Mysore
25
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಅಂಕಣಗಳು

Homeಅಂಕಣಗಳು

ಪ್ರೊ. ಆರ್.ಎಂ. ಚಿಂತಾಮಣಿ ನಾವು ೨೦೪೭ರ ಹೊತ್ತಿಗೆ ‘ವಿಕಸಿತ ಭಾರತ’ವಾಗುತ್ತದೆ ಎಂದು ಹೇಳುತ್ತಿದ್ದೇವೆ. ಬಹುಬೇಗನೆ ನಮ್ಮ ದೇಶವು ರಾಷ್ಟ್ರೀಯ ಒಟ್ಟಾದಾಯದ ಗಾತ್ರದಲ್ಲಿ (Gross domestic product ಜಿಡಿಪಿ) ಜಗತ್ತಿನ ಮೂರನೆಯ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಲಿದೆ ಎಂದು ನಮ್ಮ ನಾಯಕರು …

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಇದು ೧೯೯೮ರಲ್ಲಿ ನಡೆದ ಘಟನೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದವರು ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ. ದಿಲ್ಲಿ ಗದ್ದುಗೆಯ ಮೇಲೆ ಕುಳಿತಿದ್ದ ಅವರಿಗೆ ಪಾಕಿಸ್ತಾನಕ್ಕಿಂತ ಚೀನಾದ ಮೇಲೆ ಹೆಚ್ಚು ಅನುಮಾನ. ಹೀಗಾಗಿ ತಮ್ಮ ಪ್ರಧಾನ ವೈಜ್ಞಾನಿಕ …

Blood soaked Kurdish armed

ಡಿ.ವಿ.ರಾಜಶೇಖರ  ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಹಿಂಸಾತ್ಮಕ ಎಂದು ಕುಖ್ಯಾತವಾದ ಟರ್ಕಿ, ಇರಾಕ್, ಸಿರಿಯಾದಲ್ಲಿ ನಡೆಯುತ್ತಿರುವ ಕರ್ದೀಸ್ತಾನ್ ಸಶಸ್ತ್ರ ಹೋರಾಟ ಅಂತ್ಯವಾಗುತ್ತಿರುವಂತೆ ಕಾಣುತ್ತಿದೆ. ಶಸ್ತ್ರಗಳನ್ನು ಕೆಳಗಿಳಿಸುವಂತೆ ಟರ್ಕಿಯ ಜೈಲಿನಲ್ಲಿರುವ ಸ್ವತಂತ್ರ ಕರ್ದೀಸ್ತಾನ್ ನಾಯಕ ಅಬ್ದುಲ್ಲಾ ಓಕಲಾನ್ ಹೋರಾಟಗಾರರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ …

ನಾ ದಿವಾಕರ ನಗರಗಳ ಭೌಗೋಳಿಕ ವಿಸ್ತರಣೆಗೂ ಔದ್ಯಮಿಕ ಹಿತಾಸಕ್ತಿಗಳಿಗೂ ನೇರವಾದ ಸಂಬಂಧವಿದೆ. ಯಾವುದೇ ದೇಶದ ಬಂಡವಾಳಶಾಹಿ ಅಭಿವೃದ್ಧಿ-ಬೆಳವಣಿಗೆಯ ಮಾದರಿಗಳಲ್ಲಿ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ ಮೂಲತಃ ನಗರೀಕರಣ ಮತ್ತು ಅದಕ್ಕೆ ಪೂರಕವಾದ ಭೌಗೋಳಿಕ-ಮೂಲ ಸೌಕರ್ಯಗಳ ವಿಸ್ತರಣೆ ಮತ್ತು ಆಧುನಿಕ ಔದ್ಯಮಿಕ …

ಪಂಜು ಗಂಗೊಳ್ಳಿ ತನ್ವಿ ಚವಾಣ್ ದಿವೋರೆಗೆ ಚಿಕ್ಕಂದಿನಿಂದಲೂ ನೀರು ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದರು. ಎಷ್ಟೆಂದರೆ, ಯಾವಾಗಲಾದರೂ ಅವರು ಯಾವುದೇ ಕಾರಣಕ್ಕೆ ಅಳುತ್ತಿದ್ದರೆ, ಯಾವುದಕ್ಕಾದರೂ ಹಟ ಮಾಡುತ್ತಿದ್ದರೆ ಅವಳ ತಂದೆ ತಾಯಿ ಅವರನ್ನು ನೀರಿನ ಟಬ್ಬಿನಲ್ಲಿ ಕುಳ್ಳಿರಿಸುತ್ತಿದ್ದರು, ಅಥವಾ ಆಡಲು …

ಕಳೆದ ವಾರ ವಿಶ್ವಸಂಸ್ಥೆಯ ಅಭಿವೃದ್ಧಿ ಸಂಘಟನೆಯು ತನ್ನ ೨೦೨೫ರ ಮಾನವಾಭಿವೃದ್ಧಿ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ೨೦೨೩ಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ದೇಶದ ಮಾನವಾಭಿವೃದ್ಧಿ ಸೂಚ್ಯಂಕದ (Human Development Index-ಎಚ್.ಡಿ.ಐ.) ಆಧಾರದ ಮೇಲೆ ೧೯೩ ದೇಶಗಳ ಶ್ರೇಣೀಕೃತ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಭಾರತ ೦.೬೭೬ ಎಚ್.ಡಿ.ಐ.ನೊಂದಿಗೆ …

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಭಾರತ-ಪಾಕಿಸ್ತಾನದ ನಡುವಣ ಯುದ್ಧವನ್ನು ಗಮನಿಸುತ್ತಾ ಇತಿಹಾಸವನ್ನು ಕೆದಕಿದರೆ ಕೆಲವು ಕೌತುಕದ ಹೋಲಿಕೆಗಳು ಕಾಣಸಿಗುತ್ತವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಹೋಲಿಕೆಗೆ ಹೊಂದಿಕೊಳ್ಳುತ್ತಾರೆ ಎಂಬುದು ವಿಶೇಷ. ಇದೇ ರೀತಿ ಇಂತಹ ಹೋಲಿಕೆಯನ್ನು ಗಮನಿಸಲು …

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಅನೇಕ ದಶಕಗಳಿಂದ ನೆರೆಹೊರೆ ರಾಷ್ಟ್ರಗಳ ಕುಮ್ಮಕ್ಕಿನಿಂದ ಭಯೋತ್ಪಾದನೆಯನ್ನು ಎದುರಿಸುತ್ತಿವೆ. ಭಾರತ ಮೂಲತಃ ಶಾಂತಿ ಸಂದೇಶ ಸಾರುವ ರಾಷ್ಟ್ರ ಎನ್ನುವುದು ಜಗತ್ತಿಗೇ ತಿಳಿದ ಸಂಗತಿ. ಆದರೆ ಸ್ವಾತಂತ್ರ್ಯಾನಂತರ ಪಾಕಿಸ್ತಾನ ಮುಸ್ಲಿಂ …

“ವೇದಗಳ ಎದೆಯ ಮೇಲೆ ನಡೆವ ಬೆಳಕು ನಾನು ಬೋಧಿ ವೃಕ್ಷಗಳ ಕೆಳಗೆ ಬುದ್ಧ ನಾನು ಲೋಕ ಕ್ರಾಂತಿಯ ಬೆಂಕಿ ಹಕ್ಕಿ ನಾನು ಜಗದಾದಿ ಕಾವ್ಯದ ಕರಿಬಟ್ಟು ನಾನು ಕ್ರೌರ್ಯದ ಮೋರೆಗೆ ಬೆಂಕಿಯಿಕ್ಕಿದ ಕ್ರೌಂಚ ಪಕ್ಷಿ ನಾನು ಜಗದ ಶಾಂತಿ ಸೂರ್ಯ ನಾನು"(ನೆಲದ …

ಜಮ್ಮು-ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಸಿಡಿದಿರುವ ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ ನಿಲುಗಡೆಯಾಗುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಮಾನವ ರಹಿತ ಡ್ರೋನ್‌ಗಳು ಈ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಇದು ಡ್ರೋನ್ ವಾರ್ ಎಂದೇ ಖ್ಯಾತವಾಗಿದೆ. ಈ ಸಂಘರ್ಷದ …

Stay Connected​
error: Content is protected !!