ಪ್ರಾಕೃತಿಕ ವಿಕೋಪದಿಂದಾಗಿ ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ಟೀ ಉತ್ಪಾದನೆ ಗಣನೀಯವಾಗಿ ತಗ್ಗಿದೆ. ಅಸ್ಸಾಂ ಮತ್ತು ಕ್ಯಾಚಾರ ಕ್ರಮವಾಗಿ ಶೇ.11 ಮತ್ತು ಶೇ.16 ರಷ್ಟು ಕುಸಿದಿದೆ. ಡೋರ್ಸ್ ಮತ್ತು ಟೆರೈ ಕ್ರಮವಾಗಿ ಶೇ.21 ಮತ್ತು ಶೇ. 19 ಇತ್ಪಾದನೆ ಇಳಿದಿದೆ. ತೀವ್ರವಾದ ಮಳೆ ಮತ್ತು ಪ್ರವಾಹದಿಂದಾಗಿ ಉತ್ಪಾದನೆ ಕುಂಠಿತವಾಗಿದೆ. ತತ್ಪರಿಣಾಮ ಬರುವ ದಿನಗಳಲ್ಲಿ ಟೀ ಧಾರಣೆ ಏರಿಕೆಯಾಗಲಿದೆ.