ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದರಿಂದಾಗಿರುವ ವ್ಯತಿರಿಕ್ತ ಪರಿಣಾಮಗಳು, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳ ಬಡ್ಡಿದರ ಏರಿಕೆ ಸೇರಿದಂತೆ ಹಲವು ಜಾಗತಿಕ ಬೆಳವಣಿಗೆಗಳಿಂದ ಭಾರತ ಆರ್ಥಿಕತೆಯು ಗಮನಾರ್ಹ ಅಪಾಯಗಳನ್ನು ಎದುರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದರಿಂದಾಗಿರುವ ವ್ಯತಿರಿಕ್ತ ಪರಿಣಾಮಗಳು, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳ ಬಡ್ಡಿದರ ಏರಿಕೆ ಸೇರಿದಂತೆ ಹಲವು ಜಾಗತಿಕ ಬೆಳವಣಿಗೆಗಳಿಂದ ಭಾರತ ಆರ್ಥಿಕತೆಯು ಗಮನಾರ್ಹ ಅಪಾಯಗಳನ್ನು ಎದುರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ರಫ್ತು ತಗ್ಗಿ, ಆಮದು ಹಿಗ್ಗಿದ್ದು ಭಾರತದ ವ್ಯಾಪಾರ ಕೊರತೆಯು ಆಗಸ್ಟ್‌ನಲ್ಲಿ ದುಪ್ಪಟ್ಟಾಗಿದೆ. ರಫ್ತು ೩೩ ಬಿಲಿಯನ್ ಡಾಲರ್‌ಗಳಷ್ಟಿದ್ದು, ಶೇ.೧.೧೫ರಷ್ಟು ಕುಗ್ಗಿದೆ. ಆಮದು ೬೧.೬೮ ಬಿಲಿಯನ್ ಡಾಲರ್‌ಗಳಷ್ಟಿದ್ದು ಶೇ.೩೭ರಷ್ಟು ಏರಿದೆ. ವ್ಯಾಪಾರ ಕೊರತೆ ೨೮.೬೮ ಬಿಲಿಯನ್ ಡಾಲರ್‌ಗಳಿಗೆ ಏರಿದೆ. ೨೦೨೧ ಆಗಸ್ಟ್ ನಲ್ಲಿ …
ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಬೈಸಿಕಲ್‌ಗಳು, ಕೃತಕ ರತ್ನಗಳು ಮತ್ತು ಆಟಿಕೆಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಪಿಎಲ್‌ಐ ಯೋಜನೆ ವ್ಯಾಪ್ತಿಗೆ 14 ವಲಯಗಳನ್ನು ತರಲಾಗಿದ್ದು, ದೇಶೀಯ ಉತ್ಪಾದನೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಇತರ ವಲಯಗಳಿಗೆ ವಿಸ್ತರಿಸಲಾಗುತ್ತಿದೆ.
ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಗೋಧಿಯ ಸಗಟು ಬೆಲೆ ನಿಧಾನವಾಗಿ ಇಳಿಯುತ್ತಾ ಬಂದಿದೆ. ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲೆ ಹೇರಿದ ನಿರ್ಬಂಧ ಕ್ರಮಗಳಿಂದಾಗಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಗೋಧಿ ಚಿಲ್ಲರೆ ಮಾರಾಟ ಬೆಲೆಯೂ ನಿಯಂತ್ರಣಕ್ಕೆ ಬಂದಿದೆ. ಬರುವ ದಿನಗಳಲ್ಲಿ ಮತ್ತಷ್ಟು …
ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ ಜುಲೈ ೨೯ ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಬ್ಯಾಂಕ್ ಸಾಲವು ಶೇ. ೧೪.೫೨ ರಷ್ಟು ಏರಿಕೆಯಾಗಿದ್ದು, ೧೨೩.೬೯ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಠೇವಣಿಗಳು ಶೇ. ೯.೧೪ ರಷ್ಟು ಏರಿಕೆಯಾಗಿದ್ದು , ೧೬೯.೭೨ ಲಕ್ಷ ಕೋಟಿ …
ಕೇಂದ್ರಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ೧೫,೦೦೦ ಕೋಟಿ ರೂ. ಹೆಚ್ಚುವರಿ ವಿನಿಯೋಗಿಸಲಿದೆ. ಉದ್ಯೋಗ ಖಾತರಿ ಯೋಜನೆಗೆ ಜುಲೈವರೆಗೆ ಒದಗಿಸಿದ ಸುಮಾರು ೩೭,೫೦೦ ಕೋಟಿ ರೂ. ಪೂರ್ಣ ವಿನಿಯೋಗವಾಗಿದೆ. ಇದು ಒಟ್ಟು ಬಜೆಟ್ ಹಂಚಿಕೆಯ ೫೦% ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ …
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಒಟ್ಟು ? 1.59ಲಕ್ಷ ಕೋಟಿ ತೊಡಗಿಸಿದ್ದು, ಅದರ ಮೌಲ್ಯವು ? 2.26 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾರ್ಚ್‌ವರೆಗಿನ ಮಾಹಿತಿ ಆಧರಿಸಿ ಕೇಂದ್ರ ಈ …
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ೧೮,೪೮೦ ಕೋಟಿ ರೂ. ನಷ್ಟವಾಗಿದೆ. ಐಒಸಿ, ಬಿಪಿಸಿ ಮತ್ತು ಎಚ್‌ಪಿಸಿ ಕಂಪೆನಿಗಳು ಜೂನ್ ತ್ರೈಮಾಸಿಕದಲ್ಲಿ ಒಟ್ಟು ೧೦,೭೦೦ ಕೋಟಿ ರೂ. ನಷ್ಟ ಅನುಭವಿಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ಈ ಹಿಂದೆ …
ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರ್ತ್ಯೈಮಾಸಿಕದಲ್ಲಿ ಶೇ ೭ರಷ್ಟು ಇಳಿಕೆ ಕಂಡಿದ್ದು, ೬,೦೬೮ ಕೋಟಿ ರೂ.ಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ೬,೫೦೪ …
ಆಹಾರದ ಬೆಲೆಗಳ ಇಳಿಕೆ ಮತ್ತು ಇಂಧನ ತೆರಿಗೆಗಳಲ್ಲಿನ ಕಡಿತದಿಂದಾಗಿ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರವು ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಬಾರ್ಕ್ಲೇಸ್ ಹೇಳಿದೆ. ಜೂನ್‌ನಲ್ಲಿ ಶೇ. ೭.೦೧ ಮತ್ತು ಏಪ್ರಿಲ್‌ನಲ್ಲಿ ಸುಮಾರು ಎಂಟು ವರ್ಷಗಳ ಗರಿಷ್ಠ ಮಟ್ಟ …