ಚುಟುಕುಮಾಹಿತಿ
ಮುಂಗಾರು ಬಿತ್ತನೆ ಋತುವಿನಲ್ಲಿ ಸಕಾಲಿಕ ಮಳೆಯಾಗದ ಕಾರಣ ಭತ್ತ ಹಾಗೂ ಎಣ್ಣೆಕಾಳುಗಳ ಬಿತ್ತನೆ ಶೇ.24, 20ರಷ್ಟು ತಗ್ಗಿದೆ. ಇಲ್ಲಿಯವರೆಗೆ 72.24ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 77.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಗೆ 95 ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತ ಮತ್ತು 97.56 ಲಕ್ಷ ಹೆಕ್ಟೇರ್‌ಗಳ್ಲಲಿ ಎಣ್ಣೆಕಾಳು ಬಿತ್ತನೆ ಮಾಡಲಾಗಿತ್ತು.