ಎರಡು ವಾರಗಳ ಹಿಂದೆ ಈ ಅಂಕಣದಲ್ಲಿ ‘ಹೊಸ ಸರ್ಕಾರದಿಂದ ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಚಿತ್ರೋದ್ಯಮ’ ಶೀರ್ಷಿಕೆಯಲ್ಲಿ ಚಿತ್ರನಗರಿಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಽಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಮೀನನ್ನು 2015ರಲ್ಲೇ ಕಾಯ್ದಿರಿಸಿದ್ದು, ಅವರ ಅವಧಿ ಪೂರ್ಣಗೊಳ್ಳುವ ಮೊದಲೇ ಅಲ್ಲಿ ಅಡಿಗಲ್ಲು ಹಾಕುವ …








