Mysore
25
overcast clouds
Light
Dark

ಅಂಕಣ

Homeಅಂಕಣ

By: ಶ್ರೀಮತಿ ಹರಿಪ್ರಸಾದ್ ಪ್ರಪಂಚದಲ್ಲಿ 80 ವರ್ಷ ದಾಟಿದವರು ಶೇ.6-7ರಷ್ಟು ಮಂದಿ ಇರಬಹುದು. ಇದರಲ್ಲಿ ನಾನೂ ಒಬ್ಬಳು. ಇದಕ್ಕಾಗಿ ಪ್ರಕೃತಿಗೆ ನಾನು ಚಿರಋಣಿ. ವಯೋಮಾನಕ್ಕೆ ತಕ್ಕಂತೆ ಸಾಕಷ್ಟು ಕೊರತೆಗಳು ನನ್ನಲ್ಲಿಯೂ ತಲೆಯೆತ್ತಿವೆ. ವಯಸ್ಸು ಮತ್ತು ಕೆಲವು ದೈಹಿಕ ಕಾರಣಗಳಿಂದ ಪ್ರತಿವರ್ತನೆ ಅಥವಾ …

• ಹಾ.ರಾ.ಬಾಪು ಸತ್ಯನಾರಾಯಣ ನಾನು ನಿವೃತ್ತಿಯಾಗಿ 24 ವರ್ಷಗಳು ಕಳೆದದ್ದು ಗೊತ್ತಾಗಲೇ ಇಲ್ಲ. ಈಗ ನನ್ನ ವಯಸ್ಸು 83. ಓದುವುದು ಮತ್ತು ವಿವಿಧ ಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಬರೆಯುವುದು ನನ್ನ ಹವ್ಯಾಸವಾಗಿತ್ತು. ಒಂದು ವಿಚಾರ ಹೇಳಬಯಸುತ್ತೇನೆ. ನನ್ನ ತಂದೆ ಅಠಾಣಾ ರಾಮಣ್ಣನವರು …

• ಪ್ರೊ.ಆರ್.ಎಂ.ಚಿಂತಾಮಣಿ ಕೆಲವರಿರುತ್ತಾರೆ. ಅವರಿಗೆ ಬೇಗ ಶ್ರೀಮಂತರಾಗಬೇಕೆಂಬ ಆ ಮಹತ್ವಾಕಾಂಕ್ಷೆ ಇರುತ್ತದೆ. ಮಾರ್ಗ ಯಾವುದಾದರೂ ಸರಿಯೇ. ವ್ಯವಹಾರದಲ್ಲಿ ನೈತಿಕತೆ ಮತ್ತು ಕಾಯ್ದೆ ಬದ್ಧತೆಗಳ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಒಟ್ಟಿನಲ್ಲಿ ತಮ್ಮ ಗುರಿ ಮುಟ್ಟಬೇಕು. ಮಾರ್ಗ ಮುಖ್ಯವಲ್ಲ. ಆದರೆ ಅಂತಹವರು ಮೇಲೆ …

ಆರ್.ಟಿ. ವಿಠ್ಠಲ ಮೂರ್ತಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸಾರಾಸಗಟಾಗಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಡಿತಕ್ಕೆ ಸಿಲುಕಿದೆ. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ …

ಡಾ.ಕೆ.ಷರೀಫಾ ಮುಸ್ಲಿಂ ಬರಹಗಳು ಆರಂಭವಾಗುವುದೇ ಕುರಾನ್ ಗ್ರಂಥದಿಂದ. ಮುಸ್ಲಿಂ ಧರ್ಮ ಕೇವಲ ರಾಜಕಾರಣದ ಭಾಗವಾಗಿ ಬೆಳೆಯಲಿಲ್ಲ. ಬದಲಾಗಿ ಅದೊಂದು ಮಹಾ ಮಾನವೀಯ ಮತ್ತು ಸಮಾನತೆಯನ್ನು ಸಾರುವ ಧರ್ಮವಾಗಿ ಬೆಳೆಯಿತು. ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ …

ಪ್ರೊ.ಆರ್.ಎಂ.ಚಿಂತಾಮಣಿ ಅಂಕಣ ಮೂರು ತಿಂಗಳ ನಂತರ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಒಂಬತ್ತು ವರ್ಷಗಳು ತುಂಬುತ್ತವೆ. ಮುಂದಿನದು ಚುನಾವಣಾ ಹಂತದ ವರ್ಷ. ಯಾವುದೇ ಪೂರ್ವಗ್ರಹವಿಲ್ಲದೆ ವಸ್ತುನಿಷ್ಠವಾಗಿ ಮೋದಿ ಸರ್ಕಾರ ಸಾಧನೆ ಮತ್ತು ಸೋಲುಗಳನ್ನು ವಿಮರ್ಶೆ ಮಾಡಲು ಇದು ಸುಸಮಯ. ಈ ಎರಡು ಅವಧಿಯಲ್ಲಿ …

ವಸು ವತ್ಸಲೆ, ಕವಯಿತ್ರಿ, ಬೆಂಗಳೂರು. ಜಾನಪದ ಲೋಕದ ರಮ್ಯಾದ್ಭುತ ಕಲೆ ನಾಟಕ. ಅನಾದಿ ಕಾಲದಿಂದಲೂ ರಂಗು ರಮ್ಯತೆಯಿಂದ ಶ್ರೀಮಂತವಾಗಿ, ಪ್ರತಿಭಾ ಸಂಪನ್ನತೆಯಿಂದ ಜನಮನ ತಲುಪಿ ಹೊಸ ಆಯಾಮವನ್ನೇ ನಟನಾ ಕ್ಷೇತ್ರ ಪಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಒಬ್ಬ ರಂಗಕರ್ಮಿಯ ಜೀವನ, ಸಾಧನೆಯನ್ನು …

 ಬರುವ ಮಾರ್ಚ್ 3ರ ಶುಕ್ರವಾರ, ಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಕಾಲಿಡಲಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದತ್ತ ಎಲ್ಲರೂ ಹೊರಳಿ ನೋಡುವಂತೆ ಮಾಡುವ ಚಿತ್ರಗಳು ತಯಾರಾದವು ಎನ್ನುವ ಹೆಗ್ಗಳಿಕೆಯೊಂದಿಗೆ 90ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡ ಚಿತ್ರರಂಗ, ಉಳಿದ ಭಾರತೀಯ ಭಾಷಾ ಚಿತ್ರರಂಗಗಳಂತೆ ಇದೆಯೇ ಎನ್ನುವ ಪ್ರಶ್ನೆ …

ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದ. ಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದ. ನಮ್ಮ ಕೆಲಸ ಸುಸೂತ್ರವಾಯಿತು. “ಏನು ಕೆಲಸ ಮಾಡ್ತಿದ್ದೀರಿ?" ಕೇಳಿದೆ. “ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ" ಅವನೆಂದ. ಹೆಸರು, ವೀರಪ್ಪನ್ ! ಎರಡು ಗಂಟೆ ವೇಳೆಗೆ ನನ್ನ ಕೆಲಸ ಮುಗಿಯಲು ಬಂದಿತ್ತು. ಶವಗಳನ್ನು ಪೋಸ್ಟ್‌ಮಾರ್ಟಂ ಮಾಡಲು ಡಾಕ್ಟರಿಗೆ ಒಪ್ಪಿಸಬೇಕಿತ್ತು. ಪೋಸ್ಟ್‌ಮಾರ್ಟಂ …

 - ರಹಮತ್ ತರೀಕೆರೆ ತೋಟದ ಕಾವಲಿನ ಹನುಮಂತಾ ಬೋವಿಯ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್‌  ಪುಸ್ತಕದಲ್ಲಿ ಬರೆದಿಡತೊಡಗಿದೆ ಬಹುತೇಕ ಲೇಖಕರಂತೆ ನನ್ನ ಬರೆಹದ ಬದುಕೂ ಕವನಗಳಿಂದ ಆರಂಭವಾಯಿತು. ಪಿಯಿಸಿಯಲ್ಲಿದ್ದೆ. ಕೃತಕವಾಗಿ ಪ್ರಾಸ ಜೋಡಿಸಿದ ಕವನಗಳನ್ನು ಊದುಬತ್ತಿಗಳಂತೆ ಹೊಸೆಯುತ್ತಿದ್ದೆ. ಪತ್ರಿಕೆ ಯಾವುದಾದರೂ ಸರಿ ಪ್ರಕಟವಾಗಬೇಕು …