Mysore
29
few clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

andolana chutuku mahithi

Homeandolana chutuku mahithi

ಚುಟುಕು ಮಾಹಿತಿ ಹಣದುಬ್ಬರ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂಬ ಮನ್ನಂದಾಜನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಡಿದೆ. ಜುಲೈ ತಿಂಗಳ ಮಾಹಿತಿ ಪತ್ರದಲ್ಲಿ ಈ ಮುನ್ಸೂಚನೆಯು ಅಕಾಲಿಕವಾಗಿರಬಹುದು ಎಂದು ಹೇಳಿದೆ. ಗ್ರಾಹಕರ ಬೆಲೆ ಸೂಚ್ಯಂಕ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.೭.೦೧ ಕ್ಕೆ …

ಭಾರತದ ರೂಪಾಯಿ ಅಮೆರಿಕ ಡಾಲರ್ ವಿರುದ್ಧ ಮೌಲ್ಯ ಕಳೆದುಕೊಳ್ಳುತ್ತಿದ್ದು ಪ್ರತಿ ಡಾಲರ್‌ಗೆ ೮೦ ರೂಪಾಯಿ ಮಟ್ಟಕ್ಕೆ ಕುಸಿಯುವ ಹಂತಕ್ಕೆ ಬಂದಿದೆ. ಜುಲೈ ೧೪ರಂದು ದಿನದ ವಹಿವಾಟಿನಲ್ಲಿ ೦.೨೫ ಪೈಸೆ ಕುಸಿದಿದ್ದು, ೭೯.೮೮ರ ಆಜುಬಾಜಿನಲ್ಲಿ ವಹಿವಾಟಾಗಿದೆ. ಅಮೆರಿಕ ಡಾಲರ್‌ಗೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ …

ಚುಟುಕು ಮಾಹಿತಿ ಭಾರತದ ರೂಪಾಯಿ ಅಮೆರಿಕ ಡಾಲರ್ ವಿರುದ್ಧ ಮೌಲ್ಯ ಕಳೆದುಕೊಳ್ಳುತ್ತಿದ್ದು ಪ್ರತಿ ಡಾಲರ್‌ಗೆ ೮೦ ರೂಪಾಯಿ ಮಟ್ಟಕ್ಕೆ ಕುಸಿಯುವ ಹಂತಕ್ಕೆ ಬಂದಿದೆ. ಜುಲೈ ೧೪ರಂದು ದಿನದ ವಹಿವಾಟಿನಲ್ಲಿ  ೦.೨೫ ಪೈಸೆ ಕುಸಿದಿದ್ದು, ೭೯.೮೮ರ ಆಜುಬಾಜಿನಲ್ಲಿ ವಹಿವಾಟಾಗಿದೆ. ಅಮೆರಿಕ ಡಾಲರ್‌ಗೆ ಹೆಚ್ಚಿದ …

ಚುಟುಕುಮಾಹಿತಿ 2022-23 ನೇ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು (ಜಿಡಿಪಿ) ಶೇ.೪.೭ಕ್ಕೆ ತಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ನೊಮುರಾ ಮುನ್ನಂದಾಜು ಮಾಡಿದೆ. ಈ ಹಿಂದೆ ಶೇ.5.4 ರಷ್ಟೆಂದು ಮುನ್ನಂದಾಜು ಮಾಡಿತ್ತು. ಹೆಚ್ಚುತ್ತಿರುವ ಹಣದುಬ್ಬರ, ಜಾಗತಿಕ ಆರ್ಥಿಕ ಹಿಂಜರಿತದ ಆತಂಕಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ …

ಪ್ರಾಕೃತಿಕ ವಿಕೋಪದಿಂದಾಗಿ ಪ್ರಸಕ್ತ ಸಾಲಿನ ಜೂನ್‌ ತಿಂಗಳಲ್ಲಿ ಟೀ ಉತ್ಪಾದನೆ ಗಣನೀಯವಾಗಿ ತಗ್ಗಿದೆ. ಅಸ್ಸಾಂ ಮತ್ತು ಕ್ಯಾಚಾರ ಕ್ರಮವಾಗಿ ಶೇ.11 ಮತ್ತು ಶೇ.16 ರಷ್ಟು ಕುಸಿದಿದೆ. ಡೋರ್ಸ್‌ ಮತ್ತು ಟೆರೈ ಕ್ರಮವಾಗಿ ಶೇ.21 ಮತ್ತು ಶೇ. 19 ಇತ್ಪಾದನೆ ಇಳಿದಿದೆ. ತೀವ್ರವಾದ …

ಚುಟುಕುಮಾಹಿತಿ ಮುಂಗಾರು ಬಿತ್ತನೆ ಋತುವಿನಲ್ಲಿ ಸಕಾಲಿಕ ಮಳೆಯಾಗದ ಕಾರಣ ಭತ್ತ ಹಾಗೂ ಎಣ್ಣೆಕಾಳುಗಳ ಬಿತ್ತನೆ ಶೇ.24, 20ರಷ್ಟು ತಗ್ಗಿದೆ. ಇಲ್ಲಿಯವರೆಗೆ  72.24ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ,  77.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಗೆ 95 …

Stay Connected​