‘ಏಯ್ ಸಾಕ್ಷಿ, ಎಲ್ಲ್ ಹೋಗ್ತಾ ಇದ್ದೀಯಾ ನಿಲ್ಲೋ.. ಯಾಕೋ ಶಾನೆ ಬೇಜಾರಾದಂಗಿದೆ, ಏನಾಯ್ತು? ಯಾರಾದ್ರೂ ಚೀಟ್ ಮಾಡಿದ್ರಾ?’ ‘ಅಯ್ಯೋ ಬಿಡು ಮಾರಾಯಾ, ಚೀಟ್ ಆಗೋದೆಲ್ಲಾ ಈಗ ಕಾಮನ್ನಾಗೋಗಿದೆ. ಎಲ್ರೂ ಚೀಟ್ ಮಾಡೋರೆಯಾ. ಚೀಟಾಗಿ ಚೀಟಾಗಿ ಅಭ್ಯಾಸಾನು ಆಗಿ ಹೋಗಿದೆ ಜನಾ ಚೀಟ್ …
‘ಏಯ್ ಸಾಕ್ಷಿ, ಎಲ್ಲ್ ಹೋಗ್ತಾ ಇದ್ದೀಯಾ ನಿಲ್ಲೋ.. ಯಾಕೋ ಶಾನೆ ಬೇಜಾರಾದಂಗಿದೆ, ಏನಾಯ್ತು? ಯಾರಾದ್ರೂ ಚೀಟ್ ಮಾಡಿದ್ರಾ?’ ‘ಅಯ್ಯೋ ಬಿಡು ಮಾರಾಯಾ, ಚೀಟ್ ಆಗೋದೆಲ್ಲಾ ಈಗ ಕಾಮನ್ನಾಗೋಗಿದೆ. ಎಲ್ರೂ ಚೀಟ್ ಮಾಡೋರೆಯಾ. ಚೀಟಾಗಿ ಚೀಟಾಗಿ ಅಭ್ಯಾಸಾನು ಆಗಿ ಹೋಗಿದೆ ಜನಾ ಚೀಟ್ …
ಈಗಲೋ ಆಗಲೋ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಾಠ ಮುಗಿಸಿ, ರೌಂಡ್ಸ್ ಕ್ಯಾಂಟೀನಿನಲ್ಲಿ ದಲಿತ, ರೈತ ಮತ್ತು ಭಾಷಾ ಚಳುವಳಿಗಳ ಬಗ್ಗೆ ಚರ್ಚೆ ನಡೆಸಿ ಇದೀಗ ತಾನೆ ಬಂದಿದ್ದಾರೆ ಎಂಬ ಭಾವಕ್ಕೆ ಒಂಚೂರೂ ಕೊರತೆಯಾಗದಂತೆ ನಿವೃತ್ತಿಯಾಗಿ ಹದಿನೈದು ವರ್ಷಗಳ ನಂತರವೂ …
ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮುನ್ನೆಲೆಗೆ ಬಂದಿರುವ ಪ್ರೇಕ್ಷಕನ ಅಭಿರುಚಿಯ ಹೊಸ ಜಿಜ್ಞಾಸೆ ದಶಕಗಳ ಹಿಂದೆ ಪರಭಾಷೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಗುಣಮಟ್ಟ ಮತ್ತು ಗಳಿಕೆಯ ಸಾಧ್ಯತೆಯ ಒರೆಗಲ್ಲಾಗಿ, ಬೆಂಗಳೂರು ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದರು. ಬೆಂಗಳೂರು ಪ್ರೇಕ್ಷಕರು ಒಪ್ಪಿದರೆಂದರೆ, …
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸುಪ್ರಸಿದ್ದ ಯಾತ್ರಾಸ್ಥಳ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿ ತಲತಲಾಂತರಗಳಿಂದ ವಾಸವಾಗಿರುವ ಬುಡಕಟ್ಟು ಸೋಲಿಗರು ತಮಗೆ ದೊರೆತಿರುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಿಂದಿನ ಸರ್ಕಾರ ಬೆಟ್ಟದಲ್ಲಿರುವ ಸೋಲಿಗರಿಗೆ ವ್ಯವಸಾಯಕ್ಕೆ ಭೂಮಿ ಮಂಜೂರು ಮಾಡಿರುವ ಬಗ್ಗೆ …
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ೫೦ ಮೂಲ ಅಂಶಗಳಷ್ಟು (ಶೇ.೦.೫೦) ಏರಿಕೆ ಮಾಡಿದೆ. ರೆಪೊದರ ಏರಿಕೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಮೇ ತಿಂಗಳಲ್ಲಿ ಅಕಾಲಿಕವಾಗಿ ರೆಪೊದರ ಶೇ.೦.೪೦ರಷ್ಟು ಏರಿಕೆ ಮಾಡಿದಾಗಲೇ ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ಹೊತ್ತಿಗೆ …
ಭಾರತದ ಅರ್ಥವ್ಯವಸ್ಥೆಗೆ ಹೊಸ ಅರ್ಥಿಕ ನೀತಿ ಬೇಕಿದೆಯೇ ಹೊರತು ಅಸಂಬದ್ಧ ಘೋಷಣೆಗಳಲ್ಲ! -ಸುಬ್ರಮಣ್ಯನ್ ಸ್ವಾಮಿ ಮೇ ೩೧ ೨೦೨೨ರಂದು ರಾಷ್ಟ್ರೀಯ ಆದಾಯದ ತಾತ್ಕಾಲಿಕ ಅಂದಾಜು ಪ್ರಕಟಿಸಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ೨೦೨೧-೨೨ರ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದೆ. ೨೦೨೦-೨೧ರ ಹಣಕಾಸು …
ಭಾಗ - ಏಳು ಮೋಸ ವಂಚನೆ ದಗಾಕೋರತನದಲ್ಲೇ ಬಂದವರಿಗೆ ಪ್ರತಿಯೊಂದರಲ್ಲೂ ಅದೇ ಹಳೆ ಮಾರ್ಗಗಳೇ ಗೋಚರಿಸುವುದು ವಿಶೇಷ. ಯಾರಿಗೆ ಎಲ್ಲಿ ಯಾವಾಗ ಗಾಳ ಹಾಕಬೇಕೆಂಬುದು ಇವರಿಗೆ ಗೊತ್ತು. ಒಂದು ಬಾರಿ ಅಪಮಾರ್ಗದಲ್ಲಿ ಮಾರ್ಕ್ಸ್ ಪಡೆಯುವುದು ಗೊತ್ತಾದ ಮೇಲೆ ಉದ್ಯೋಗ ಹೇಗೆ ಪಡೆದುಕೊಳ್ಳಬೇಕು …
ಮಾಡುವ ಖರ್ಚಿಗೂ ಸಿಗುವ ಪ್ರತಿಫಲಕ್ಕೆ ಸಂಬಂಧವಿಲ್ಲ ಆದರೆ ಕೈಯಾರೆ ಬೆಳೆದು ಹಂಚಿ ತಿನ್ನುವಲ್ಲಿ ಸಿಗುವ ಸಂತಸದ ಕಿಮ್ಮತ್ತೇ ಬೇರೆ! ನಮ್ಮದು ಅರೆರೈತಾಪಿ ಕುಟುಂಬ. ಹಳ್ಳಿಯಲ್ಲಿ ಖುಷ್ಕಿ ಜಮೀನಿನಲ್ಲಿ ರಾಗಿ ಅವರೆ ನವಣೆ ಸಾವೆ ಹುರುಳಿ ಅಲಸಂದೆ ಹುಚ್ಚೆಳ್ಳು ಬೆಳೆಯುತ್ತಿದ್ದೆವು. ತರೀ ಜಮೀನನ್ನು …
ಮೂಲಭೂತವಾದವನ್ನು ತಿರಸ್ಕರಿಸಿರುವುದರಿಂದಲೇ ಬಾಂಗ್ಲಾದೇಶವು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ! ಕೆಲವೇ ವಾರಗಳ ಮುನ್ನ ಭಾರತದ ವಿಶ್ಲೇಷಕರು, ಭಾರತ ಸರ್ಕಾರ ಅನಧಿಕೃತವಾಗಿ, ಎಂದೂ ಎದುರಾಗುವುದಿಲ್ಲ ಎಂದು ಹೇಳುತ್ತಿದ್ದ ಅಂಕಿಅಂಶಗಳಿಗೆ ಎದುರಾಗಬೇಕಾಯಿತು. ೨೦೨೦ರಲ್ಲೇ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿತ್ತು. ಭಾರತ …
ದಕ್ಷಿಣದ ಕಾಶ್ಮೀರ, ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದೆಲ್ಲ ಕರೆಸಿಕೊಳ್ಳುವ ಕೊಡಗು ಜಿಲ್ಲೆ ಪ್ರವಾಸೋದ್ಯಮದಿಂದ ಕಳೆದ ೧೫ ವರ್ಷಗಳಿಂದ ಗಮನ ಸೆಳೆದಿದೆ. ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, …