Mysore
27
broken clouds
Light
Dark

ಚುಟುಕು ಮಾಹಿತಿ : 27 ಶನಿವಾರ 2022

ಚುಟುಕು ಮಾಹಿತಿ

2022-2023 ನೇ ಸಾಲಿನಲ್ಲಿ ಭಾರತದ ಸಕ್ಕರೆ ರಫ್ತು ಶೇಕಡ 28.57ರಷ್ಟು ತಗ್ಗಲಿದೆ. 2021 -22ನೇ ಸಾಲಿನಲ್ಲಿ  11.2 ಎರಡು ದಶ ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿದೆ. ಈ ಪ್ರಮಾಣ ಎಂಟು ದಶಲಕ್ಷ ಟನ್ನುಗಳಿಗೆ ಕುಸಿಯಲ್ಲಿದೆ. ಕಡಿಮೆ ದಾಸ್ತಾನು ಮತ್ತು ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದೆ ಇದಕ್ಕೆ ಕಾರಣ ಎಂದು ಆಹಾರ ಸಚಿವಾಲಯ ತಿಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ