Mysore
28
few clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಆಂದೋಲನ ಚುಟುಕು ಮಾಹಿತಿ : 08 ಗುರುವಾರ 2022

ಆಂದೋಲನ ಚುಟುಕು ಮಾಹಿತಿ

ಚಾಲ್ತಿ ಖಾತೆ ಕೊರತೆ ತಗ್ಗಿಸಲು ಮತ್ತು ರೂಪಾಯಿ ಅಪಮೌಲ್ಯ ತಡೆಯಲು ಆರ್ ಬಿ ಐ ಡಾಲರ್ ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದಾಗಿ ಭಾರತದ ಒಟ್ಟಾರೆ ವಿದೇಶಿ ವಿನಿಮಯ ನಿಧಿಯು ಈ ವರ್ಷ ಮತ್ತಷ್ಟು ಕುಸಿಯಲಿದೆ. ಚಾಲ್ತಿ ಖಾತೆ ಕೊರತೆ 140 ಬಿಲಿಯನ್ ಡಾಲರ್ ಗೆ ಏರಿದರೆ, ಒಟ್ಟಾರೆ ಪಾವತಿ ಕೊರತೆಯು 80 ಬಿಲಿಯನ್ ಡಾಲರ್ ಗಳಷ್ಟಾಗಲಿದೆ ಎಂದು ಡಯಿಚ್ ಬ್ಯಾಂಕ್ ಹೇಳಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ