ಚುಟುಕು ಮಾಹಿತಿ
ಕಳೆದ ತ್ರೈಮಾಸಿಕದಲ್ಲಿ ಭಾರತವು ಬಲವಾದ ಎರಡಂಕಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಇಷ್ಟೇ ಬಲವಾದ ಆರ್ಥಿಕ ಬೆಳವಣಿಗೆ ಬರುವ ದಿನಗಳಲ್ಲಿ ನಿರೀಕ್ಷಿಸಲಾಗದು ಎಂದು ರಾಯಿಟರ್ಸ ನಡೆಸಿದ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಡ್ಡಿ ದರಗಳು ಏರಿಕೆ ಆಗುತ್ತಿರುವುದರಿಂದ ವರ್ಷದ ಅಂತ್ಯದ ವೇಳೆಗೆ ಅಭಿವೃದ್ಧಿ ನಿಧಾನಗೊಳಿಸುತ್ತದೆ ಎಂದು ತಿಳಿಸಿದ್ದಾರೆ.