Mysore
23
overcast clouds

Social Media

ಭಾನುವಾರ, 17 ಮೇ 2026
Light
Dark

ಅಂಕಣಗಳು

Homeಅಂಕಣಗಳು
fathers ady

ದರ್ಶನ್ ಪುಟ್ಟಣ್ಣಯ್ಯ ಯಾರೇ ಅಗಲಿ, ಮಗನೊ, ಮಗಳೊ ಅಪ್ಪನ ಆರೈಕೆ, ಹಾರೈಕೆ, ಬೆಂಬಲ, ಬಲ ಎಲ್ಲವೂ ಇದ್ದೇ ಬೆಳೆದಿರುತ್ತಾರೆ. ಹಾಗಾಗಿ ಅಪ್ಪ, ಮಕ್ಕಳ ನೆರಳಾಗಿ ಸದಾ ಅಂಟಿಕೊಂಡೇ ಇರುತ್ತಾರೆ. ನನ್ನ ವಿಚಾರದಲ್ಲಿ ಭಿನ್ನವೇನೂ ಅಲ್ಲ  ಎನ್ನಬಹುದು. ಆದರೆ ಎಲ್ಲರಂತೆ ನನ್ನದು ಸಹಜವಾದ …

pulation

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಜನಸಂಖ್ಯೆ ಹೆಚ್ಚಳ ಶಾಪವೋ ಅಥವಾ ವರವೋ ಎನ್ನುವ ಪ್ರಶ್ನೆ ಈಗ ದಕ್ಷಿಣ ರಾಜ್ಯಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ೨೦೧೧ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ ೧೨೧ ಕೋಟಿ ಇತ್ತು. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜನಗಣತಿಯು …

banandooru kempayya

ಸಿ.ಎಂ. ನರಸಿಂಹ ಮೂರ್ತಿ, ಜನಪದ ಗಾಯಕ, ಚಾಮರಾಜನಗರ ಎಲ್ಲೋ ಜೋಗಪ್ಪ ನಿನ್ನ ಅರಮನೆ.... ಎಂಬ ಜಾನಪದ ಗೀತೆಯನ್ನು ಕರ್ನಾಟಕದ ಉದ್ದಗಲಕ್ಕೂ ಹಾಡಿ ಕೋಟ್ಯಂತರ ಅಭಿಮಾನಿಗಳ ಮನತಣಿಸಿರುವ ರಾಮನಗರ ಜಿಲ್ಲೆಯ ಬಾನಂದೂರಿನ ದಲಿತ ಕೇರಿಯಲ್ಲಿ ಹುಟ್ಟಿದ ಕಂಚಿನ ಕಂಠ ಸಿರಿಯ ಜಾನಪದ ಕೋಗಿಲೆ …

tree

ಪ್ರಶಾಂತ್ ಬೆಳತೂರು ಬಾಲ್ಯ ಕಾಲದಲ್ಲಿ ನಮ್ಮ ಶಾಲಾ ಮೇಷ್ಟ್ರೊಬ್ಬರು ‘ಆ ಹಾಳು ಗಾಂಧಿ ಗಿಡಗಳನ್ನು ಕಿತ್ತೆಸೆಯಲಿಕ್ಕೆ ನಿಮ್ಗೆಷ್ಟು ಖರ್ಚಾಗುತ್ತದೆ? ಶಾಲಾ ಮುಂಬದಿಯ ಆವರಣ ಎಷ್ಟು ಅಸಹ್ಯವಾಗಿ ಕಾಣ್ತಾ ಇದೆಯೇನೋ’ ಎಂದು ಶಾಲಾ ಜವಾನನೊಂದಿಗೆ ಹೌಹಾರುವಾಗ ನಾವು ಯಾವುದೀ ಗಾಂಧಿ ಗಿಡ? ಎಂದು …

ಡಿ.ವಿ.ರಾಜಶೇಖರ  ಗುಜರಾತ್‌ನ ಅಹಮದಾಬಾದ್ ನಗರದ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತ ಮತ್ತೆ ವಿಮಾನ ಪ್ರಯಾಣ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ. ಪ್ರತಿ ಬಾರಿ ವಿಮಾನ ಅಪಘಾತ ಸಂಭವಿಸಿದಾಗಲೆಲ್ಲಾ ಈ ಪ್ರಶ್ನೆ ಎದ್ದಿದೆ. ಆದರೆ ಉತ್ತರ …

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿಲ್ಲ ಎನ್ನುವುದು ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಿಗಳ ಆರೋಪ. ಇದಕ್ಕೆ ಏನು ಕಾರಣ, ಯಾರು ಕಾರಣ ಎನ್ನುವ ಕುರಿತಂತೆ ಅವರವರಿಗೆ ತಿಳಿದಂತೆ ಚರ್ಚೆಗಳಾಗುತ್ತಿವೆ. ಒಳ್ಳೆಯ ಚಿತ್ರಕೊಟ್ಟರೆ ಪ್ರೇಕ್ಷಕರು ಬಂದೇ ಬರುತ್ತಾರೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ …

ಪಂಜು ಗಂಗೊಳ್ಳಿ ೫೦ರ ದಶಕದಲ್ಲಿ ಸಿಲ್ವೆಸ್ಟರ್ ಪೀಟರ್ರ ಕುಟುಂಬ ಚೆನ್ನೈಯಿಂದ ದೆಹಲಿಗೆ ನೆಲೆ ಬದಲಾಯಿಸಿತು. ಅವರ ಅಣ್ಣ ತಮ್ಮಂದಿರಿಗಾಗಲೀ, ಅಕ್ಕ ತಂಗಿಯರಿ ಗಾಗಲೀ ಅವರ ಮಾತೃಭಾಷೆ ತಮಿಳು ಬರುತ್ತಿರಲಿಲ್ಲ. ಅವರ ತಾಯಿ ತಮ್ಮ ಒಂದು ಮಗುವಾದರೂ ತಮಿಳು ಕಲಿಯಲಿ ಎಂಬ ಉದ್ದೇಶ …

ಪ್ರೊ. ಆರ್.ಎಂ.ಚಿಂತಾಮಣಿ ಕೇಂದ್ರ ಅಂಕಿ ಸಂಖ್ಯೆ ಕಚೇರಿಯ ಮೇ ೩೦ರ ಪ್ರಕಟಣೆಯಂತೆ ಇದೇ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ (Inflation) ದರ (ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ೨೦೨೪ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ) ಶೇ.೩.೨ಕ್ಕೆ ಇಳಿದಿತ್ತು. ಕಳೆದ ೬ ವರ್ಷಗಳಲ್ಲಿಯೇ ಇದು …

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಒಮ್ಮೆ ಬೆಂಗಳೂರಿನ ಪ್ರೆಸ್ ಕ್ಲಬ್ಗೆ ಬಂದರು. ಹೀಗೆ ಬಂದವರು ತಾವು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಿದರು. ಅವತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಗ್ಯಾಟ್ ಒಪ್ಪಂದದ ಬಗ್ಗೆ.ಅಷ್ಟೊತ್ತಿಗಾಗಲೇ ದೇಶದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾಯರು ಸಹಿ ಹಾಕಿದ ಗ್ಯಾಟ್ …

ankana

ಗಿರೀಶ್ ಬಾಗ, ಅಸ್ತಿತ್ವ ಫೌಂಡೇಶನ್ ಮೈಸೂರು ಸಂಸ್ಥಾನವನ್ನು ಆಳಿದ ಅತ್ಯಂತ ದೂರದೃಷ್ಟಿ ವ್ಯಕ್ತಿತ್ವದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಂದ ಗೌರವಗಳು ಮತ್ತು ಅವರ ಕೊಡುಗೆಗಳ ಬಗೆಗಿನ ಉಲ್ಲೇಖಗಳನ್ನು ಪರಾಮರ್ಶಿಸುವ ನಿರೀಕ್ಷೆಯಲ್ಲಿ ಅವರ ಜನ್ಮ ದಿನವಾದ ಜೂನ್ ೪ರಂದು ಸಾಮಾಜಿಕ …

Stay Connected​
error: Content is protected !!