Mysore
25
broken clouds

Social Media

ಸೋಮವಾರ, 29 ಜೂನ್ 2026
Light
Dark

from the print

Homefrom the print

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪ್ರಬಲ ಪೈಪೋಟಿ ಶುರುವಾಗಿದೆ. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಾಡಿದ ಒಂದು ಮಾತು ರಾಜ್ಯ ಕಾಂಗ್ರೆಸ್‌ನಲ್ಲಿ …

ಕೃಷ್ಣ ಸಿದ್ದಾಪುರ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ರೈತರಿಗೆ ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ, ದರ ಕುಸಿತದಂತಹ ಹತ್ತಾರು ಸಮಸ್ಯೆಗಳೊಂದಿಗೆ ವಿದ್ಯುತ್ ಸಮಸ್ಯೆ ಕೂಡ ಕಾಡುತ್ತದೆ. ಇದೀಗ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸೋಲಾರ್ ಬಳಸಲಾಗುತ್ತಿದ್ದು, ಕೃಷಿಕರು ಸಮಸ್ಯೆಗೆ …

ಜೀವನಕ್ಕೆ ನಿತ್ಯ ದುಡಿಮೆಯೇ ಆಧಾರವಾಗಿರುವ ಬಡ ಕುಟುಂಬಗಳಿಗೆ ಪ್ರಮುಖವಾಗಿ ಅನಾರೋಗ್ಯ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ಬೃಹತ್ತಾಗಿ ಕಾಡುತ್ತದೆ. ಹಬ್ಬಗಳಲ್ಲಿಯೂ ಹೊಸ ಉಡುಗೆಗೆ, ವಿಶೇಷ ಅಡುಗೆಯ ಖರ್ಚಿಗಾಗಿ ಸಾಲ ಮಾಡಬೇಕು ಎಂಬಂತಹ ದುಸ್ಥಿತಿ ಆ ಕುಟುಂಬಗಳದ್ದು. ಇನ್ನು ಸಣ್ಣ ಹಿಡುವಳಿದಾರರು, …

ಅವರು ಬಿಟ್ಟುಹೋದ ಶೂನ್ಯ ತುಂಬಲಾಗುವುದಿಲ್ಲ; ನಿರ್ವಾತವನ್ನು ಅಲಕ್ಷಿಸಲೂ ಆಗುವುದಿಲ್ಲ ನಾ. ದಿವಾಕರ ಇತಿಹಾಸಕ್ಕೆ ಸೇರಿಹೋದ ಕೆಲವೇ ವ್ಯಕ್ತಿಗಳನ್ನು ಅಜರಾಮರ ಎಂದು ಬಣ್ಣಿಸಲಾಗುತ್ತದೆ. ಭಾರತ ದಂತಹ ಯಜಮಾನಿಕೆಯ ಪರಂಪರೆಯಲ್ಲಿ ಈ ಪದವನ್ನು ಆಳುವವರ ಅಥವಾ ಉಳ್ಳವರ ಬಗ್ಗೆ ಬಳಸಲಾಗುವುದಾದರೂ, ಈ ಮೇಲ್ಪದರದಿಂದ ಹೊರಬಂದು, …

ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಫೆಬ್ರವರಿ ೫ರಂದು ೭೦ ಕ್ಷೇತ್ರಗಳ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿವೆ. ಈಗಾಗಲೇ ನಾಮಪತ್ರ ಸಲ್ಲಿಕೆ ಶುರುವಾಗಿದೆ. ಚುನಾವಣೆಯಲ್ಲಿ ಅಧಿಕಾರ ಗಳಿಸಲೇಬೇಕೆನ್ನುವ ಏಕಮಾತ್ರ ಉದ್ದೇಶದಿಂದ ಮತದಾರರಿಗೀಗ ಉಚಿತ ಕೊಡುಗೆಗಳ ಸಾಲು ಸಾಲು ಘೋಷಣೆ …

ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರಕ್ತದ ಅಭಾವ ತೀವ್ರವಾಗಿ ಕಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಬದಲಾದ ಜೀವನ ಶೈಲಿಯಿಂದ ಕಾಡುತ್ತಿರುವ ಕಾಯಿಲೆಗಳು, ಅಪಘಾತದಂತಹ ಪ್ರಕರಣಗಳು ಕೊಡಗಿನಲ್ಲಿ ಏರಿಕೆಯಾಗುತ್ತಿದ್ದು, ಅಗತ್ಯಕ್ಕೆ ತಕ್ಕ ರಕ್ತ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾಗದೆ ಸಮಸ್ಯೆ ಸೃಷ್ಟಿಯಾಗಿದೆ. ವೈಜ್ಞಾನಿಕತೆ, ತಂತ್ರಜ್ಞಾನ …

ಸೌಮ್ಯ ಜಂಬೆ ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯ ಬೇಕೆಂಬ ಬಯಕೆ. ಆ ಅವಕಾಶ ಒಮ್ಮೆ ನನ್ನ ಹುಡುಕಿ ಬಂದಿತ್ತು. ಹೀರೋಯಿನ್ ಎಂದರೆ ಕೇಳಬೇಕೆ? ಐಷಾರಾಮಿ ಕಾರು, ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು, ಆ ಕಡೆ ಈ …

ಮಹಾದೇವ ಶಂಕನಪುರ ನಾನಾಗ ಇನ್ನು ಚಿಕ್ಕವನು. ನಮ್ಮೂರ ಕಡೆ ತುಂಬಾ ಜನ ಕಥೆ ಓದುವ ತಂಬೂರಿಯವರು, ನೀಲಗಾರರು ಭಿಕ್ಷಾ ಸಾರುತ್ತ ಬರುತ್ತಿದ್ದರು. ಮಳವಳ್ಳಿ ಗುರುಬಸವಯ್ಯ, ರಾಚಯ್ಯ, ಕಾರಾಪುರದ ಪುಟ್ಟಮಾದಯ್ಯ, ಇದ್ವಾಂಡಿ ಅಟ್ಟಲ ಮಾದಯ್ಯ, ಮೋಳೆ ರಾಚಯ್ಯ ಮುಂತಾದವರು. ನಾವು ಹುಡುಗರು ಕಥೆ …

ಕೊಳ್ಳೇಗಾಲದ ತಾತನ ಮನೆಯನ್ನು ನೋಡಿ ಬಂದ ಮೇಲೆಯೂ ಮೊನ್ನೆ ಪುಸ್ತಕವೊಂದನ್ನು ಓದುವಾಗ ಆ ಕಥೆ ಅಲ್ಲಿಯೇ ಘಟಿಸುತ್ತಿತ್ತು! ನನ್ನ ಕಲ್ಪನೆಯಲ್ಲಿ ತಾತನ ಮನೆ ಸ್ವಲ್ಪವೂ ಮುಕ್ಕಾಗದಂತೆ ನಾನು ಬಾಲ್ಯದಲ್ಲಿ ಕಂಡಂತೆಯೇ ಇತ್ತು... ಭಾರತಿ ಬಿ. ವಿ. ಕಳೆದ ವಾರ ಇದ್ದಕ್ಕಿದ್ದಂತೆ ಕಾಲ …

ಮುಡಾ 300ಕೋಟಿ ರೂ.ಅಕ್ರಮ ಆಸ್ತಿ ಪ್ರಕರಣ ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ೩೦೦ ಕೋಟಿ ರೂ. ಹಗರಣ ನಡೆದಿರುವುವನ್ನು ಜಾರಿ ನಿರ್ದೇಶನಾಲಯ ಬಯಲು ಮಾಡಿದ್ದು, ಇದಕ್ಕೆ ಬಿಲ್ಡರ್ ಒಬ್ಬರ ಡೈರಿಯೇ ಮೂಲ ಎಂದು ಹೇಳಲಾಗಿದೆ. …

Stay Connected​
error: Content is protected !!