ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ ಇಲ್ಲ. ಯಾರಾದರೂ ಬಾಗಿಲು ಬಡಿದರೆ ನಾನು ಮಹಡಿಯಿಂದ ಇಣುಕುತ್ತಿದ್ದೆ. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು …
ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ ಇಲ್ಲ. ಯಾರಾದರೂ ಬಾಗಿಲು ಬಡಿದರೆ ನಾನು ಮಹಡಿಯಿಂದ ಇಣುಕುತ್ತಿದ್ದೆ. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು …
- ಪ್ರಸಾದ್ ಲಕ್ಕೂರು ಚಾಮರಾಜನಗರಕ್ಕೂ ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೂ ಏನು ಸಂಬಂಧ? ಎರಡನೇ ಮಹಾಯುದ್ಧದ ನಂತರ ನಡೆದ ಅತಿಭೀಕರ ವೈಮಾನಿಕ ದಾಳಿಯೆಂದರೆ ೨೦೦೧ರಲ್ಲಿ ಸೆಪ್ಟೆಂಬರ್ ೧೧ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ನಡೆಸಿದ ದಾಳಿ ! ಆ …
ಹತ್ತು ಹಲವು ಜನಪರ ಹೋರಾಟಗಳಿಗೆ ವೇದಿಕೆಯಾದ ‘ಆಂದೋಲನ’ -ಜಿ.ಶಿವಪ್ರಸಾದ್ ೫೦ ವರ್ಷಗಳ ಯಾನದಲ್ಲಿ ‘ಆಂದೋಲನ’ ಅದೆಷ್ಟು ಚಳವಳಿಗಳಿಗೆ ಕೆಂಪುಹಾಸು ಆಯಿತು ಎಂಬುದರ ಲೆಕ್ಕ ಕಷ್ಟಸಾಧ್ಯ. ೧೯೮೦ರ ದಶಕದ ಜೆ.ಪಿ.ಚಳವಳಿ, ದಲಿತ, ರೈತ, ಕಾರ್ಮಿಕ ಚಳವಳಿಗಳು ತಾರ್ಕಿಕ ಅಂತ್ಯ ಕಾಣಲೇಬೇಕೆಂಬ ಒತ್ತಾಸೆಯಲ್ಲಿ ‘ಆಂದೋಲನ’ …
ರಾಜಶೇಖರ ಕೋಟಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ೧ ಲಕ್ಷ ರೂ. ಠೇವಣಿ ಇಟ್ಟು, ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆಗೆ ‘ಆಂದೋಲನ ಪ್ರಶಸ್ತಿ’ ನೀಡುವ ಪರಿಪಾಠ ಆರಂಭಿಸಿದ ಮೊದಲಿಗರು. ‘ಆಂದೋಲನ ಪ್ರಶಸ್ತಿ’ ವಿಜೇತರ ವಿವರ ಜನತಾವಾಣಿ, ದಾವಣಗೆರೆ - 1998 ↓ …
1972 ಸಮಾಜವಾದಿ ಸಿದ್ಧಾಂತಗಳಿಗೆ ಆಕರ್ಷಿತರಾಗಿದ್ದ ರಾಜಶೇಖರ ಕೋಟಿ ಅವರು ಧಾರವಾಡದಲ್ಲಿ ಅದೋಲನ ವಾರಪತ್ರಿಕೆಯಾಗಿ ಪ್ರಾರಂಭಿಸಲಾಯಿತು. ಕಲಾವಿದ ಕೆ.ಬಿ.ಕೆ. (ಕೆ.ಬಿ.ಕುಲಕರ್ಣಿ) 'ಆಂದೋಲನ'ದ ಮಾಸ್ಟ್ ಹೆಡ್‌ನ ವಿನ್ಯಾಸ ರೂಪಿಸಿಕೊಟ್ಟವರು. 1972ರಲ್ಲಿ ರೂಪಿಸಿದ್ದ ಆ ವಿನ್ಯಾಸ ಈಗಲೂ ಇದೆ. ⇓ 1973 ಪಿ.ಲಂಕೇಶ್ ಅವರು “ಬ್ರಾಹಣರೊಂದಿಗೆ …
1972ರ ಜನವರಿಯಲ್ಲಿ ಧಾರವಾಡದಲ್ಲಿ 'ಆಂದೋಲನ' ವಾರಪತ್ರಿಕೆಯಾಗಿ ಆರಂಭವಾಯಿತು. ಧಾರವಾಡ ನಗರದ ಜುಬಿಲಿ ಸರ್ಕಲ್ ನ (ಈಗ ಆಲೂರು ವೆಂಕಟರಾವ್ ವೃತ್ತ) ಬೆಂಗಳೂರು ಪುಣ್ಯ ರಸ್ತೆಯಲ್ಲಿದ್ದ ಕಟ್ಟಡದ ಮಹ ಕೋಣೆಯಲ್ಲಿ ವಿದ್ಯುಕ್ತವಾಗಿ ಬಿಡುಗಡೆಯಾಯಿತು. ಆಗ ಐದು ಟ್ರಾಬಾಯ್ ಆಕಾರದಲ್ಲಿದ್ದ (ಲಂಕೇಶ್ ಪತ್ರಿಕೆ ಅಳತೆ) …
‘ಆಂದೋಲನ’ ದಿನಪತಿಕ್ರೆೊಂಂದಿಗೆ ಅದರಲ್ಲಿಯೂ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರೊಂದಿಗೆ ಅತ್ಯಂತ ಆತ್ಮೀಯ ವರದಿಗಾರರಾಗಿ, ಕುಟುಂಬದ ಸದಸ್ಯರಂತೆ ಜೊತೆಯಾಗಿ ಅಂದಾಜು ೪೦ ವರ್ಷಗಳಿಂದಲೂ ಸಾಗಿ ಬಂದವರು ನಂಜನಗೂಡಿನ ಶ್ರೀಧರ್ ಆರ್. ಭಟ್ಟ ಅವರು. ಕೋಟಿ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ಅವರ …
17 ಹರೆಯದಲ್ಲೇ ಆಕರ್ಷಿಸಿದ್ದ ಪತ್ರಿಕಾರಂಗ ಗದಗದಲ್ಲಿ ೧೭ರ ಹರಯದ ರಾಜಶೇಖರ ಕೋಟಿ ಅವರ ಸಹಪಾಠಿಯಾಗಿದ್ದ ವಿಕ್ರಂ ಮೇಟಿ ಎಂಬಾತನ ತಂದೆ ಸಣ್ಣದೊಂದು ಪತ್ರಿಕೆ ನಡೆಸುತ್ತಿದ್ದರು. ಅವರು ಹೇಳಿದವರಿಂದ ಸುದ್ದಿ ತಂದು ಕೊಡುವಂತಹ ಸಣ್ಣ ಕೆಲಸವನ್ನು ಕೋಟಿ ಮಾಡುತ್ತಿದ್ದರು. ಅದೇ ಮುಂದೊಂದು ದಿನ …
ಕೋಟಿಯವರ ಬಗ್ಗೆ ಹೇಳಲು ಶಬ್ದಗಳಿಲ್ಲ. ಅವರ ಸರಳತೆ, ಸಜ್ಜನಿಕೆ, ಜಾತ್ಯತೀತ ನಿಲುವು, ಶ್ರಮ, ಆದರ್ಶ, ಹೋರಾಟ, ಮಾನವೀಯತೆ, ಎಲ್ಲರನ್ನೂ ಪ್ರೀತಿಸುವ ಹೃದಯ... ಅವರೇ ನನ್ನ ಚೈತನ್ಯ ಹಾಗೂ ಸ್ಛೂರ್ತಿಯಾಗಿದ್ದರು. ಇಂಥ ವ್ಯಕ್ತಿತ್ವದ ಕೋಟಿಯವರನ್ನು ನನ್ನ ಬಾಳ ಸಂಗಾತಿಯನ್ನಾಗಿ ಮಾಡಿವರು ದೇವನೂರ ಮಹಾದೇವ …