Category: ಅಂಕಣಗಳು

Home / ಅಂಕಣಗಳು

ಅಂಕಣಗಳು

Homeಅಂಕಣಗಳು

ಆರ್.ಟಿ.ವಿಠಲಮೂರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಕರ್ನಾಟಕದ ಮಟ್ಟದಲ್ಲಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಹೊಸದಿಲ್ಲಿಯ ಜಂತರ್ ಮಂಥರ್‌ನಲ್ಲಿ ಫೆಬ್ರವರಿ 7ರಂದು ತಮ್ಮ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರ ಜತೆಗೂಡಿ ಅವರು …

• ಪೂರ್ಣಿಮಾ ಭಟ್ ಸಣ್ಣಕೇರಿ “ಓಡಿ ಹೋಗೋಣ್ಣಾ?' ಇವನು ಇದೇ ವಾರದಲ್ಲಿ ಮೂರನೇ ಬಾರಿ ಈ ಪ್ರಶ್ನೆಯನ್ನು ಕೇಳುತ್ತಿರುವುದು. ಎದುರುಬದುರು ಕೂತು ಮಾತಾಡಿಯೇ ಬಗೆಹರಿಸಿಕೊಳ್ಳೋಣ ಎಂದುಕೊಂಡೆ. ನಮ್ಮಿಬ್ಬರ ಕೈಯನ್ನೂ ತಣ್ಣಗೆ ಕೊರೆಯುತ್ತಿರುವ ಶುಂಠಿ ಕಬ್ಬಿನ ಹಾಲಿನ ಉದ್ದನೆಯ ಲೋಟ. “ನಾನು ಫ್ಯಾಕ್ಟರಿಯಿಂದ …

• ನಂದಿನಿ ಹೆದ್ದುರ್ಗ ́ಹತ್ತು ನಿಮಿಷ ಮೊದಲೇ ಬಂದಿದ್ದರೆ ಅವನಿದ್ದ ಅದೇ ಸಮಯದಲ್ಲಿ ನಾನೂ ಆ ಕೋಣೆಯೊಳಗೆ ಕೂರಬಹುದಿತ್ತು!́ “ಅರ್ಧಗಂಟೆ ಇನ್ನೂ ಅಲ್ಲೇ ಕುಳಿತಿದ್ದರೆ ಅವಳ ಜೊತೆಯಲ್ಲಿದ್ದೇನೆ ಎನ್ನುವ ಪುಳಕ ಉಳಿಯುತ್ತಿತ್ತು' ತಡವಾಯಿತು ಅಂತ ಒಂದೇ ಉಸುರಿಗೆ ಆ ಎತ್ತರದ ಮೆಟ್ಟಿಲುಗಳನ್ನು …

• ದೇವನೂರ ಮಹಾದೇವ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಭೇಟಿಯಾದೆ. ಇದು ಹೇಗಿತ್ತು ಅಂದರೆ ಚಿಕ್ಕಂದಿನಲ್ಲಿ, ಅಣ್ಣ ಎಲ್ಲೊ ಒಂದು ಕಡೆಗೆ, ತಮ್ಮ ಇನ್ನೊಂದು ಕಡೆಗೆ ಅಗಲಿ ಬಿಡುತ್ತಾರೆ. ಹೀಗೆ ಬೇರೆ ಬೇರೆಯಾದವರು ತಮ್ಮ ಇಳಿಗಾಲದಲ್ಲಿ ಅಂದರೆ ಸೀನಿಯರ್ ಸಿಟಿಜನ್ಸ್ ಆದ …

ಡಿ.ವಿ ರಾಜಶೇಖರ ಭಾರತದ ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ (ಹಿಂದಿನ ಬರ್ಮಾ) ಅಧಿಕಾರದಲ್ಲಿರುವ ಜನರಲ್ ಮಿನ್ ಆಂಗ್ ಲಯಿಂಗ್ ನೇತೃತ್ವದ ಮಿಲಿಟರಿ ಆಡಳಿದ ಕ್ರಮೇಣ ಹಿಡಿತ ಕಳೆದುಕೊಳ್ಳುತ್ತಿರುವಂತೆ ಕಾಣುತ್ತವೆ. ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಹೋರಾಟಗಾರರು ಮೇಲುಗೈ ಸಾಧಿಸುತ್ತಿರುವ ಸೂಚನೆಗಳು ಈಗ …

ಬಾ. ನಾ. ಸುಬ್ರಮಣ್ಯ ಹೆಸರಾಂತ ನಿರ್ದೇಶಕ ಶಾಜಿ ಕರುಣ್ ಅವರು ಈಗ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರು. ನಿಗಮವು ಮಲಯಾಳ ಚಿತ್ರೋದ್ಯಮಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಮಂದಿರಗಳ ನಿರ್ಮಾಣ, ನಿರ್ವಹಣೆ, ಚಿತ್ರನಗರಿಯ ಮೇಲ್ವಿಚಾರಣೆ, ಚಿತ್ರಗಳ …

• ಜಿ.ಎಂ.ಪ್ರಸಾದ್ ಮುಂದೆ ಬೇಸಿಗೆ ಬರಲಿದೆ. ಈ ಬಾರಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಬಾರದೆ ಇದ್ದದ್ದು, ನೀರಿನ ಮಟ್ಟ ಕುಸಿಯಲು ಕಾರಣವಾಯಿತು. ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗಲೇ …

• ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ (ಯಾವುದು ಹೆಚ್ಚ ಅದರಲ್ಲಿ) ತೊಗರಿ ಖರೀದಿಸುವ ಪೋರ್ಟಲ್ ಆರಂಭಿಸುವ ಮೂಲಕ 'ಜನವರಿ 1, …

ಆರ್.ಟಿ.ವಿಠಲಮೂರ್ತಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇಷ್ಟವಾಗುತ್ತಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಯಾವ ಕಾರಣಕ್ಕಾಗಿ ಕಾಂಗ್ರೆಸ್‌ನ ಈ ಶಾಸಕರಿಗೆ ಇಷ್ಟವಾಗುತ್ತಿದ್ದಾರೆ ಎಂಬುದು ರಹಸ್ಯವೇನಲ್ಲ. …

• ಓ.ಎಲ್. ನಾಗಭೂಷಣ ಸ್ವಾಮಿ ಸತ್ಯ-ಸುಳ್ಳುಗಳ ನಡುವೆ ವ್ಯತ್ಯಾಸವೇ ತಿಳಿಯದಂಥ ಕಾಲದಲ್ಲಿ ಬದುಕುತಿದ್ದೇವೆ. ಶಿಕ್ಷಣ, ಧರ್ಮ, ಸಂಸ್ಕೃತಿ, ಅಧಿಕಾರ ಎಲ್ಲವೂ ಜನರನ್ನು ಕೊಲ್ಲುವ ಆಯುಧ, ಮನಸನ್ನು ವಿಕೃತಗೊಳಿಸುವ ವಿಷವಾಗಿ, ಬದಲಾಗಿರುವ ದುರಂತ ಪ್ರತಿಕ್ಷಣ ಅನುಭವಕ್ಕೆ ಬರುತ್ತಿದೆ. ಇಂಥ ಹೊತ್ತಿನಲ್ಲಿ ಡಿ. ಉಮಾಪತಿಯವರ …