Mysore
28
overcast clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

from the print

Homefrom the print

ವಿಲ್ಪ್ರೆಡ್ ಡಿಸೋಜ ೩೪೬ ವಿಕೇಂದ್ರೀಕೃತ ತರಬೇತಿ ಸಂಯೋಜಕರು ಕೆಲಸ ಕಳೆದುಕೊಳ್ಳುವ ಆತಂಕ ಮೈಸೂರಿನ ಪ್ರತಿಷ್ಠಿತ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಂಸ್ಥೆಯು ಒಳಗೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಹಭಾಗಿತ್ವ ಮಾದರಿಯ ವಿನೂತನ ತರಬೇತಿಗಳ ಮೂಲಕ …

ಬಾ.ನಾ.ಸುಬ್ರಹ್ಮಣ್ಯ  ೨೦೨೫. ಮೊದಲ ಮೂರು ತಿಂಗಳು ಕಳೆದಿದೆ. ೭೫ ಕನ್ನಡ ಚಿತ್ರಗಳು ತೆರೆ ಕಂಡಿವೆ. ಗನ್ಸ್ -ರೋಸಸ್‌ನಿಂದ ಬ್ಯಾಡ್‌ವರೆಗೆ. ಅದರಲ್ಲಿ ಮೊನ್ನೆ ಮೊನ್ನೆ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ತಾಯಿ ಕಸ್ತೂರ್ ಗಾಂಧಿ ಕೂಡ ಸೇರಿದೆ. ತೆರೆಕಂಡ ಈ ಚಿತ್ರಗಳಲ್ಲಿ ಬೆರಳೆಣಿಕೆಯ ಚಿತ್ರಗಳು …

ಮಂಜು ಕೋಟೆ ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿದ ಕೋಟೆಯ ರಮೇಶ್ ರಾವ್, ಸೈಯದ್ ಕಬೀರುದ್ದಿನ್‌ಗೆ ಸನ್ಮಾನ  ಎಚ್.ಡಿ ಕೋಟೆ: ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ, ಪಟ್ಟಣದ ನಿವಾಸಿ ರಮೇಶ್ ರಾವ್ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಪೇದೆ ಸೈಯದ್ ಕಬೀರುದ್ದಿನ್ ಈ …

ಅನುಚೇತನ್ ಕೆ.ಎಂ. ಬಳಕೆ ಬಾರದಂತಿರುವ ಶೌಚಾಲಯಗಳು; ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ ಹಲವು ಕಡೆಗಳಲ್ಲಿ ಶೌಚಾಲಯಗಳಿಗೆ ಬೀಗ ಕಿಡಿಗೇಡಿಗಳಿಂದ ವಿರೂಪಗೊಳಿಸುವ ಕೃತ್ಯ ಸ್ವಚ್ಛ ನಗರಿ ಯೋಜನೆಗೆ ಬೀಳುತ್ತಿದೆ ಹೊಡೆತ ಮೈಸೂರು: ನಗರದಲ್ಲಿ ಜನರ ವಾಸ್ತವ್ಯ ಹೆಚ್ಚಾದಂತೆ ನಗರದ ಬೆಳವಣಿಗೆಯೂ ಹೆಚ್ಚಾಗುತ್ತಿದೆ. ಹಾಗಾಗಿ …

ಶ್ರೀಧರ್ ಆರ್ ಭಟ್ ನಂಜನಗೂಡು: ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ದೊರಕದಂತೆ ನೋಡಿಕೊಳ್ಳುವುದು ಅಬಕಾರಿ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕಿನ ಅಬಕಾರಿ ಸನ್ನದುದಾರರ ಕರ್ತವ್ಯವಾಗಿದೆ. ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ಕಂಡು ಬಂದರೆ ಅದಕ್ಕೆ ಅಧಿಕಾರಿಗಳು ಹಾಗೂ ಸನ್ನದುದಾರರೇ ಹೊಣೆ ಎಂದು ಅಬಕಾರಿ ಇಲಾಖೆಯ …

ರಾಜ್ಯ  ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ.  ಆಸ್ತಿ ನೋಂದಣಿ ಶುಲ್ಕ, ಛಾಪಾ ಮುದ್ರಾಂಕನ ಶುಲ್ಕ, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ, ವಿದ್ಯುತ್, ಹಾಲು, ಮೊಸರು,  ಡೀಸೆಲ್ ದರಗಳು  ಏರಿಕೆಯಾಗಿವೆ . ಹಾಲು ಲೀಟರಿಗೆ  ನಾಲ್ಕು ರೂಪಾಯಿ ಜಾಸ್ತಿಯಾದರೆ, …

ರಾಜ್ಯ ಸರ್ಕಾರ ಏಪ್ರಿಲ್ ಒಂದರಿಂದ ಅನ ಯ ವಾಗುವಂತೆ  ಹಾಲು,  ಮೊಸರು, ವಿದ್ಯುತ್ ಹಾಗೂ  ಡೀಸೆಲ್ ದರಗಳನ್ನು ಹೆಚ್ಚಿಸಿ ರಾಜ್ಯದ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರ ೪ ರೂ. ಹೆಚ ಳ ಆಗಿದೆ. ವಿದ್ಯುತ್  ದರ …

ಓದುಗರ ಪತ್ರ

ಕುಲುಕುತ್ತಾ ಬಳುಕುತ್ತಾ ಮನೆ ಮನೆಗೆ ಬೆಳ್ಳಂಬೆಳಿಗ್ಗೆ ಬಿರಬಿರನೇ ಬರುತ್ತಿದ್ದ ಶ್ವೇತ ಸುಂದರಿ ನಂದಿನಿ, ನಿನ್ನೆಯಿಂದ ಯಾಕೋ ತವರು ಮನೆಯಿಂದ(ಉತ್ಪಾದಕ) ಗಂಡನ ಮನೆಗೆ (ಗ್ರಾಹಕ) ಸಪ್ಪೆ ಮೋರೆಯೊಂದಿಗೆ ಇಡುತಿಹೆ ಭಾರವಾದ ಹೆಜ್ಜೆ, ಇದು ನಿನ್ನೊಬ್ಬಳ ಕಥೆಯಲ್ಲಮ್ಮ, ವಿದ್ಯುತ್ತಕ್ಕ, ಆಟೋ ಆಂಟಿ, ಬಸ್ಸಮ್ಮ,ಮಿಸ್ ಮೆಟ್ರೋ, …

ನಾ ದಿವಾಕರ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಜಾತಿ ವ್ಯವಸ್ಥೆಯ ಕರ್ಮಠ ವಿಧಿವಿಧಾನಗಳು ಈಗಲೂ ಸಮಾಜದ ಎಲ್ಲ ಸ್ತರಗಳನ್ನೂ ವ್ಯಾಪಿಸಿರುವ ಹೊತ್ತಿನಲ್ಲಿ, ೨೧ನೇ ಶತಮಾನದ ವಿಕಸಿತ ಭಾರತ ತನ್ನ ಪ್ರಾಚೀನತೆಯ ಪೊರೆ ಕಳಚಿಕೊಂಡು ಆಧುನಿಕತೆಯ ಕವಚವನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು.  ವೈಚಾರಿಕತೆ ಅಥವಾ ಆಧುನಿಕತೆ …

Stay Connected​
error: Content is protected !!