ಸಹಸ್ರಾರು ಪ್ಯಾಲೆಸ್ಟೇನ್ ಜನರ ಹತ್ಯಾಕಾಂಡದ ನೆಲೆಯಾದ ಗಾಜಾದಲ್ಲಿ ಕದನವಿರಾಮ ಮೊದಲು ಘೋಷಣೆಯಾಗಬೇಕು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಪ್ಯಾಲೆಸ್ಟೇನ್ ಜನರ ಪರವಾಗಿ ಹೋರಾಡುತ್ತಿರುವ ನೆರೆಯ ದೇಶವಾದ ಲೆಬನಾನ್‌ನಲ್ಲಿ ಕದನವಿರಾಮ ಘೋಷಣೆಯಾಗಿದೆ. ಲೆಬನಾನ್‌ನ ಉಗ್ರ ಸಂಘಟನೆಯಾದ ಹೆಜಬುಲ್ಲ ಮತ್ತು ಇಸ್ರೇಲ್ ನಾಯ ಕರು …






