Mysore
22
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಅಂಕಣಗಳು

Homeಅಂಕಣಗಳು

ಪಂಜು ಗಂಗೊಳ್ಳಿ  ೧೯೪೮ರಲ್ಲಿ ಮತಾಂಧನೊಬ್ಬನಿಂದ ಮಹಾತ್ಮ ಗಾಂಧೀಜಿಯ ಕೊಲೆಯಾದಾಗ ಇಡೀ ದೇಶ ಶೋಕದ ಮಡುವಿನಲ್ಲಿ ಮುಳುಗಿತ್ತು. ಕೇರಳದ ಕೊಲ್ಲಂ ಜಿಲ್ಲೆಯ ಪೆರುಂಕುಳಂ ಎಂಬ ಗ್ರಾಮದ ಕೆಲವು ಯುವಕರು ಸೇರಿ ಶೋಕತಪ್ತ ತಮ್ಮ ಹಳ್ಳಿಯ ಜನರನ್ನು ಸಂತೈಸುವ ಉದ್ದೇಶದಿಂದ ಗಾಂಧೀಜಿಯ ನೆನಪಲ್ಲಿ ಒಂದು …

ಪ್ರೊ.ಆರ್.ಎಂ.ಚಿಂತಾಮಣಿ ಇತ್ತೀಚೆಗೆ ಕೇಂದ್ರ ಸರ್ಕಾರದ ಹಿರಿಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಯೊಬ್ಬರು ಒಂದು ವಿಚಾರಸಂಕಿರಣದಲ್ಲಿ ‘೨೦೪೭ರ ಹೊತ್ತಿಗೆ ವಿಕಸಿತ ಭಾರತವಾಗಬೇಕಾದರೆ ಮಹಿಳೆಯರಲ್ಲಿ ಶೇ.೭೦ರಷ್ಟು ಪ್ರಮಾಣದಲ್ಲಾದರೂ ದುಡಿಯುವವರ ಸಂಖ್ಯೆಯಲ್ಲಿ ಪಾಲ್ಗೊಂಡಿರಬೇಕು (Ladies Participation Rate in Labour Force)’ ಎಂದು ಹೇಳಿದ್ದಾರೆ. ಅಂದರೆ ಹೆಚ್ಚು …

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಕಳೆದ ವಾರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಾಡಿದ ಮಾತು ಕೈ ಪಾಳೆಯದಲ್ಲಿ ಸಂಚಲನ ಮೂಡಿಸಿತು. ಯಾರೇನೇ ಮಾಡಿದರೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ವೀರಪ್ಪ ಮೊಯ್ಲಿ ಅವರ ಮಾತು. ಅವರು ಇಂತಹ ಮಾತನಾಡುವ …

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌  ‘ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ‘ ಎನ್ನುವ ಗಾದೆ ಮಾತನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ ಏಕೆ ಹಿಂದುಳಿದ ಹಲವು ಜಾತಿಗಳ ಅನೇಕ ತಾಯಂದಿರು ಸಹ ದಲಿತರ ಮಕ್ಕಳು ಇರುವ …

ಟಿ. ಎಸ್. ಗೋಪಾಲ್ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಕೆಳಮಧ್ಯಮವರ್ಗಕ್ಕೆ ಸೇರಿದ ಎಲ್ಲ ಹಿಂದೂ ಕುಟುಂಬಗಳ ಸ್ಥಿತಿಗತಿಯೂ ಹೆಚ್ಚುಕಡಿಮೆ ಒಂದೇ ರೀತಿಯದ್ದಾಗಿರಬಹುದೆಂದು ನನ್ನ ಊಹೆ. ಆಂಧ್ರಪ್ರದೇಶದ ಕುಪ್ಪಂ ಸಮೀಪದ ಗ್ರಾಮೀಣ ಪರಿಸರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸೀತಮ್ಮ ಹನ್ನೆರಡು ಮಕ್ಕಳ ಪೈಕಿ ಹಿರಿಯಕ್ಕನ ಕೀರ್ತಿಗೆ …

ಹೆಣ್ಣು ಯುದ್ಧಕ್ಕೆ ಹೋಗಾಬೇಕಾಗಿಯೇ ಇಲ್ಲ, ಸೆರೆಮನೆ ವಾಸವನ್ನು ಅನುಭವಿಸಬೇಕಾಗಿಯೇ ಇಲ್ಲ. ದಿನನಿತ್ಯದ ಬದುಕಲ್ಲಿ ಇರುವ ಹಿಂಸೆಯೇ ಸಾಕು. ಡಾ. ಸುಕನ್ಯಾ ಕನಾರಳ್ಳಿ ನನ್ನ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ‘ನಮ್ಮಮ್ಮ ಕೆಲಸ ಮಾಡಲ್ಲ, ಮನೆಲಿದಾರೆ,’ ಎಂದು ಹಾಯಾಗಿ ಹೇಳಿದಾಗ, ‘ಮನೆಯಲ್ಲಿ ಸುಮ್ಮನೆ ಕೂತಿರುತ್ತಾರಾ? ’ …

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಸಾಮಾಜಿಕ, ರಾಜಕೀಯ ಮತ್ತು ವಾಣಿಜ್ಯ ವಲಯಗಳಲ್ಲಿ ಕೋಲಾಹಲವನ್ನು ಎಬ್ಬಿಸಿವೆ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಗಾಜಾ ಮತ್ತು ಉಕ್ರೇನ್ ಯುದ್ಧ ನಿಲ್ಲುವಂತೆ ಮಾಡುವ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಯುದ್ಧಕ್ಕಾಗಿ ಅಮೆರಿಕ ಕೊಟ್ಟ …

ಮಾಧ್ಯಮಗಳ ಗಮನವೆಲ್ಲ ಬೋಲ್ಟ್‌, ನಟ್ ಟೈಟ್‌ ಮಾತಿನತ್ತ ಮೊನ್ನೆ ಶನಿವಾರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿಯ ಉದ್ಘಾಟನೆ. ರಾಜ್ಯದ ಮುಖ್ಯಮಂತ್ರಿಗಳು. ಉಪಮುಖ್ಯಮಂತ್ರಿಗಳು ಜೊತೆಗಿದ್ದರು. ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗಾಗಿ ೧೫೦ ಎಕರೆ ಜಮೀನನ್ನು ವಾರ್ತಾ ಇಲಾಖೆಗೆ ವರ್ಗಾಯಿಸಿದ್ದು, ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ …

ಪ್ರಶಾಂತ್ ಎಸ್. ಲಂಟಾನ ಕಾಡಿನಲ್ಲಿ ಬೆಳೆಯುವ ಒಂದು ಕಳೆ ಸಸ್ಯ. ಈ ಸಸ್ಯವನ್ನು ಬ್ರಿಟಿಷರು ಭಾರತಕ್ಕೆ ಪರಿಚಯಿಸಿದರು. ನಿರುಪಯುಕ್ತ ಸಸ್ಯ ಎಂದು ಬೀಸಾಡಿದ್ದ ಲಂಟಾನ ಪ್ರಸ್ತುತ ದೇಶದಲ್ಲಿ ಶೇ. ೭೫ ರಷ್ಟು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಈ ಸಸ್ಯ ಬೆಳೆದ ಜಾಗದಲ್ಲಿ …

ಡಾ. ದುಷ್ಯಂತ್ ಪಿ. ಪ್ರಸ್ತುತ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ವಯೋವೃದ್ಧರು ತಮ್ಮ ಕುಟುಂಬದವರೊಂದಿಗಿರದೆ ಒಂಟಿಯಾಗಿ ಜೀವನ ಸಾಗಿಸುತ್ತಿರುತ್ತಾರೆ. ವೃದ್ಧ ದಂಪತಿ ಮಕ್ಕಳಿಂದ ದೂರವಾಗಿ ಅಥವಾ ಒಂಟಿಯಾಗಿ ಜೀವನ ಸಾಗಿಸುವುದು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ವೃದ್ಧರು …

Stay Connected​
error: Content is protected !!