Mysore
31
overcast clouds

Social Media

ಭಾನುವಾರ, 26 ಜುಲೈ 2026
Light
Dark

andolana editorial

Homeandolana editorial

ಪುರುಷ ಪ್ರಧಾನ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿಯುವುದು ಒಂದು ಸಾಮಾನ್ಯ ಸಂಗತಿ. ಹೆಣ್ಣು ಭ್ರೂಣ ಹತ್ಯೆಯೂ ಅಷ್ಟೇ ಸಾಮಾನ್ಯವೆಂಬಂತೆ ಅವ್ಯಾಹತವಾಗಿ ನಡೆಯುತ್ತದೆ. ಮುಖ್ಯವಾಗಿ, ಉತ್ತರ ಭಾರತದ ರಾಜ್ಯಗಳಲ್ಲಿ. ಆದರೆ, ಮಧ್ಯಪ್ರದೇಶದ ಬೇಡಿಯಾ ಬುಡಕಟ್ಟು ಜನಾಂಗ ಇದಕ್ಕೊಂದು ಅಪವಾದ. ಈ ಜನಾಂಗದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಕುಟುಂಬಗಳು …

ಹೊಸ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಮಂಡಿಸಿದ ಮುಂಗಡ ಪತ್ರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಿಲ್ಲೊಂದು ಕೊಡುಗೆ ನೀಡಿದ್ದಾರೆ. ಕನ್ನಡ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಅವರ ಅವಧಿಯಲ್ಲಾಯಿತು (ಈಗ ಜಿಎಸ್‌ಟಿ ಜಾರಿಗೆ ಬಂದ ನಂತರ ಅದಿಲ್ಲ). ಪರಭಾಷಾ ಚಿತ್ರಗಳಿಗೆ ಮೊದಲು ಇದ್ದ ಶೇ.110ನ್ನು …

ಹಿಂದಿನ ಸಂಚಿಕೆಯಿಂದ ‘ಈ ರೀತಿ ಕಳಿಸೋದಾದ್ರೆ ಇನ್ನೂ ಮುಕ್ಕಾಲು ಗಂಟೆಯಾಗಿ ಹೋಗುತ್ತಲ್ಲಾ ಸಾರ್? ವಿಷ್ಯ ತಿಳಿದ ತಕ್ಷಣ ಜನರನ್ನ ಕಳಿಸೋದು ಬಿಟ್ಟು ರೀಫಂಡ್ ಪಾಸ್ ಕೊಡುತ್ತಾ ಕಾಲಹರಣ ಮಾಡಿದರು. ಈ ಅನಾಹುತಕ್ಕೆ ಪೊಲೀಸ್ನೋರೆ ಹೊಣೆ ಅಂತ ಶುರುವಾಗುತ್ತೆ. ನಮ್ಮಗಳ ತಲೆದಂಡವಾಗುತ್ತೆ’ ಎಂಬುದು ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರರ …

    ಮೋದಿಯವರು 2016ರ ಅಂತ್ಯದಲ್ಲಿ ದೇಶದ ಮೇಲೆ ಹಠಾತ್ತನೆ ಆರ್ಥಿಕ ಭೂಕಂಪವೊಂದನ್ನು ಹೇರಿ ಮಜಾ ನೋಡಿದರು. ಈ ಕ್ರಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಿಂದೆ ಜಗ್ಗಿತೇ ವಿನಾ ಮುಂದಕ್ಕೆ ಒಯ್ಯಲಿಲ್ಲ. ಬೆಟ್ಟ ಅಗೆಯಲಾಯಿತು, ಆದರೆ ಇಲಿಯೂ ಸಿಗಲಿಲ್ಲ ಎಂಬ ಕಹಿಸತ್ಯ ಜನಮನಕ್ಕೆ ನಿಧಾನವಾಗಿಯಾದರೂ ಇಳಿಯಿತು. ನೋಟು …

ಈ ಚುನಾವಣೆಯಲ್ಲಿ ನಾವು ನೂರಾ ಮೂವತ್ತು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದಿದ್ದರು ಸಿದ್ದರಾಮಯ್ಯ, ನೂರಾ ನಲವತ್ತೊಂದು ನನ್ನ ನಂಬರು, ಬರೆದಿಟ್ಟುಕೊಳ್ಳಿ ಎಂದಿದ್ದರು ಡಿ.ಕೆ.ಶಿವಕುವಾರ್. ರಾಜಕಾರಣಿಗಳು ಚುನಾವಣೆಗಳ ಸಂದರ್ಭದಲ್ಲಿ ಇಂಥ ಆತ್ಮವಿಶ್ವಾಸದ ನುಡಿಗಳನ್ನು ಆಡುವುದು ಸಹಜ. ನಾವೇ ಗೆಲ್ಲುತ್ತಿದ್ದೇವೆ ಎಂಬ ಸಂದೇಶವನ್ನು ಮತದಾರರಿಗೆ ನೀಡುವುದು, …

    ನನ್ನ ಹುಟ್ಟಿದೂರು ಸಮತಳದಲ್ಲಿ ಒಂದು ಉರ್ದು ಶಾಲೆಯಿತ್ತು. ಅದಕ್ಕೆಂದೇ ಸ್ವಂತ ಕಟ್ಟಡವಿರಲಿಲ್ಲ. ಅದು ಮೊಹರಂ ತಿಂಗಳಲ್ಲಿ ಪಂಜಾ ಕೂರಿಸುವ ಆಶೂರಖಾನೆಯಾಗಿ, ರಂಜಾನ್ ಬಂದಾಗ ನಮಾಜಿನ ಮಸೀದಿಯಾಗಿ ರೂಪಾಂತರ ಪಡೆಯುತ್ತಿತ್ತು. ಶಾಲೆಯ ದಿನಗಳಲ್ಲಿ ತರಗತಿಗಳು ನಡೆಯುತ್ತಿರಲಿಲ್ಲ. ಗೌರವಧನದ ಮೇಲೆ ಕೆಲಸ ಮಾಡುತ್ತಿದ್ದ ಉಸ್ತಾದರು ಬಿಡುವಾದಾಗ ಬಂದು ಮಕ್ಕಳಿಗೆ ಮುಖ …

    ಕಳೆದ ತಿಂಗಳು ಒಡಿಶಾದ ಭುವನೇಶ್ವರದಿಂದ 160 ಕಿ.ಮೀ. ದೂರದಲ್ಲಿರುವ ಬೆರುನಾಪಾಡಿ ಎಂಬ ಕುಗ್ರಾಮವೊಂದರಲ್ಲಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಎಂಬ ಒಂದು ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದರು. ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಹತ್ತು ಕೋಟಿ …

  ಪ್ರೊ.ಆರ್.ಎಂ.ಚಿಂತಾಮಣಿ    ‘ಸಾಧುವಲ್ಲದ ಸಲಹೆಗಳನ್ನು ಕೊಟ್ಟರೆ ಅವುಗಳು ಮುಂದೆ ಎಂದಾದರೂ ಒಂದು ದಿನ ತನಗೇ ಮುಳುವಾಗ ಬಹುದು’- ಹೀಗೊಂದು ಮಾತು ನಮ್ಮಲ್ಲಿದೆ. ಕೇಂದ್ರ ಹಣಕಾಸು ಇಲಾಖೆಯು ಈ ತಿಂಗಳ ಮೊದಲ ವಾರದಲ್ಲಿ ಹಣ ಪರಭಾರೆ ಅವ್ಯವಹಾರ ತಡೆ ಕಾಯ್ದೆ 2002ರ (prevention of money …

  ನನ್ನ ಬಾಲ್ಯದಲ್ಲೆ ಎತ್ತಿನಗಾಡಿ ಕಟ್ಟಿಕೊಂಡು ನಂಟರ ಮನೆಗೆ ಹೋಗಿಬರುವ ಪದ್ಧತಿ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಆದರೂ ಅಂತರಗಟ್ಟೆಗೆ ಮದುವೆಗೆ, ಸಂತೆಗೆ, ಸಿನಿಮಾಕ್ಕಾಗಿ ಕೆಲವರಾದರೂ ಬಂಡಿ ಕಟ್ಟಿಸುತ್ತಿದ್ದರು. ಸಿನಿಮಾ ಟಾಕೀಸಿನ ಬದಿ ಬಂಡಿಗಳನ್ನು ನಿಲ್ಲಿಸಲು ಬೇಕಾದಷ್ಟು ಜಾಗವೂ ಇರುತ್ತಿತ್ತು. ನಾನು ಕಂಡ ಮೊದಲನೇ ಬಸ್ಸು 1965ರ ಆಸುಪಾಸು. ತರೀಕೆರೆಯಿಂದ …

  ರೂಪ ಹಾಸನ    ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿ. ಎಲ್ಲ ಪಕ್ಷಗಳೂ ಮಹಿಳೆಯರಿಗೆ ಬಾಚಿ ಬಾಚಿ ಬೊಗಸೆ ತುಂಬಿ ತುಳುಕುವಷ್ಟು ಕೊಡುಗೆ, ಉಚಿತ ಉಡುಗೊರೆ ನೀಡುವ ಆಶ್ವಾಸನೆಗಳ ಸುರಿಮಳೆಗರೆದಿವೆ. …

Stay Connected​
error: Content is protected !!