ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಬಿತೆನೆ ಪ್ರದೇಶ ತಗ್ಗಿದ್ದು ಉತ್ಪಾದನೆ ಕುಸಿತವಾಗಲಿದೆ. ಪರಿಣಾಮ ಭಾರತ ರಫ್ತು ಮಾಡುವ ಅಕ್ಕಿ ಬೆಲೆಗಳು ಏರಿವೆ. ಬಾಂಗ್ಲಾದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದ್ದು, ಅಲ್ಲಿಯೂ ಉತ್ಪಾದನೆ ತಗ್ಗಲಿದೆ. ಅರೆ ಸಂಸ್ಕರಿತ ಅಕ್ಕಿ ಪ್ರತಿ ಟನ್ನಿಗೆ ೩೬೮ ಡಾಲರ್‌ಗಳಿಗೆ ಜಿಗಿದಿದೆ. ಬೆಲೆ ಮತ್ತಷ್ಟು ಏರಲಿದ್ದು, ಭಾರತದ ಅಕ್ಕಿ ಉತ್ಪಾದಕರಿಗೆ ಅನುಕೂಲವಾಗಲಿದೆ.
ಆಂದೋಲನ ಚುಟುಕು ಮಾಹಿತಿ : 23 ಶನಿವಾರ 2022
