Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಅಂಕಣ

Homeಅಂಕಣ

ವೀರಪ್ಪನ್ ತಂಡದವರಿಗೆ ಷಕೀಲ್ ಹೆಸರು ಗೊತ್ತಿತ್ತೇ ಹೊರತು ಅವರು ಹೇಗಿದ್ದಾರೆಂದು ಯಾರೂ ನೋಡಿರಲಿಲ್ಲ ಹತ್ಯೆ ನಡೆದು ವಾರಗಳು ಉರುಳಿದಂತೆ ನಡೆದಿದ್ದ ಸಂಗತಿ ಏನು ಎತ್ತ ಹೇಗೆ ನಿಚ್ಚಳವಾಗತೊಡಗಿತು. ಹಿನ್ನೆಲೆಯಲ್ಲಿ ನಡೆದಿದ್ದ ಕಾರ್ಯತಂತ್ರ, ಕಾರಸ್ಥಾನಗಳತ್ತ ಬೆಳಕು ಹರಡಿತು. ವೀರಪ್ಪನ್‌ನನ್ನು ಹಿಡಿಯಲು ಷಕೀಲ್ ತಮ್ಮದೇ …

ನಾಳೆಯ ಬಗ್ಗೆ ಚಿಂತಿಸುವುದಕ್ಕಿಂತ ಈ ದಿನದ, ಈ ಹೊತ್ತಿನ ಬಗ್ಗೆ ಆಲೋಚಿಸಬೇಕು. ಕ್ಯಾನ್ಸರ್ ಎಂದರೆ ಸಾವು ಎನ್ನುವುದಕ್ಕಿಂತ ಇದೊಂದು  ಸಾಮಾನ್ಯ ಕಾಯಿಲೆ ಎಂಬ ನಂಬಿಕೆ ಇಡಬೇಕು. ರೋಗದಿಂದ ಸತ್ತವರ ಪಟ್ಟಿಯನ್ನು ನೋಡಿ ಪರಿತಪಿಸುವುದಕ್ಕಿಂತ ಬದುಕುಳಿದು ನಮ್ಮಂತೆ ಜೀವಿಸುತ್ತಿರುವ  ಕ್ಯಾನ್ಸರ್ ಗೆದ್ದ ಕಲಿಗಳೊಂದಿಗೆ …

ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸುವ ಕಲೆ ಕಲಿಸಿದ ಬದುಕಿನ ರಂಗಭೂಮಿ, ಕಷ್ಟದ ಗಳಿಗೆಯನ್ನು ರಟ್ಟೆಬಲದಿಂದ ದಾಟುವ ಆತ್ಮವಿಶ್ವಾಸ ಕೊಟ್ಟಿತು!   ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಪ್ರವಾಹದಲ್ಲಿರುವ ತೇಲುವ ಎಲೆಯಂತೆ ಸದಾ ಅಸ್ಥಿರವಾಗಿರುತ್ತಿತ್ತು. ಬೇಸಗೆಯಲ್ಲಿ ಸುಖದ ತಾರಕಕ್ಕೇರುವ ಗ್ರಾಫು, ಆಷಾಢದಲ್ಲಿ ರೋಗಿಯಂತೆ ಹಾಸಿಗೆಯಲ್ಲಿ ಬಿದ್ದು …

ಪ್ರತೀದಿನ ಅವರು ೧೩.೬೯ ಲಕ್ಷ ರೂಪಾಯಿಯಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಯೋಜನೆಗಳಿಗೆ ಚಾರಿಟಿ ನೀಡಿದ್ದರು! ಕೆಲವು ತಿಂಗಳ ಹಿಂದೆ, ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾದ ರಾಕೇಶ್ ಜುಂಜುನ್‌ವಾಲಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಜೊತೆಯಲ್ಲಿರುವ ಈ ಫೋಟೋ ವಿಪರೀತ …

ಪ್ರೊ. ಆರ್‌.ಎಂ.ಚಿಂತಾಮಣಿ ಕೇಂದ್ರ ಸರ್ಕಾರ ರಾಜಕೀಯವನ್ನು ಬದಿಗಿಟ್ಟು ದೇಶದ ಒಟ್ಟಾರೆ ಅಭಿವೃದ್ಧಿಗಾಗಿ ಒಕ್ಕೂಟ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಬೇಕು! ನಮ್ಮ ಸಂವಿಧಾನದ ೨೧೭ನೇ ವಿಧಿಯಂತೆ ಕೇಂದ್ರ ಸರ್ಕಾರ ತನ್ನ ಒಟ್ಟು ತೆರಿಗೆ ಆದಾಯವನ್ನು ರಾಜ್ಯಗಳೊಡನೆ ಹಂಚಿಕೊಳ್ಳಬೇಕು. ಹಂಚಿಕೆಯ ಪ್ರಮಾಣಗಳನ್ನು ಸಲಹೆ ಮಾಡಲು ಪ್ರತಿ …

ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಭೂಮಿಗೆ ಕೆಡವಬಲ್ಲವು  ಕಾರ್ತಿಕ್ ಕೃಷ್ಣ. ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಮತ್ತೆ ಭೂಮಿಗೆ ಕೆಡವಬಲ್ಲದು ಎಂದು …

'ಏಯ್ ರಾಷ್ಟ್ರಧ್ವಜ ಅಲ್ವಾ ನೀನು? ಯಾಕೋ ಹೀಗಾಗಿದ್ದೀಯಾ? ಮೊನ್ ಮೊನ್ನೆ ಅದೇನ್ ಕಲರ್‌ಫುಲ್ಲಾಗಿದ್ದೆ? ಅದೆಷ್ಟು ಪ್ರಜ್ವಲಿಸುತ್ತಿದ್ದೆ. ಎಲ್ಲೆಲ್ಲೂ ನಿಂದೇ ಹವಾ ಇತ್ತಲ್ಲೋ? ಯಾಕೋ ಹಿಂಗಾದೆ? ಹಿಂದೆಂದೂ ನಿನ್ನ ಈ ಸ್ಥಿತೀಲಿ ನೋಡಿರಲಿಲ್ಲ ಕಣೋ! ನನ್ ಸ್ಥಿತಿಗೂ ನಿನ್ ಸ್ಥಿತಿಗೂ ಏನೂ ವ್ಯತ್ಯಾಸಾನೇ …

ಕರ್ನಾಟಕದ ರೈತರಿಗೆ ನೆಲದ ಒಡೆತನದ ಹಕ್ಕು ಕೊಟ್ಟವರು ಡಿ.ದೇವರಾಜ ಅರಸು. ನಾವಿಂದು (೨೦ನೇ ಆಗಸ್ಟ್ ೧೯೧೫) ಅವರ ೧೦೮ನೇ ವರ್ಷದ ಹುಟ್ಟು ಹಬ್ಬದ ಆಚರಣೆಯಲ್ಲಿದ್ದೇವೆ. ಅರಸು ಮುಖ್ಯಮಂತ್ರಿಗಳಾಗಿ ೫೦ ವರ್ಷಗಳು ಕಳೆದಿವೆ. ಆದರೆ ಅವರು ಕರ್ನಾಟಕ ಜನತೆಯ ಹೃದಯದಲ್ಲಿ  ಶಾಶ್ವತ ಸ್ಥಾನ …

ಗುಂಡೇ ಹರಿಕೃಷ್ಣರ ಬಲಗಣ್ಣಿಗೆ ಬಡಿದಿದೆ, ಇನ್ನೊಂದು ಗುಂಡು ಹಿಂಭಾಗದಲ್ಲಿ ಕುಳಿತಿದ್ದ ಷಕೀಲರ ತಲೆಯನ್ನು ಸೀಳಿದೆ ಉದ್ಯಮಿಯ ಮಗನನ್ನು ಸೆರೆಯಿಂದ ಬಿಡುಗಡೆಗೊಳಿಸಲು ತಾವು ರೂಪಿಸಿರುವ ಕಾರ್ಯತಂತ್ರವನ್ನು ಹರಿಕೃಷ್ಣ ಮ್ಯಾಪ್ ನೊಂದಿಗೆ ವಿವರಿಸಿದರು. ಅದೇಕೋ ಗೃಹಮಂತ್ರಿಗಳ ಮಟ್ಟರಿಸಿಕೊಂಡಿದ್ದ ಮುಖ ಅರಳಲೇ ಇಲ್ಲ. ‘ ಪ್ಲ್ಯಾನ್ …

  ಇತ್ತೀಚಿನ ದಿನಗಳಲ್ಲಿ ಡಬಲ್ ಎಂಜಿನ್ ಸರ್ಕಾರ ಆಡಳಿತ ಮತ್ತು ಅಭಿವೃದ್ಧಿ ನಿರ್ವಹಿಸದೇ ಕೇವಲ ಮ್ಯಾನೇಜ್‌ಮೆಂಟ್‌ಗಷ್ಟೇ ಸೀಮಿತಗೊಂಡಿರುವುದು ಸಾರ್ವಜನಿಕರು ಮತ್ತು ಮಾಧ್ಯಮಗಳ ಗಮನಕ್ಕೆ ಬಂದಿದೆ. ಆಳುವ ಸರ್ಕಾರದ ಸಚಿವರೊಬ್ಬರು ಇತ್ತೀಚೆಗೆ ಈ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ವಾತಂತ್ರ್ಯದ ಅಮೃತ …

Stay Connected​
error: Content is protected !!