ಮಹಿಳೆಯರಿಗೆ…

   ‘ಬೇಟಿ ಪಡಾವೋ ಬೇಟಿ ಬಚಾವೋ’ ಎಂಬ ಕೇಂದ್ರ ಸರ್ಕಾರದ ಘೋಷಣೆ ಅಥವಾ ಯೋಜನೆ ಎಲ್ಲರಿಗೂ ಪರಿಚಿತ. ಆದರೆ, ‘ಸಬ್ ಪಡೇಂ ಸಬ್ ಬಡೇಂ (ಎಲ್ಲರೂ ಕಲಿಯಿರಿ ಎಲ್ಲರೂ…

ಮೋದಿ’ ಉಪನಾಮ ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಎರಡು ವರ್ಷಗಳ…

    ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ 800ಕ್ಕೂ ಹೆಚ್ಚು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಅವರಲ್ಲಿ 31 ಜನ ಕರ್ನಾಟಕದ ಹಕ್ಕಿಪಿಕ್ಕಿ ಎಂಬ ಬುಡಕಟ್ಟು ಜನಾಂಗದವರು ಎಂಬ ಸುದ್ದಿ ಆತಂಕಕ್ಕೂ, ಕುತೂಹಲಕ್ಕೂ…

   ಅನ್ಯಥಾ ಭಾವಿಸಬಾರದಾಗಿ ವಿನಂತಿ. ಶೀರ್ಷಿಕೆ ನೋಡಿದ ಕೂಡಲೇ ಅಂಕಣ ಚುನಾವಣೆಯತ್ತ ಹೊರಳಿತು ಎಂದು ಖಂಡಿತ ತಿಳಿದುಕೊಳ್ಳಬಾರದು. ‘ಪ್ರಭುತ್ವ’ಕ್ಕೆ ಸವಾಲು ಎಂದು ಹೇಳಿರುವುದು ಸೀಮಿತವಾಗಿ ಈ ಹೆಸರಿನ…

ಗೋಕಾಕ್ ಚಳವಳಿ     1982ನೇ ವರ್ಷ. ಗೋಕಾಕ್ ಚಳವಳಿ ನಿಧಾನವಾಗಿ ರಾಜ್ಯಾದ್ಯಂತ ಹಬ್ಬುತ್ತಲಿತ್ತು. ಕನ್ನಡ ಸಂಘಟನೆಗಳು, ಸಾಹಿತಿಗಳೆಲ್ಲರೂ ಅಪೂರ್ವ ಬೆಂಬಲ ನೀಡಿ ಬೀದಿಗಿಳಿದಿದ್ದರು. ಆ ದಿನಗಳಲ್ಲಿ ಕಂಡಿದ್ದ ಬೃಹತ್ ಚಳವಳಿ ಎಂದರೆ…

ಪ್ರೊ.ಆರ್.ಎಂ.ಚಿಂತಾಮಣಿ  ಉದ್ಯಮಶೀಲ ವ್ಯಕ್ತಿಗಳು ಕೃಷಿಯೇತರ ವಲಯಗಳಲ್ಲಿ ತಮ್ಮದೇ ಆದ ಅತಿಸಣ್ಣ (ಲಘು) ಉದ್ದಿಮೆಗಳನ್ನು (micro undertakings) ಆರಂಭಿಸಲು ಮತ್ತು ಮುನ್ನಡೆಸಲು ಸುಲಭವಾಗಿ ಆಧಾರ ಅಥವಾ ಅಡವುಗಳಿಲ್ಲದೆ ಹಣಕಾಸು ಒದಗಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ…

ನಾನು ಹುಟ್ಟಿದ ಹಳ್ಳಿಯಲ್ಲಿ ಸಣ್ಣ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಸ್ಥರೂ ಆಗಿದ್ದ ಇಪ್ಪತ್ತು ಮುಸ್ಲಿಮರ ಮನೆಗಳಿದ್ದವು. ಅಲ್ಲಿ ಮಸೀದಿಯಿರಲಿಲ್ಲ. ನಮಾಜನ್ನು ಮುಸ್ಲಿಮರ ಕಡ್ಡಾಯ ಅರ್ಹತೆಯನ್ನಾಗಿ ವಿಧಿಸಿ…