ಚುಟುಕುಮಾಹಿತಿ
2022-23 ನೇ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು (ಜಿಡಿಪಿ) ಶೇ.೪.೭ಕ್ಕೆ ತಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ನೊಮುರಾ ಮುನ್ನಂದಾಜು ಮಾಡಿದೆ. ಈ ಹಿಂದೆ ಶೇ.5.4 ರಷ್ಟೆಂದು ಮುನ್ನಂದಾಜು ಮಾಡಿತ್ತು. ಹೆಚ್ಚುತ್ತಿರುವ ಹಣದುಬ್ಬರ, ಜಾಗತಿಕ ಆರ್ಥಿಕ ಹಿಂಜರಿತದ ಆತಂಕಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ನೊಮುರಾ ಹೇಳಿದೆ.