Mysore
22
overcast clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಸಣ್ಣ ಈರುಳ್ಳಿ ಬೆಲೆ ಕುಸಿದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಕೆಲವು ಜಮೀನುಗಳಲ್ಲಿ ಈರುಳ್ಳಿ ಮಣ್ಣಿನಲ್ಲೇ ಕೊಳೆತು ಹೋದರೆ ಇನ್ನು ಕೆಲವು ಕಡೆ ಕೂಲಿಕಾರರ …

ನೊಂದವರ ನೆರವಿಗೆ ಧಾವೀಸೋಣ! ರಾಜ್ಯದಲ್ಲಿ ವರ್ಷಧಾರೆಯ ಮಹಾಮಳೆ ಎಡಬಿಡದೆ ಸುರಿಯುತ್ತಿದೆ ಇಳೆಗೆ ಮಳೆ. ಭೂಕುಸಿತ ರಸ್ತೆ ಮನೆ ಧ್ವಂಸದಿಂದ ಎಲ್ಲವೂ ನಾಶ ನೊಂದವರ ಮೊಗದಲ್ಲಿ ಕಳೆಗುಂದಿದೆ ಮಂದಹಾಸ. ಜನರ ನೆರವಿಗೆ ತುರ್ತಾಗಿ ಸ್ಪಂದಿಸಬೇಕಿದೆ ಸರ್ಕಾರ. ಸರ್ಕಾರದ ಜೊತೆಗೆ ಇರಲಿ ದಾನಿಗಳ ಸಹಕಾರ! …

ಆರ್. ಮಹದೇವಪ್ಪ ಇಂದು ಧಮ್ಮಚಕ್ಕ ಪವತ್ತನ ದಿನ- ಅಂದರೆ ಬುದ್ಧರು ಮೊದಲ ಬಾರಿಗೆ ಬುದ್ಧಧಮ್ಮವನ್ನು ಬೋಧಿಸಿದ ದಿನ!- ಜನಪದ ಮಾಡಿದವರು ಯಾರು? ಯಾವಾಗ? ಈ ಪ್ರಶ್ನೆಯನ್ನು ಇದರ ಬಗ್ಗೆ ಸಂಶೋಧನೆ ಮಾಡಿದವರನ್ನು ಕೇಳಬೇಕು. ಆದರೆ ನನ್ನ ಪ್ರಶ್ನೆ ಸಂಶೋಧನೆಯನ್ನು ಬೆನ್ನತ್ತಿ ಹೋಗುವುದಲ್ಲ. …

ಅಳಿದರೂ ಜನರ ಸ್ಮೃತಿಯಲ್ಲಿ ಉಳಿವವರು ಯಾರು? ಮಾಮೂಲಿ ಬದುಕನ್ನು ನಡೆಸದವರು, ಯಾರೂ ತುಳಿಯದ ಹಾದಿಯಲ್ಲಿ ನಡೆದವರು, ವರ್ಣರಂಜಿತ ಬಾಳ್ವೆ ಮಾಡಿ ಸೋಲನ್ನು ಕಂಡವರು, ನಮ್ಮ ಬಾಳುವೆಯನ್ನೂ ತಮ್ಮ ಸೃಜನಶೀಲತೆ ರಸಿಕತೆಯಿಂದ ಚೆಲುವಾಗಿಸಿದವರು. ಇವರು ವಿಶ್ವವಿಖ್ಯಾತರೇ ಆಗಬೇಕಿಲ್ಲ. ನಮ್ಮ ಪರಿಸರದಲ್ಲೇ ಬೇಲಿ ಹೂಗಳಂತೆ …

ಕರ್ನಾಟಕ ರಾಜ್ಯದಲ್ಲಿ ವರುಣಾಘಾತವಾಗುತ್ತಿದೆ. ಕರಾವಳಿ ತೀರದ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಜಲರಾಶಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ರೈತರು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿರುವುದಲ್ಲದೆ ನೂರಾರು ಮನೆಗಳು ಬಿದ್ದು ಹೋಗಿ ಆ ಕುಟುಂಬಗಳು ಆಶ್ರಯಕ್ಕಾಗಿ ಮೊರೆ …

ಪ್ರಾಕೃತಿಕ ವಿಕೋಪದಿಂದಾಗಿ ಪ್ರಸಕ್ತ ಸಾಲಿನ ಜೂನ್‌ ತಿಂಗಳಲ್ಲಿ ಟೀ ಉತ್ಪಾದನೆ ಗಣನೀಯವಾಗಿ ತಗ್ಗಿದೆ. ಅಸ್ಸಾಂ ಮತ್ತು ಕ್ಯಾಚಾರ ಕ್ರಮವಾಗಿ ಶೇ.11 ಮತ್ತು ಶೇ.16 ರಷ್ಟು ಕುಸಿದಿದೆ. ಡೋರ್ಸ್‌ ಮತ್ತು ಟೆರೈ ಕ್ರಮವಾಗಿ ಶೇ.21 ಮತ್ತು ಶೇ. 19 ಇತ್ಪಾದನೆ ಇಳಿದಿದೆ. ತೀವ್ರವಾದ …

-ಪ್ರೊ.ಆರ್.ಎಂ.ಚಿಂತಾಮಣಿ ಚೀನದ ವಿಸ್ತರಣಾವಾದಿ ಧೋರಣೆ, ಹಠಮಾರಿತನ ಬ್ರಿಕ್ಸ್ ಬೆಳವಣಿಗೆಗೆ, ಜಾಗತಿಕ ಸಹಕಾರಕ್ಕೆ ತಡೆಯೊಡ್ಡುತ್ತಿದೆ ದಶಕಗಳಿಂದ ಮುಂದುವರಿಯುತ್ತಿರುವ ಚೀನ- ಭಾರತ ಗಡಿ ಸಮಸ್ಯ ಮತ್ತು ಘರ್ಷಣೆಗಳಿಗೆ ಒಂದು ತಾರ್ಕಿಕ ಅಂತ್ಯ ಕಂಡು ಹಿಡಿಯಬೇಕಾಗಿದೆ. ಚೀನ ತನ್ನ ನೆರೆ ಹೊರೆಯ ಸಣ್ಣ ದೇಶಗಳೊಡನೆ ತನ್ನ …

- ಪಂಜುಗಂಗೊಳ್ಳಿ ಹಣಕ್ಕಾಗಿ ಕಾಡುಗಳನ್ನು ಬಿಟ್ಟುಕೊಟ್ಟರೆ ಮುಂದೆ ನಮ್ಮ ಕೈಯಲ್ಲಿ ಈ ಹಣವೂ ಇರದು, ಮುಂದಿನ ತಲೆಮಾರುಗಳಿಗೆ ಈ ಕಾಡೂ ಇರದು!  ಆದಿವಾಸಿ ಹಾಗು ಬುಡಕಟ್ಟು ಜನರ ವಿರೋಧ ಹಾಗು ಒಗ್ಗಟ್ಟನ್ನು ಮುರಿಯಲು ಸರ್ಕಾರ ಮತ್ತು ಕಂಪೆನಿಗಳು ವಿವಿಧ ಉಪಾಯಗಳನ್ನು ಮಾಡುತ್ತಿವೆ. …

ಅಭಿಮಾನಿಗಳ ಸಂತೋಷ ಎಲ್ಲೇ ಮೀರಿದೆ ‘ಆಂದೋಲನ’ದ ವಿಶೇಷ ಸಂಚಿಕೆಯನ್ನು ನೋಡಿ ಬೆರಗಾದೆ. ಪತ್ರಿಕೆಯ ಪುಟ ತಿರುವಿದಾಗ ಸಮಾಜದಲ್ಲಿ ನಡೆದ ಘಟನೆಗಳು ಪುನರಾವರ್ತನೆಯಾದಂತಾಯಿತು. ಪತ್ರಿಕೆಯ ತೂಕವು ಜೋರಾಗೆ ಇತ್ತು. ಅದರಲ್ಲಿರುವ ವಿಷಯಗಳು ಮತ್ತಷ್ಟು ತೂಕ! .ಬೆಳಗ್ಗೆಯಿಂದ ಸಂಜೆಯವರೆಗೂ ಪತ್ರಿಕೆಯನ್ನು ಓದುತ್ತಲೇ ಇದ್ದೆ. ಪತ್ರಿಕೆಯ …

Stay Connected​
error: Content is protected !!