ಕೇಂದ್ರಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ೧೫,೦೦೦ ಕೋಟಿ ರೂ. ಹೆಚ್ಚುವರಿ ವಿನಿಯೋಗಿಸಲಿದೆ. ಉದ್ಯೋಗ ಖಾತರಿ ಯೋಜನೆಗೆ ಜುಲೈವರೆಗೆ ಒದಗಿಸಿದ ಸುಮಾರು ೩೭,೫೦೦ ಕೋಟಿ ರೂ. ಪೂರ್ಣ ವಿನಿಯೋಗವಾಗಿದೆ. ಇದು ಒಟ್ಟು ಬಜೆಟ್ ಹಂಚಿಕೆಯ ೫೦% ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಆಂದೋಲನ ಚುಟುಕು ಮಾಹಿತಿ : 11 ಗುರುವಾರ 2022
