ಹಿಂದಿನ ಒಪ್ಪಂದಗಳ ಪಾಲನೆಗಾಗಿ ಹೆಚ್ಚಿನ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಲಿದೆ. ಸೆಪ್ಟೆಂಬರ್ ೩೦ಕ್ಕೆ ಕೊನೆಗೆ ೧.೨ ದಶಲಕ್ಷ ಟನ್ ಸಕ್ಕರೆಯನ್ನು ಹೆಚ್ಚುವರಿ ರಫ್ತು ಮಾಡಲು ಅನುಮತಿ ನೀಡಲಿದೆ. ಸರ್ಕಾರ ಈಗ ನೀಡಿರುವ ಅನುಮತಿ ಪ್ರಕಾರ, ಕಾರ್ಖಾನೆಗಳು ೧೦ ದಶಲಕ್ಷ ಟನ್ ಮಾತ್ರ ರಫ್ತು ಮಾಡಬೇಕಿತ್ತು. ಈಗ ೧೧.೨ ದಶಲಕ್ಷ ಟನ್ ರಫ್ತು ಮಾಡಬಹುದಾಗಿದೆ.
ಆಂದೋಲನ ಚುಟುಕು ಮಾಹಿತಿ : 22 ಶುಕ್ರವಾರ 2022
![](https://andolana.in/wp-content/uploads/2022/07/chutuku-mahithi.jpeg-1.jpg)