Light
Dark

andolana editorial

Homeandolana editorial

ಮೈಸೂರಿನ ಸಿಟಿ ಮಾರ್ಕೆಟ್ ಬಳಿ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಒಬ್ಬ ತಾಯಿ ಮತ್ತು ಮಗ ಇದ್ದಕ್ಕಿದ್ದಂತೆ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿಬಿಟ್ಟಿದ್ದರು. ಅದೇನೆಂದರೆ, ತಾಯಿ ತನ್ನ ಮಗನಿಗೆ ಸ್ವಲ್ಪ ನಾಜೂಕಾದ ಹುಡುಗಿಯೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆ ತಂದಿದ್ದಳು. ಆ …

ಗೋಳೂರು ನಾರಾಯಣಸ್ವಾಮಿ ಆಗ ತಾನೇ ಗದ್ದೆ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ ಹಾಡು ನಿಲ್ಲಿಸಿದವಳೆ, ‘ಈಗ್ಬಂದ್ಯ ಕೂಸು, ಕೈ ಕಾಲ್ ತೊಳ್ಕಂಡ್ ಅನ್ನ ಉಣ್ಣು ಹೋಗು’ ಅಂದ್ಳು. ನಂಗ ಹಸಿವಿರಲಿಲ್ಲ. ಮಾತಿಗಿಳಿದೆ. ‘ಅಯ್ಯೋ ಕಂದಾ ಆ ಕಾಲುದ್ …

ಬೆ.ಸು.ಲಕ್ಷ್ಮೀನಾರಾಯಣ್ ಇಬ್ಬರೂ ಬೆಳೆದು ಬಂದ ವಾತಾವರಣ ಬೇರೆಯಾಗಿದ್ದರಿಂದ ಒಬ್ಬರಿಗೊಬ್ಬರು ಹೊಂದಿಕೊಳ್ಳುವಾಗ, ಬದುಕಿನ ವಾಸ್ತವ ಇಬ್ಬರಿಗೂ ಒಂದು ರೀತಿಯಲ್ಲಿ ಅರ್ಥವಾಗಲು ಒಂದು-ಒಂದೂವರೆ ವರ್ಷ ಬೇಕಾಯಿತು. ನನ್ನ ಚಿಕ್ಕ ಕೆಲಸ ಸಂಬಳದ ಪಡುವಟ್ಟಲ್ಲಿ ಸಾಧಾರಣ-ಮಧ್ಯಮ-ವರ್ಗದ ಕುಟುಂಬದ ಆಚರಣೆಗಳನ್ನು, ಹಬ್ಬ, ಹರಿದಿನ, ತಿಥಿಗಳನ್ನು ನಿಭಾಯಿಸುತ್ತ ಮಕ್ಕಳನ್ನೂ …

   ಮೈಸೂರು ರಾಜ್ಯವು ಕರ್ನಾಟಕವೆನಿಸಿಕೊಂಡು ಈ ನವೆಂಬರ್ ಒಂದಕ್ಕೆ ಐವತ್ತು ವರ್ಷಗಳು ಪೂರ್ಣಗೊಳ್ಳಲಿದೆ. ಈ ಸಂದರ್ಭವನ್ನು ಸ್ಮರಣೀಯಗೊಳಿಸಲು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಯೋಜಿಸಿದೆ. ಕನ್ನಡದ ಐದು ಪ್ರಾತಿನಿಧಿಕ ಗೀತೆಗಳನ್ನು ಕಲಿತು  ಸಮಾರಂಭಗಳಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಕರ್ನಾಟಕ …

*ಸಂತೋಷ ತಾಮ್ರಪರ್ಣಿ 'ಸಾಯೋಕಿಂತ ಮೊದಲು ದಸರಾ ತೋರ್ಸೋ’ ಅಂತಾ ಹತ್ತು ವರ್ಷದಿಂದ ಕೇಳುತ್ತಲೇ ಇದ್ದಳು ಧಾರವಾಡದ ನಮ್ಮಜ್ಜಿ. ಹೀಗಾಗಿ, ಕಳೆದ ವರ್ಷ ದಸರಾ ಸಮಯಕ್ಕೆ ಮೈಸೂರಿಗೆ ಬರಲು ಹೇಳಿದೆವು. ಅಜ್ಜಿ ಜೊತೆ ನನ್ನ ತಂಗಿ, ಅವಳ ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ ಮತ್ತವರ …

     ಪ್ಯಾಲೆಸ್ಟೇನ್‌ನ ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ನಡೆಸಿದ ಸಶಸ್ತ್ರ  ದಾಳಿ ಮತ್ತು ಅದಕ್ಕೆ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ಪ್ರತಿದಾಳಿ, ಏಳುದಿನಗಳ ನಂತರವೂ ಮುಂದುವರಿಯುತ್ತಿದೆ. ಕದನ ವಿರಾಮ ಸಾಧ್ಯತೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಹಮಾಸ್ ಉಗ್ರಗಾಮಿಗಳು ನಡೆಸಿದ ಹಠಾತ್ ದಾಳಿಗೆ ಇಸ್ರೇಲ್ ಕ್ಷಣಕಾಲ ತಬ್ಬಿಬ್ಬಾದರೂ …

       ನಗರಗಳ ರಸ್ತೆ ಬದಿಗಳಲ್ಲಿ ಪಾರಿವಾಳ, ಗುಬ್ಬಿ, ಕಾಗೆ ಮೊದಲಾದ ಪಕ್ಷಿಗಳ ಕಳೇಬರಗಳು ಕಂಡು ಬಂದರೆ ಅವುಗಳನ್ನು ಎತ್ತಿ ಹತ್ತಿರದಲ್ಲಿ ಕಸದ ಬುಟ್ಟಿಗಳಿದ್ದರೆ ಅದರಲ್ಲಿ ಹಾಕುವುದು ತೀರಾ ಸಾಮಾನ್ಯ. ಅವುಗಳ ಸತ್ತ ಶರೀರದಿಂದ ವಾಸನೆ ಬಂದರೆ ಅಷ್ಟನ್ನೂ ಮಾಡದೆ, ಮೂಗು ಮುಚ್ಚಿಕೊಂಡು ಮುಂದಕ್ಕೆ ಹೋಗುತ್ತೇವೆ. ಆದರೆ, ಚಂಡೀಘಡದ …

   ಕರ್ನಾಟಕದ ಶ್ರೀಮಂತ  ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುವ ಮತ್ತು ಪ್ರಚಾರ ಮಾಡುವ ಪ್ರಯತ್ನ ಇನೊವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ್ದು- ಹೀಗೆಂದು ಹೇಳಿಕೊಂಡಿರುವ ಚಿತ್ರೋತ್ಸವವೊಂದರ ಉದ್ಘಾಟನೆ ನಿನ್ನೆ ಬೆಂಗಳೂರಿನಲ್ಲಿ ಆಗಿದೆ. ಇದನ್ನು ಆಯೋಜಿಸಿರುವುದು ಇನೊವೇಟಿವ್ ಫಿಲಂ ಅಕಾಡೆಮಿ. ಭಾರತ ಸರ್ಕಾರ ಮತ್ತು …

  ವಿಘ್ನವಿನಾಯಕನ ಹಬ್ಬದ ವೇಳೆ ತಮ್ಮ ‘ಮಾರ್ಕ್ ಆಂಟನಿ’ ಚಿತ್ರದ ಹಿಂದಿ ಆವೃತ್ತಿಯ ಬಿಡುಗಡೆಗೆ ಪ್ರಮಾಣಪತ್ರ ಪಡೆಯಲು ಹೋದ ನಟ, ನಿರ್ಮಾಪಕ ವಿಶಾಲ್ ಅವರಿಗೆ ಎದುರಾದ ವಿಘ್ನ, ಅದನ್ನು ಪರಿಹರಿಸಲು ಅವರು ನೀಡಬೇಕಾಗಿ ಬಂದ ಲಂಚದ ವಿಷಯವನ್ನು ಅವರೇ ಬಹಿರಂಗಪಡಿಸಿದ್ದರು. ತಾವು 6.5 ಲಕ್ಷ ರೂ. ಲಂಚವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ …

ಊರಿಗೆ ಹೋದರೆ ತಮ್ಮಿಬ್ಬರನ್ನೂ ಉಳಿಸುವುದಿಲ್ಲವೆಂದು ಯುವ ಪ್ರೇಮಿಗಳಿಗೆ ಖಾತ್ರಿಯಾಗಿದೆ. ಜಾನಗಿಗೆ ತನ್ನಪ್ಪ ಚಾಲಾಕಿ ಎಂಬುದು ಗೊತ್ತು. ಮೆತ್ತಗೆ ಬೆಣ್ಣೆ ಮಾತಾಡುತ್ತ ಕರೆದುಕೊಂಡು ಹೋಗಿ ಒಡವೆ ಕದ್ದಿದ್ದಾನೆ ಅಂತ ವೇಲುವನ್ನು ಜೈಲಿಗೆ ಹಾಕಿಸುತ್ತಾರೆ. ತನಗೆ ಬೇರೆ ಮದುವೆ ಮಾಡಿಸುತ್ತಾರೆಂದು ಗೊತ್ತು. ತಲ್ಲಣಕ್ಕೆ ಬೇರೆ ದಾರಿ ಕಂಡಿಲ್ಲ. ನಾವಿಬ್ಬರೂ ಇಲ್ಲೇ ಜೊತೆಯಾಗಿ …