ಹಿಂದಿನ ಸಂಚಿಕೆಯಿಂದ ‘ಈ ರೀತಿ ಕಳಿಸೋದಾದ್ರೆ ಇನ್ನೂ ಮುಕ್ಕಾಲು ಗಂಟೆಯಾಗಿ ಹೋಗುತ್ತಲ್ಲಾ ಸಾರ್? ವಿಷ್ಯ ತಿಳಿದ ತಕ್ಷಣ ಜನರನ್ನ ಕಳಿಸೋದು ಬಿಟ್ಟು ರೀಫಂಡ್ ಪಾಸ್ ಕೊಡುತ್ತಾ ಕಾಲಹರಣ ಮಾಡಿದರು. ಈ ಅನಾಹುತಕ್ಕೆ ಪೊಲೀಸ್ನೋರೆ ಹೊಣೆ ಅಂತ ಶುರುವಾಗುತ್ತೆ. ನಮ್ಮಗಳ ತಲೆದಂಡವಾಗುತ್ತೆ’ ಎಂಬುದು ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರರ …









