Mysore
21
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಅಂಕಣಗಳು

Homeಅಂಕಣಗಳು
parameshwar

ರಾಜಕೀಯ ಪಲ್ಲಟಗಳಲ್ಲಿ ಹಕ್ಕು ಪ್ರತಿಪಾದನೆ; ದಲಿತ ಸಮುದಾಯಕ್ಕೆ ದಕ್ಕುವುದೇ ಸ್ಥಾನ? ಖ್ಯಾತ ದಲಿತ ಕವಿ ಸಿದ್ದಲಿಂಗಯ್ಯ ಅವರು ಎಂಬತ್ತರ ದಶಕದಲ್ಲಿ ಬರೆದ ಕ್ರಾಂತಿಗೀತೆಯ ಆಶಯಕ್ಕೆ ಪೂರಕವಾದ ಬೆಳವಣಿಗೆ ಕರ್ನಾಟಕದ ರಾಜಕಾರಣದಲ್ಲಿ ಕಾಣಿಸಿಕೊಂಡಿದೆ. ಎಂಬತ್ತರ ದಶಕದಲ್ಲಿ ದಲಿತ ಚಳವಳಿ ಬಲಿಷ್ಠವಾಗಿ ಬೆಳೆದು ನಿಂತ …

mysuru collage

ಕೆ.ವಿ.ಶಂಕರಗೌಡರ ಹೆಸರು ಮಂಡ್ಯದಲ್ಲಿ ಚಿರಸ್ಥಾಯಿಯಾಗಿದ್ದು ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯಸಚಿವ ಎನಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾದವರು. ಶಿಕ್ಷಣ, ಸಹಕಾರ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬಹುಮುಖಿ ಸೇವೆಗಳನ್ನು ಸಲ್ಲಿಸಿ, ಮಂಡ್ಯ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾದರು. ನಾಡಿನ ಶಿಕ್ಷಣ ಮಂತ್ರಿಯಾಗಿ ಶ್ರೀಯುತರು …

curraption

ದೆಹಲಿ ಕಣ್ಣೋಟ ಭ್ರಷ್ಟಾಚಾರ ದೇಶದ ಅಭಿವೃದ್ಧಿಯನ್ನು ತಿಂದು ಹಾಕುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರ ಏನೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೂ ರಾಜಕೀಯ ಅಧಿಕಾರದ ದುರುಪಯೋಗ ಮತ್ತು ಅಧಿಕಾರಿ ವರ್ಗ ಹಾಗೂ ಕೆಳಗಿನ ನೌಕರ ಸಿಬ್ಬಂದಿಯಲ್ಲಿ ಹೆಚ್ಚಿರುವ …

pm narendra modi

ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಡೆಸುತ್ತಿರುವ ಪ್ರಯತ್ನಗಳು ಫಲಕೊಡುವಸೂಚನೆಗಳು ಕಾಣುತ್ತಿಲ್ಲ. ಯುದ್ಧಕ್ಕೆ ಅಂತ್ಯ ಹಾಡುವ ದಿಸೆಯಲ್ಲಿ ಅಲಾಸ್ಕಾದಲ್ಲಿ ವಾರದ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಮತ್ತು ಟ್ರಂಪ್ ನಡುವೆ ನಡೆದ ಮಾತುಕತೆ ನಂತರ ಆಶಾಭಾವನೆ …

su from so

ಜೆ.ಪಿ.ತುಮಿನಾಡು ನಿರ್ದೇಶನದ ‘ಸು ಫ್ರಂ ಸೋ’ ಚಿತ್ರ ಈ ಮಟ್ಟದಲ್ಲಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಾರಾ ವರ್ಚಸ್ಸು, ಬ್ರಾಂಡ್, ಪ್ರಚಾರ ಎಲ್ಲಕ್ಕಿಂತ ಮಿಗಿಲಾಗಿ ಚಿತ್ರದ ವಸ್ತು, ನಿರೂಪಣೆಗಳು ಅದರ ಗೆಲುವನ್ನು ನಿರ್ಧರಿಸುತ್ತವೆ ಎನ್ನುವುದನ್ನು ಈ ಚಿತ್ರ ಸಾಬೀತುಪಡಿಸಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು …

vidhan sowdha

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದಿವೆ. ಯಾವುದೇ ಚುನಾಯಿತ ಸರ್ಕಾರಕ್ಕೆ ಎರಡು ವರ್ಷಗಳ ಆಡಳಿತ ಎಂದರೆ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿದೆ ಎಂದೇ ಅರ್ಥ. ಈ ಅಧಿಕಾರಾವಧಿಯಲ್ಲಿ ಹಲವು ಸಾಧನೆಗಳೊಂದಿಗೆ ಹಲವಾರು ಪ್ರಮಾದಗಳಿಗೆ ಕಾರಣವಾಗಿರುವ ಸಿದ್ದರಾಮಯ್ಯ ಸರ್ಕಾರದ ಮೌಲ್ಯಮಾಪನ …

The generous king who never accepted defeat

ವಿಕ್ರಂ ಚದುರಂಗ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮುತ್ಸದ್ದಿತನ, ಚಾಣಾಕ್ಷ ಸ್ವಭಾವದ ಬಗ್ಗೆ, ಅವರು ಕರ್ನಾಟಕ ರಾಜ್ಯಕ್ಕೆ ಕೊಟ್ಟ ಎಲ್.ಜಿ.ಹಾವನೂರು ವರದಿ, ಭೂ ಸುಧಾರಣೆ, ಜನಸಾಮಾನ್ಯರಿಗೆ ಹಾಕಿ ಕೊಟ್ಟ ಕ್ರಾಂತಿಕಾರಕ ಯೋಜನೆಗಳು, …

kiran bhavdekar

ಪಂಜು ಗಂಗೊಳ್ಳಿ  ಈಜುಗಾರ, ಫಿಟ್‌ನೆಸ್ ಟ್ರೈನರ್, ಕೋಚ್ ಆಗಿ ನೂರಾರು ಮಕ್ಕಳಿಗೆ ತರಬೇತಿ ಬಾಲ್ಯದಲ್ಲಿ ಪೋಲಿಯೋ ತಗುಲಿ ಎರಡೂ ಕಾಲುಗಳನ್ನು ಎಳೆಯುತ್ತ ತಿರುಗುತ್ತಿದ್ದ ಕಿರಣ್ ಬಾವ್ಡೇಕರ್ ಎಂಬ ಗ್ರಾಮೀಣ ಪ್ರದೇಶದ ಬಾಲಕನೊಬ್ಬ ಮುಂದೆ ಒಬ್ಬ ಕುಸ್ತಿ ಪಟು, ಬಾಡಿ ಬಿಲ್ಡರ್, ಈಜುಗಾರ, …

standard pure

ಪ್ರೊ.ಆರ್.ಎಂ.ಚಿಂತಾಮಣಿ ಜಾಗತಿಕ ಮಟ್ಟದಲ್ಲಿ ಮೌಲ್ಯಮಾಪನ ಮತ್ತು ಮೌಲ್ಯ ನಿರ್ಧಾರ (Evaluation and Rating)  ಕಾರ್ಯಗಳಲ್ಲಿ ತೊಡಗಿರುವ ಹಲವು ಸಂಸ್ಥೆಗಳಿವೆ. ಇವುಗಳು ತಮ್ಮವೇ ಆದ ಆರ್ಥಿಕ, ಸಾಮಾಜಿಕ, ನೀತಿ ನಿರೂಪಣೆ, ರಾಜಕೀಯ ವ್ಯವಸ್ಥೆ, ಅಭಿವೃದ್ಧಿ ಮತ್ತು ಮುನ್ನೋಟ ಹೀಗೆ ೧೦೦ಕ್ಕೂ ಹೆಚ್ಚು ಮಾನದಂಡ …

Cm Siddaramaiah

ಬೆಂಗಳೂರು ಡೈರಿ  ಆರ್‌.ಟಿ.ವಿಠ್ಠಲಮೂರ್ತಿ  ಅಧಿಕಾರ ಹಂಚಿಕೆಯ ಎಪಿಸೋಡಿಗೆ ವರಿಷ್ಠರು ಕೈ ಹಾಕಿದರೆ ಅಲುಗಾಡಲಿದೆ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಿಗೇಡ್‌ನ ದಂಡ ನಾಯಕ ಎಂದೇ ಗುರುತಿಸಲ್ಪಡುತ್ತಿದ್ದ ಸಹಕಾರ  ಸಚಿವ ಕೆ.ಎನ್.ರಾಜಣ್ಣ ಮಂತ್ರಿ  ಮಂಡಲ ದಿಂದ ವಜಾ ಆಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ  ಮತಗಳ್ಳತನ …

Stay Connected​
error: Content is protected !!