Mysore
23
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಮನಮೋಹನ್ ಸಿಂಗ್ ಅಧಿಕಾರದ ಹಿನ್ನೋಟ-ಮುನ್ನೋಟ ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಶ್ರೀಮಂತರನ್ನು ಹೊರತುಪಡಿಸಿದರೆ ಬಹುತೇಕ ಜನರ ಬಳಿ ದುಡಿಮೆಗೆ ತಕ್ಕಂತೆ ಕೈಯಲ್ಲಿ ಕಾಸು ಓಡಾಡುತ್ತಿರಲಿಲ್ಲ. ಎಲ್ಲವೂ ತುಟ್ಟಿ. ಬೇಕಾದುದನ್ನು ಕೊಂಡುಕೊಳ್ಳುವ ಶಕ್ತಿಯೂ ಇರಲಿಲ್ಲ. ಬೇಕೆನಿಸಿದ್ದೆಲ್ಲವೂ ಸಿಗುತ್ತಿರಲಿಲ್ಲ. …

ವನಮಾಲಾ ವಿಶ್ವನಾಥ ಒಂದು ಕೃತಿಯ ಮರುರೂಪಗಳು, ಅನು ವಾದಗಳು ಆ ಕೃತಿಗೆ ಹೊಸ ಹುಟ್ಟು ನೀಡುತ್ತವೆ. ೧೯೬೭ರಲ್ಲಿ ಪ್ರಕಟವಾದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ ೫೦ ವರ್ಷ ತುಂಬಿದಾಗ ಸಿ.ಬಸವಲಿಂಗಯ್ಯ ಅವರು ಆ ಕಾದಂಬರಿಯನ್ನು ರಂಗಭೂಮಿಗೆ ತರುವ ಮೂಲಕ ಅದಕ್ಕೆ ಹೊಸ ಜೀವ …

ಎರಡನೆಯ ಮಹಾಯುದ್ಧದ ನಂತರ ಜಗತ್ತು ಕಂಡ ಅತ್ಯಂತ ಕರಾಳ ವರ್ಷ ೨೦೨೪. ಸುಮಾರು ೭೦ ದೇಶಗಳಲ್ಲಿ ಚುನಾವಣೆ ನಡೆದು ಪ್ರಜಾತಂತ್ರದ ಪರೀಕ್ಷೆ ನಡೆದಿದೆ. ರಾಜಕೀಯ ತಳಮಳದಲ್ಲಿ ದೊಡ್ಡ ದೊಡ್ಡ ನಾಯಕರನ್ನೇ ಜನ ಮೂಲೆಗೆ ತಳ್ಳಿದ್ದಾರೆ. ಕೆಲವು ದೇಶಗಳಲ್ಲಿ ಹಠಾತ್ ರಾಜಕೀಯ ಬೆಳವಣಿಗೆಗಳಿಂದಾಗಿ …

ನೀಡಿದಿರಿ ದೇಶದ ಆರ್ಥಿಕತೆಗೆ ಹೊಸ ರೂಪ ಆಯಾಮವನು ಬದಲಿಸಿತು ಬಲಗೊಳಿಸಿತು ದೇಶದ ಅರ್ಥವ್ಯವಸ್ಥೆಯನು ನಿಮ್ಮ ಉದಾರೀಕರಣ ನೀತಿ ಅರ್ಥಶಾಸ್ತ್ರಜ್ಞನಲ್ಲೊಬ್ಬ ತತ್ವಜ್ಞಾನಿ ಅಡಗಿದ ಪರಿ ನಿಮ್ಮ ನಡೆ! ಸರಳತೆ ಸಜ್ಜನಿಕೆ ಪ್ರಾಮಾಣಿಕತೆ ಮೃದುಮಿತಮಾತಿನ ಸಂತ ನೀವು ಮನಮೋಹನ ಸಿಂಗ್! ನಿಮಗೆ ಪ್ರೀತಿಯ ನುಡಿನಮನ! …

ರಾಷ್ಟ್ರೀಯ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಚರ್ಚಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆಯವರು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಇಲ್ಲಿಯವರೆಗೂ ನಡೆದಿರುವ ಎಲ್ಲ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ …

ಮೈಸೂರಿನ ಕೆಆರ್‌ಎಸ್ ರಸ್ತೆ ಅಥವಾ ಪ್ರಿನ್ಸೆಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ‘ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಅನಿಸುತ್ತದೆ. ಮೊದಲನೆಯದಾಗಿ ಜೀವಂತವಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಸ್ವಲ್ಪವೂ ಸರಿ ಇಲ್ಲ. ಈ ಬಲವಂತದ ನಾಮಕರಣದ ಬಗ್ಗೆ ಜನ ಏನೇ …

ಮಂಡ್ಯ ಸಾಹಿತ್ಯ ಸಮ್ಮೇಳನ ಮುಗಿಯುತ್ತಿದ್ದಂತೆ ಪರಿಷತ್ತಿನಲ್ಲಿ ಭಿನ್ನಮತ ಸ್ಫೋಟ! ? ಹೊಸ ಅಧ್ಯಕ್ಷರು ನೇಮಕವಾಗುತ್ತಿದ್ದಂತೆ ಮಾಡಬೇಕೆನ್ನುತ್ತಿದ್ದಾರೆ ಪರಿಷತ್ ಭವನವನ್ನು ಮಾರಾಟ!? ಮೊದಲು ಹೊಸ ಕನ್ನಡ ಭವನ ಕಟ್ಟಿ ತೋರಿಸಿ ನಿಮ್ಮ ಶಕ್ತಿ! ಆ ಮೂಲಕ ಹೆಚ್ಚಾಗುವಂತೆ ಮಾಡಿ ಜನರಲ್ಲಿ ಕನ್ನಡದ ಪ್ರೀತಿ! …

ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಲಕ್ಷಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಬೇಕು ಎಂಬ ಚರ್ಚೆ ಆರಂಭವಾಗಿದೆ. ಈ ರಸ್ತೆಗೆ ಸಿದ್ದರಾಮಯ್ಯರವರ ಹೆಸರಿಡ ಬೇಕು ಎನ್ನುವ ಸಂಬಂಧ ಮಹಾನಗರ ಪಾಲಿಕೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಗೆ …

ಶಸ್ತ್ರಚಿಕಿತ್ಸೆಗೆಂದು ಅಮೆರಿಕದ ಫ್ಲೋರಿಡಾ ಆಸ್ಪತ್ರೆಗೆ ತೆರಳಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶಿವರಾಜ್‌ಕುಮಾರ್‌ರವರು ಶಸಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಶಿವರಾಜ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅಭಿಮಾನಿಗಳಿಗೆ ಆತಂಕ ಎದುರಾಗಿತ್ತು. ಇಂತಹ …

ಕಳೆದ ವಾರ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನವಾಯಿತು. ಮಂಡ್ಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಮನರಂಜನೋದ್ಯಮ (ರಂಗಭೂಮಿ, ಕಿರುತೆರೆ, ಚಲನಚಿತ್ರರಂಗ) ಎದುರಿಸುತ್ತಿರುವ ಸವಾಲುಗಳ ಕುರಿತ ಗೋಷ್ಠಿ ಕೂಡ ಇತ್ತು. ಅಧ್ಯಕ್ಷತೆ ವಹಿಸಿದ್ದವರು ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್. ವಿ. …

Stay Connected​
error: Content is protected !!