ಆಹಾರದ ಬೆಲೆಗಳ ಇಳಿಕೆ ಮತ್ತು ಇಂಧನ ತೆರಿಗೆಗಳಲ್ಲಿನ ಕಡಿತದಿಂದಾಗಿ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರವು ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಬಾರ್ಕ್ಲೇಸ್ ಹೇಳಿದೆ.
ಜೂನ್‌ನಲ್ಲಿ ಶೇ. ೭.೦೧ ಮತ್ತು ಏಪ್ರಿಲ್‌ನಲ್ಲಿ ಸುಮಾರು ಎಂಟು ವರ್ಷಗಳ ಗರಿಷ್ಠ ಮಟ್ಟ ಶೇ.೭.೭೯ರಷ್ಟಿತ್ತು. ಭಾರತವು ಜುಲೈ ಹಣದುಬ್ಬರದ ಅಂಕಿಅಂಶವನ್ನು ಆಗಸ್ಟ್ ೧೨ ರಂದು ಬಿಡುಗಡೆ ಮಾಡಲಿದೆ.