ವಿಶ್ವದ ಬಲಿಷ್ಠ ಕೈಗಾರಿಕಾ ದೇಶಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಅವರು ಜಾರಿಗೆ ತರಲು ಮುಂದಾಗಿರುವ ಕಾರ್ಮಿಕರ ಪೆನ್ಷನ್ ವ್ಯವಸ್ಥೆ ಸುಧಾರಣೆ ವಿರುದ್ಧ ವಿರೋಧ ಪಕ್ಷಗಳು, ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಚಳವಳಿ ತೀವ್ರಗೊಂಡಿದ್ದು ಹಿಂಸಾಚಾರ ಸಿಡಿದಿದೆ. ಕಳೆದ ಗುರುವಾರ ಪ್ಯಾರಿಸ್‌ನಲ್ಲಿರುವ …








