ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಬಿತೆನೆ ಪ್ರದೇಶ ತಗ್ಗಿದ್ದು ಉತ್ಪಾದನೆ ಕುಸಿತವಾಗಲಿದೆ. ಪರಿಣಾಮ ಭಾರತ ರಫ್ತು ಮಾಡುವ ಅಕ್ಕಿ ಬೆಲೆಗಳು ಏರಿವೆ. ಬಾಂಗ್ಲಾದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದ್ದು, ಅಲ್ಲಿಯೂ ಉತ್ಪಾದನೆ ತಗ್ಗಲಿದೆ. ಅರೆ ಸಂಸ್ಕರಿತ ಅಕ್ಕಿ ಪ್ರತಿ ಟನ್ನಿಗೆ ೩೬೮ …
ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಬಿತೆನೆ ಪ್ರದೇಶ ತಗ್ಗಿದ್ದು ಉತ್ಪಾದನೆ ಕುಸಿತವಾಗಲಿದೆ. ಪರಿಣಾಮ ಭಾರತ ರಫ್ತು ಮಾಡುವ ಅಕ್ಕಿ ಬೆಲೆಗಳು ಏರಿವೆ. ಬಾಂಗ್ಲಾದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದ್ದು, ಅಲ್ಲಿಯೂ ಉತ್ಪಾದನೆ ತಗ್ಗಲಿದೆ. ಅರೆ ಸಂಸ್ಕರಿತ ಅಕ್ಕಿ ಪ್ರತಿ ಟನ್ನಿಗೆ ೩೬೮ …
ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ …
ನೋಟ ತೆರಿಗೆ ಹೇರಿಕೆ ಅಮಾನವೀಯತೆಯ ಪರಾಕಾಷ್ಠೆ ಭಾರತದಲ್ಲಿ ಕೋಟ್ಯಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಲಕ್ಷಾಂತರ ಕುಟುಂಬಗಳು ಈಗಲೂ ಅಕ್ಷರಶಃ ಬೀದಿಯಲ್ಲಿವೆ. ಅವರಿಗೆ ಊರಿಲ್ಲ, ಕೇರಿಯಿಲ್ಲ, ತಲೆ ಮೇಲೆ ಸೂರು ಕೂಡ ಇಲ್ಲ. ಭಾರತದ ಜಿಡಿಪಿ ನೆಲಕಚ್ಚಿದೆ, …
-ಕೆ.ವೆಂಕಟರಾಜು, ಚಾಮರಾಜನಗರ ದೇವನೂರ ಮಹಾದೇವ ಅವರ ‘ಆರೆಸೆಸ್- ಆಳ, ಅಗಲ’ ಕೃತಿಯ ಬಗ್ಗೆ ಪ್ರಸನ್ನ ಅವರ ಲೇಖನ ಪ್ರಕಟವಾಗಿದೆ. ಆರೆಸೆಸ್ ಅನ್ನು ವಿರೋಧಿಸುತ್ತಿದ್ದ ಮಾರ್ಕ್ಸ್ವಾದಿಗಳು , ಸಮಾಜವಾದಿಗಳು ಮತ್ತು ಗಾಂಧಿವಾದಿಗಳು ವಿವಿಧ ಸಂದರ್ಭದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳಿ ಎರಡು ಸಂದರ್ಭ …
ಬೆಲ್ಲದ ಸಿಹಿ ಆರೋಗ್ಯಕರ ಎನ್ನುವ ವರದಿಗಳು ಇಂದು ಜನರನ್ನು ಫಳಫಳ ಹೊಳೆಯುವ ಸಕ್ಕರೆಯಿಂದ ವಿಮುಖರನ್ನಾಗಿಸುತ್ತಿದೆ. ಸಕ್ಕರೆಯ ರಾಸಯನಿಕ ಅಂಶಗಳಿಂದ ಬೇಸತ್ತಿರುವ ಜನರು ಸಾವಯವ ಬೆಲ್ಲದ ಕಡೆಗೆ ಗಮನ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸ್ಥಳೀಯ ಕೃಷಿ ಉತ್ಪನ್ನಗಳು ಮತ್ತು ಪಾರಂಪರಿಕ ಗೃಹೋಪಯೋಗಿ ವಸ್ತುಗಳಿಗೆ …
ಪ್ರತಿಮಾ ಪುರಸ್ಕಾರ? ಊರ ತುಂಬೆಲ್ಲ ಪ್ರತಿಮೆಗಳಿಂದ ಲೋಕೋಪಕಾರ ಆಗುವುದು ಅಷ್ಟರಲ್ಲಿಯೇ ಇದೆ. ಆದರೂ ಹಿತಮಿತವಾಗಿದ್ದರೆ, ಮೂರ್ತಿಗಳು ಊರ ಹೆಮ್ಮೆ-ಹಿರಿಮೆ, ಜನ ಸ್ಪೂರ್ತಿ ಕಾರಣಗಳಿಂದ ಮುಖ್ಯ. ಆದರೆ ರಾಜಮನೆತನದ ಹುಟ್ಟಿದ ಎಲ್ಲ ಪುತ್ರರಿಗೂ ಆ ಮನ್ನಣೆ, ಸ್ಮಾರಕ ಸಲ್ಲಲೇಬೇಕೆ? ಶ್ರೀಕಂಠದತ್ತರ ಬಗ್ಗೆ ಯಾವದೇ …
ನಂದಿನಿ ಬುಡಕ್ಕೆ ಬಿದ್ದ ತೆರಿಗೆ ಏಟು! ನಂದಿನಿ ಮೊಸರು ಕೊಳ್ಳಲು ಹೋಗಿದ್ದೆ. ಅರ್ಧ ಲೀಟರ್ ಮೊಸರಿಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಮಜ್ಜಿಗೆ, ಪನೀರ್ ಬೆಲೆಯೂ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು ಕೊಳ್ಳುವ ಬದಲಿಗೆ ೨೦೦ ಮಿಲಿ ಮೊಸರು ಖರೀದಿಸಿದೆ. ನಂತರ ಮತ್ತೊಬ್ಬ …
ಹಿಂದಿನ ಒಪ್ಪಂದಗಳ ಪಾಲನೆಗಾಗಿ ಹೆಚ್ಚಿನ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಲಿದೆ. ಸೆಪ್ಟೆಂಬರ್ ೩೦ಕ್ಕೆ ಕೊನೆಗೆ ೧.೨ ದಶಲಕ್ಷ ಟನ್ ಸಕ್ಕರೆಯನ್ನು ಹೆಚ್ಚುವರಿ ರಫ್ತು ಮಾಡಲು ಅನುಮತಿ ನೀಡಲಿದೆ. ಸರ್ಕಾರ ಈಗ ನೀಡಿರುವ ಅನುಮತಿ ಪ್ರಕಾರ, ಕಾರ್ಖಾನೆಗಳು ೧೦ …
ಕಳೆದ ವಾರ ವಿಶ್ವದ ಗಮನ ಸೆಳೆದ ಕೆಲ ಚಿತ್ರಗಳನ್ನ ನೀವು ನೋಡಿರಬಹುದು. ಕಪ್ಪು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಎರಚಿ ಸಿದ್ಧಪಡಿಸಿದ ಸುಂದರ ಕಲಾಕೃತಿಯಂತಿದ್ದ ಪಟಗಳನ್ನು ಕಂಡು ವಿಜ್ಞಾನಿಗಳಿಂದ ಹಿಡಿದು ಸಾಮಾನ್ಯ ಜನರೂ ಮೂಕವಿಸ್ಮಿತರಾಗಿದ್ದರು. ವಿಜ್ಞಾನದ ಅಸಂಖ್ಯಾತ ಸಾಧ್ಯತೆಗಳನ್ನು ಕಂಡು ಬೆರಗಾಗಿದ್ದರು. …