ಪ್ರಸಾದ್ ಲಕ್ಕೂರು ಎತ್ತೆತ್ತ ನೋಡಿದರತ್ತತ್ತ ಕಾಡೇ ಕಾಡು. ಏರಿ ಇಳಿದಷ್ಟೂ ಗಿರಿ ಶಿಖರಗಳು. ಅತಿ ಶ್ರೀಮಂತ ಜೈವಿಕ ವೈವಿಧ್ಯತೆ, ನಾಲ್ಕೂ ದಿಕ್ಕಿಗೂ ಹರಡಿಕೊಂಡಿರುವ ಜಲಮೂಲಗಳು, ಅಗೆದು ಬಗೆದರೂ ಮುಗಿಯದ ಖನಿಜ ಸಂಪತ್ತು. ಇಡೀ ಭೂಮಿಯು ಹಸಿರು ಶಾಲು ಹೊದ್ದಂತಹ ಹಚ್ಚಹಸಿರು. ವಾಹ್ಹ್! …
ಪ್ರಸಾದ್ ಲಕ್ಕೂರು ಎತ್ತೆತ್ತ ನೋಡಿದರತ್ತತ್ತ ಕಾಡೇ ಕಾಡು. ಏರಿ ಇಳಿದಷ್ಟೂ ಗಿರಿ ಶಿಖರಗಳು. ಅತಿ ಶ್ರೀಮಂತ ಜೈವಿಕ ವೈವಿಧ್ಯತೆ, ನಾಲ್ಕೂ ದಿಕ್ಕಿಗೂ ಹರಡಿಕೊಂಡಿರುವ ಜಲಮೂಲಗಳು, ಅಗೆದು ಬಗೆದರೂ ಮುಗಿಯದ ಖನಿಜ ಸಂಪತ್ತು. ಇಡೀ ಭೂಮಿಯು ಹಸಿರು ಶಾಲು ಹೊದ್ದಂತಹ ಹಚ್ಚಹಸಿರು. ವಾಹ್ಹ್! …
ʼಆಂದೋಲನ ೫೦ ಸಾರ್ಥಕ ಪಯಣ’ ಸಂತೋಷದ ಸಂಗತಿ. ರಾಜಶೇಖರ ಕೋಟಿ ಅವರು ಸದಾ ಧರಿಸುತ್ತಿದ್ದ ಕೆಂಪು ಟಿ-ಶರ್ಟ್ ಅನ್ನು ಆಹ್ವಾನ ಪತ್ರಿಕೆಯೇ ನೆನಪಿಗೆ ತರುತ್ತಿದೆ. ‘ಆಂದೋಲನ’ ದಿನಪತ್ರಿಕೆ ಮೈಸೂರಿನ ಸಾಕ್ಷಿಪ್ರಜ್ಞೆಯಂತಿರುವ ಒಂದು ಪ್ರಮುಖ ಸುದ್ದಿ ಮಾಧ್ಯಮ. ಅದರ ವಿಶ್ವಾಸಾರ್ಹತೆಯೇ ಅದರ ಜನಪ್ರಿಯತೆಯ …
ಸಿರಿಧಾನ್ಯವೀಗ ಸಿದ್ಧ ಆಹಾರ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡು! ಸಿರಿಧಾನ್ಯಗಳ ಗುಂಪಿಗೆ ನಮ್ಮ ರಾಗಿಯೇ ರಾಜ ! ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೆ ಅಕ್ಕಿಯ ಬದಲು ರಾಗಿ ಹೆಚ್ಚು ಪೌಷ್ಟಿಕಯುಕ್ತ ಆಹಾರ ಎನ್ನುವುದು ಬಲ್ಲವರ ಮಾತು. ದಶಕಗಳ ಹಿಂದೆ ಇಡೀ ದೇಶಕ್ಕೆ …
ಆಂದೋಲನ ದಿನ ಪತ್ರಿಕೆಯ ಹಿತೈಷಿ ಅಭಿಮಾನಿ ಬಳಗದಲ್ಲಿ ನಾನು ಒಬ್ಬ. ಕಳೆದ 50 ವರ್ಷಗಳಿಂದ ನಾನು 'ಆಂದೋಲನದ' ಓದುಗನಾಗಿದ್ದೇನೆ. ಮತ್ತು ಅದರ ಒಡನಾಟದಲ್ಲಿದ್ದೇನೆ. ಈ 50 ವರ್ಷಗಳಲ್ಲಿ ಆಂದೋಲನ ಬೆಳೆದು ಬಂದ ಹಾದಿ ಅಷ್ಟು ಸುಗಮವಾಗಿಯೇನೂ ಇರಲಿಲ್ಲ. ಅದು ಅನೇಕ ಏಳು-ಬೀಳು, …
ಮೈಸೂರು : ‘ಆಂದೋಲನ’ ದಿನಪತ್ರಿಕೆ ಅಪ್ಪಾಜಿಯ ಕನಸಿನ ಕೂಸು. ಅವರ ಅವಿರತ ಪರಿಶ್ರಮದ ಫಲ. ಸಮಾನ ಮನಸ್ಕ ಸಮಾಜವಾದಿ ಗೆಳೆಯರ ಒತ್ತಾಸೆಯ ಫಲಿತಾಂಶ. ಪತ್ರಿಕೆ ಮತ್ತು ಹೋರಾಟವೇ ಅವರ ಜೀವನ ಧರ್ಮವಾಗಿತ್ತು. ಪತ್ರಿಕೆಯನ್ನು ಎಂದೂ ಅವರು ಉದ್ಯಮದಂತೆ ಪರಿಗಣಿಸಿದ್ದೇ ಇಲ್ಲ . …
ಮೈಸೂರಿನ ನೆಲಕ್ಕೆ ಬಿದ್ದ ಬೀಜ ವ್ಯರ್ಥವಾಗಲಿಲ್ಲ ; ಅರ್ಥವತ್ತಾಯಿತು. ಕೋಟಿ -ಕೋಟಿ ಅಕ್ಷರಗಳು ಬೆಳೆದುಳಿದವು. ಕಡು ಕಷ್ಟದ ಒಡಲನ್ನು ಸೀಳಿಕೊಂಡು ಹೊರಬಿದ್ದ ಮೊಳಕೆಗೀಗ ಅರ್ಧ ಶತಮಾನದ ಸಿರಿ,ಸಡಗರ-ಸಂಭ್ರಮ. ಐವತ್ತು ವರುಷಗಳ ಹಿಂದೆ ತಮ್ಮ ಬದುಕನ್ನೇ ಹರಹಿ, ಆರಂಭಿಸಿದ ಕನಸಿನ ಹುಟ್ಟುಹಬ್ಬದಲ್ಲಿ ಅವರೇ …
ಮೈಸೂರು : ರಾಜಶೇಖರ ಕೋಟಿ ಅವರ ಬರಹ ಯಾವ ರೀತಿ ಇತ್ತೋ ಅದೇ ರೀತಿ ಅವರ ಬದುಕು ಕೂಡ ಇತ್ತು. ಅವರ ಬರಹ-ಬದುಕು ವಿಭಿನ್ನವಾಗಿ ಇರಲಿಲ್ಲ. ಅದಕ್ಕಾಗಿಯೇ ಅವರಿಗೆ ಜನರ ಮನದಾಳವನ್ನು ಬರೆಯಲು ಸಾಧ್ಯವಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು …
ಟ್ರಿಲಿಯನ್ ಲೆಕ್ಕದಲ್ಲಿ ಮಾಧ್ಯಮ ವಹಿವಾಟು : ಸಾಯಿನಾಥ್ ಆತಂಕ ಮೈಸೂರು: ೨೦೨೪ರ ವೇಳೆಗೆ ಮಾಧ್ಯಮ ಮನೋರಂಜನಾ ಕ್ಷೇತ್ರದ ವಹಿವಾಟು ೨.೩೨ ಟ್ರಿಲಿಯನ್‌ಗೆ ಮುಟ್ಟಲಿದೆ. ಇದನ್ನು ಗಮನಿಸಿದರೆ ಮಾಧ್ಯಮ ಕ್ಷೇತ್ರ ಎತ್ತ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು …