Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಜಿಲ್ಲಾ ಮಟ್ಟದ ಪತ್ರಿಕೆಗೆ ‘ಆಂದೋಲನ ಪ್ರಶಸ್ತಿ’ ಆರಂಭಿಸಿದ್ದ ರಾಜಶೇಖರ ಕೋಟಿ

ರಾಜಶೇಖರ ಕೋಟಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ೧ ಲಕ್ಷ ರೂ. ಠೇವಣಿ ಇಟ್ಟು, ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆಗೆ ‘ಆಂದೋಲನ ಪ್ರಶಸ್ತಿ’ ನೀಡುವ ಪರಿಪಾಠ ಆರಂಭಿಸಿದ ಮೊದಲಿಗರು.

‘ಆಂದೋಲನ ಪ್ರಶಸ್ತಿ’ ವಿಜೇತರ ವಿವರ

ಜನತಾವಾಣಿ, ದಾವಣಗೆರೆ – 1998

 ಕನ್ನಡಮ್ಮ, ಬೆಳಗಾವಿ- 1999

 ಜನಮಿತ್ರ, ಹಾಸನ- 2000

 ಕ್ರಾಂತಿ, ಕಲಬುರಗಿ- 2001

ಹೊಸ ದಿಗಂತ- ಚಿಕ್ಕಮಗಳೂರು-2002

 ಕ್ರಾಂತಿದೀಪ, ಶಿವಮೊಗ್ಗ- 2003

ಪ್ರಜಾಪ್ರಗತಿ, ತುಮಕೂರು- 2004

  ಕರಾವಳಿ ಮುಂಜಾವು- 2005

ಸುದ್ದಿಮೂ, ರಾಯಚೂರು- 2006

 ಕನ್ನಡ ಜನಾಂತರಂಗ- 2007

 ಸಂಧ್ಯಾಕಾಲ- 2008

ನವೋದಯ, ಗದಗ- 2009

ಲೋಕದರ್ಶನ, ಬೆಳಗಾವಿ- 2010

ಸುದ್ದಿ ಬಿಡುಗಡೆ, ಪುತ್ತೂರು- 2011

 ನಮ್ಮ ನಾಡು, ಶಿವಮೊಗ್ಗ- 2012

 ಕಿತ್ತೂರು ಕರ್ನಾಟಕ, ಗದಗ- 2013

ರಾಯಚೂರು ವಾಣಿ, ರಾಯಚೂರು- 2014

 ಲೋಕಧ್ವನಿ, ಶಿರಸಿ- 2015

ಶಿವಮೊಗ್ಗ ಟೈಮ್ಸ್, ಶಿವಮೊಗ್ಗ- 2016

 ನಗರವಾಣಿ, ದಾವಣಗೆರೆ- 2017

ಕೋಲಾರ ವಾಣಿ, ಕೋಲಾರ- 2018

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ