ಕಳೆದ ವಾರ ಕೇಂದ್ರ ಸಚಿವ, ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸ್ವಪಕ್ಷೀಯರ ಮುಂದೆ ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಬಿಜೆಪಿ ಜತೆಗಿನ ಹೊಂದಾಣಿಕೆ ಪ್ರಕ್ರಿಯೆ ನಿರ್ಧಾರವಾಗುವುದು ದೆಹಲಿಯಲ್ಲಿ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆಷ್ಟು ಸೀಟು ಬೇಕೋ ಅದನ್ನು …