Mysore
24
broken clouds

Social Media

ಬುಧವಾರ, 26 ಮಾರ್ಚ್ 2025
Light
Dark

andolana chutuku mahithi

Homeandolana chutuku mahithi

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದರಿಂದಾಗಿರುವ ವ್ಯತಿರಿಕ್ತ ಪರಿಣಾಮಗಳು, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳ ಬಡ್ಡಿದರ ಏರಿಕೆ ಸೇರಿದಂತೆ ಹಲವು ಜಾಗತಿಕ ಬೆಳವಣಿಗೆಗಳಿಂದ ಭಾರತ ಆರ್ಥಿಕತೆಯು ಗಮನಾರ್ಹ ಅಪಾಯಗಳನ್ನು ಎದುರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಆಂದೋಲನ ಚುಟುಕು ಮಾಹಿತಿ  ಭತ್ತದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬರುವ ದಿನಗಳಲ್ಲಿ ಅಕ್ಕಿಯ ಬೆಲೆಯು ಹೆಚ್ಚಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಕ್ಕಿಯ ಚಿಲ್ಲರೆ ಮಾರಾಟ ದರ …

ಆಂದೋಲನ ಚಿಟುಕು ಮಾಹಿತಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಭಾರತದ 2022-23 ನೇ ಸಾಲಿನ ಆರ್ಥಿಕ ಬೆಳವಣಿಗೆ ಶೇ. 7ರಷ್ಟಾಗಲಿದೆ ಎಂದು ಮುನ್ನಂದಾಜು ಮಾಡಿದೆ. ಇಂದಿನ ಶೇ 7.2ರಷ್ಟು ಬೆಳವಣಿಗೆ ಮುನ್ನoದಾಜನ್ನು ಕೆಳಮುಖವಾಗಿ ಪರಿಷ್ಕರಿಸಿದೆ. ಏರುತ್ತಿರುವ ಹಣದುಬ್ಬರ ಮತ್ತು ವಿತ್ತೀಯ ಭಾರತೀಯ …

ತೀವ್ರವಾಗಿ ಹೆಚ್ಚುತ್ತಿರುವ ಆಮದು ಪ್ರಮಾಣ ಮತ್ತು ಡಾಲರ್ ವಿರುದ್ಧ ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದಾಗಿ ದೇಶದ ಚಾಲ್ತಿ ಖಾತೆ ಕೊರತೆಯು ತೀವ್ರವಾಗಿ ಹೀಗ್ಗಿದೆ. ಏಪ್ರಿಲ್ ತಿಂಗಳ ತ್ರೈಮಾಸಿಕದಲ್ಲಿ ಇದು ದಶಕದಲ್ಲೇ ಗರಿಷ್ಠ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ ಎಂದು ರಾಯಿಟರ್ಸ್ ನಡೆಸಿದ ಸಮೀಕ್ಷೆಯಲ್ಲಿ …

ಆಂದೋಲನ ಚುಟುಕು ಮಾಹಿತಿ ಚಾಲ್ತಿ ಖಾತೆ ಕೊರತೆ ತಗ್ಗಿಸಲು ಮತ್ತು ರೂಪಾಯಿ ಅಪಮೌಲ್ಯ ತಡೆಯಲು ಆರ್ ಬಿ ಐ ಡಾಲರ್ ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದಾಗಿ ಭಾರತದ ಒಟ್ಟಾರೆ ವಿದೇಶಿ ವಿನಿಮಯ ನಿಧಿಯು ಈ ವರ್ಷ ಮತ್ತಷ್ಟು ಕುಸಿಯಲಿದೆ. ಚಾಲ್ತಿ …

ರಫ್ತು ತಗ್ಗಿ, ಆಮದು ಹಿಗ್ಗಿದ್ದು ಭಾರತದ ವ್ಯಾಪಾರ ಕೊರತೆಯು ಆಗಸ್ಟ್‌ನಲ್ಲಿ ದುಪ್ಪಟ್ಟಾಗಿದೆ. ರಫ್ತು ೩೩ ಬಿಲಿಯನ್ ಡಾಲರ್‌ಗಳಷ್ಟಿದ್ದು, ಶೇ.೧.೧೫ರಷ್ಟು ಕುಗ್ಗಿದೆ. ಆಮದು ೬೧.೬೮ ಬಿಲಿಯನ್ ಡಾಲರ್‌ಗಳಷ್ಟಿದ್ದು ಶೇ.೩೭ರಷ್ಟು ಏರಿದೆ. ವ್ಯಾಪಾರ ಕೊರತೆ ೨೮.೬೮ ಬಿಲಿಯನ್ ಡಾಲರ್‌ಗಳಿಗೆ ಏರಿದೆ. ೨೦೨೧ ಆಗಸ್ಟ್ ನಲ್ಲಿ …

ಚುಟುಕು ಮಾಹಿತಿ ಕಳೆದ ತ್ರೈಮಾಸಿಕದಲ್ಲಿ ಭಾರತವು ಬಲವಾದ ಎರಡಂಕಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಇಷ್ಟೇ ಬಲವಾದ ಆರ್ಥಿಕ ಬೆಳವಣಿಗೆ ಬರುವ ದಿನಗಳಲ್ಲಿ ನಿರೀಕ್ಷಿಸಲಾಗದು ಎಂದು ರಾಯಿಟರ್ಸ ನಡೆಸಿದ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಡ್ಡಿ ದರಗಳು ಏರಿಕೆ ಆಗುತ್ತಿರುವುದರಿಂದ ವರ್ಷದ ಅಂತ್ಯದ …

ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಬೈಸಿಕಲ್‌ಗಳು, ಕೃತಕ ರತ್ನಗಳು ಮತ್ತು ಆಟಿಕೆಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಪಿಎಲ್‌ಐ ಯೋಜನೆ ವ್ಯಾಪ್ತಿಗೆ 14 ವಲಯಗಳನ್ನು ತರಲಾಗಿದ್ದು, ದೇಶೀಯ ಉತ್ಪಾದನೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಇತರ ವಲಯಗಳಿಗೆ ವಿಸ್ತರಿಸಲಾಗುತ್ತಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಗೋಧಿಯ ಸಗಟು ಬೆಲೆ ನಿಧಾನವಾಗಿ ಇಳಿಯುತ್ತಾ ಬಂದಿದೆ. ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲೆ ಹೇರಿದ ನಿರ್ಬಂಧ ಕ್ರಮಗಳಿಂದಾಗಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಗೋಧಿ ಚಿಲ್ಲರೆ ಮಾರಾಟ ಬೆಲೆಯೂ ನಿಯಂತ್ರಣಕ್ಕೆ ಬಂದಿದೆ. ಬರುವ ದಿನಗಳಲ್ಲಿ ಮತ್ತಷ್ಟು …

ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ ಜುಲೈ ೨೯ ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಬ್ಯಾಂಕ್ ಸಾಲವು ಶೇ. ೧೪.೫೨ ರಷ್ಟು ಏರಿಕೆಯಾಗಿದ್ದು, ೧೨೩.೬೯ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಠೇವಣಿಗಳು ಶೇ. ೯.೧೪ ರಷ್ಟು ಏರಿಕೆಯಾಗಿದ್ದು , ೧೬೯.೭೨ ಲಕ್ಷ ಕೋಟಿ …

Stay Connected​