Mysore
22
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಆಂದೋಲನ 50

Homeಆಂದೋಲನ 50

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿರುವ ನಾರಾಯಣರಾಯರ ಅಗ್ರಹಾರದ ಪಕ್ಕದಲ್ಲಿಯೇ ನರಸಣ್ಣನವರ ಅಗ್ರಹಾರ ಇದೆ. ಇಲ್ಲಿ ಅಮಲ್ದಾರರಾಗಿದ್ದ ನರಸಣ್ಣನವರು ಮೈಸೂರು ರಾಜ್ಯದ ಅತ್ಯಂತ ಪ್ರಭಾವಶಾಲಿ ಅಮಲ್ದಾರರಲ್ಲಿ ಒಬ್ಬರಾಗಿದ್ದರು. ಈ ಊರಿನ ದೇವಸ್ಥಾನದಲ್ಲಿ ಶಿವಕೂಟ ಪ್ರಾರಂಭ ಮಾಡಿಸಿದವರು ಇವರೇ. ಇದಕ್ಕಾಗಿ ನೂರಾರು ಎಕರೆ ಜಮೀನನ್ನು ಜನರಿಂದ …

ನಂಜನಗೂಡು ರೈಲು, ಬಸ್‌, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್‌ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು ವಿಶೇಷ. ಮೈಸೂರು ರಾಜರ ಆಡಳಿತ ಕಾಲ ದಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ …

೧೯೩೪, ಜನವರಿ ೫ರಂದು ಅಹಿಂಸಾ ಪರವಾದಿ, ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರು ನಂಜನಗೂಡಿಗೆ ಆಗಮಿಸಿದ್ದರು. ವಾಸ್ತವವಾಗಿ ಅವರು ನಂಜಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಇ ದ ಖಾದಿ ಗ್ರಾಮೋ ದ್ಯೋಗ ಕೇಂದ್ರಕ್ಕೆ ಭೇಟಿ ನೀಡುವ ಉದ್ದೇಶದಿಂದ ಬಂದಿದ್ದರು. ಸ್ವಾತಂತ್ರ್ಯ ಹೋರಾಟಗಾರ …

ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆಗೆ ಗಮನಾರ್ಹ ಇತಿಹಾಸ ಇ ದೆ. ೧೯೬೯ರಿಂ ದ ೧೯೭೪ರವರೆಗೆ ರಾಷ್ಟ್ರಪತಿಯಾಗಿ ದ ವಿ.ವಿ.ಗಿರಿ (ವರಹಗಿರಿ ವೆಂಕಟಗಿರಿ) ಅವರು ತಮ೩/೪ ಆಡಳಿತಾವ ಣಿಯ ಕೊನೆಯ ದಿನಗಳಲ್ಲಿ ನಂಜನಗೂಡಿಗೆ ಭೇಟಿ ನೀಡಿದರು. ಅದರ ನೆನಪಿನಾರ್ಥ ಈ ರಸ್ತೆಗೆ ರಾಷ್ಟ್ರಪತಿ ಎಂದು …

ನಂಜನಗೂಡಿನಲ್ಲಿ ಸುಪ್ರಸಿ ದ್ಧ ಶ್ರೀಕಂಠೇಶ್ವರ ದೇವಾಲಯ ಇದೆ. ಇದಕ್ಕೆ ಪೂರಕವಾಗಿ ಈ ತಾಲ್ಲೂಕಿನ ಗ್ರಾಮವೊಂದರ ಸಮೀಪದ ಜಮೀನಿನಲ್ಲಿ ಮಣ್ಣು ವಿಭೂತಿ ತಯಾರಿಕೆಗೆ ಪೂರಕ ಗುಣಗಳನ್ನು ಹೊಂದಿ ದೆ ಎಂಬ ಪ್ರತೀತಿ ಇದೆ. ಇದು ನಂಜನಗೂಡಿನಿಂದ ಸುಮಾರು ೪ಕಿ.ಮೀ. ದೂರದಲ್ಲಿರುವ ದೇಬೂರು ಗ್ರಾಮಕ್ಕೆ …

ಮೈಸೂರು-ನಂಜನಗೂಡು ರಸ್ತೆಗೆ ಅಡ್ಡವಾಗಿ ಕಪಿಲಾ ನದಿಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಪುರಾತನವಾದ ಸೇತುವೆ ನಂಜನಗೂಡಿನ ಹಿರಿಮೆಯನ್ನು ಹೆಚ್ಚಿಸಿದೆ. ೧೭೩೫ ರಲ್ಲಿ ನಿರ್ಮಿಸಿದ ದಾಖಲೆ ಇರುವ ಈ ಸೇತುವೆ ರಾಜ್ಯದ ಅತ್ಯಂತ ಹಳೆಯ ಸೇತುವೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆಧುನಿಕ ಸೇತುವೆಗಳು ಲೋಕಾರ್ಪಣೆಯಾದ …

ನಂಜುಂಡನ ನೆಲೆ ವೀಡು ರಸ ಬಾಳೆಯ ಬೀಡು ನಂ ಜನರ ಗೂಡು ನಮ್ಮ ಹೆಮ್ಮೆಯ ನಂಜನಗೂಡು ಜುಳು ಜುಳು ಹರಿಯುತ ತೀರ್ಥಕ್ಷೇತ್ರವಾಗಿಹುದಿಲ್ಲಿ ಕಪಿಲೆಯ ಮಡಿಲು ಹಚ್ಚಹಸಿರಾಗಿಹುದು ಮಾತೆಯ ಒಡಲು! ಸುತ್ತಮುತ್ತೆಲ್ಲ ಸುಕ್ಷೇತ್ರಗಳ ಲೀಲೆ ಸುತ್ತೂರು, ದೇವನೂರು ಸನ್ನಿಧಿಗಳ ಸಂಗಮ ಮಲ್ಲನಮೂಲೆ ಸಿನಿ …

ನಂಜನಗೂಡು ಕ್ರೀಡೆಗೆ ಹಿಂದಿನ ಕಾಲದಿಂದಲೂ ಹೆಸರುವಾಸಿ. ಐವತ್ತು ವರ್ಷಗಳ ಹಿಂದಿನಿಂದಲೂ ನಂಜನಗೂಡು ಹಲವು ಕ್ರೀಡೆಗಳಲ್ಲಿ ಇಡೀ ರಾಜ್ಯದಲ್ಲಿಯೇ ಉತ್ತುಂಗ ಸ್ಥಿತಿಯಲ್ಲಿ ಇದ್ದುದನ್ನು ಕಾಣಬಹುದಾಗಿದೆ. ಆಗ ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿ, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಮತ್ತು ಖೋ-ಖೋ ಯುವಕರ ಆಕರ್ಷಣೆಯ ಕ್ರೀಡೆಯಾಗಿತ್ತು. ಫುಟ್‌ಬಾಲ್ …

ಆಧ್ಯಾತ್ಮ, ಸಾಹಿತ್ಯ, ವೈಚಾರಿಕ ಹಾಗೂ ಚಾರಿತ್ರಿಕ ಹಿನ್ನೆಲೆಯುಳ್ಳ ಸಾಂಸ್ಕೃತಿಕ ನಗರಿ ಮೈಸೂರಿಗೆ ನಂಜನಗೂಡು ಮುಕುಟವಿದಂತೆ ಎಂದರೆ ಅತಿಶಯೋಕ್ತಿ ಆಗಲಾರ ದು. ಇನ್ನು ಪತ್ರಿಕಾ ರಂಗಕ್ಕೂ, ನಂಜನಗೂಡಿಗೂ ಇರುವ ನಿಕಟ ಬಾಂಧವ್ಯದ ಬಗ್ಗೆ ಹೇಳುವುದಾದರೆ ಸ್ವತಂತ್ರ್ಯ ಪೂರ್ವದಿಂದಲೂ ಈ ರಂಗವನ್ನು ಶ್ರೀಮಂತಗೊಳಿಸಿ ದ …

1908ರ ಮಾರ್ಚ್‌ 28ರಂದು ಅಂದಿನ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿ ನಂಜನಗೂಡನ್ನು ‘ಟೌನ್‌’ ಎಂದು ಕರೆದು, ಇಲ್ಲಿ ೧೫ ಸ ದಸ್ಯರ ಪುರಸಭೆಯ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗಿನ ಕಾಲಕ್ಕೆ ಈ ಊರಿನಲ್ಲಿದ್ದ ಅನೇಕ ಗಣ್ಯ ವ್ಯಕ್ತಿಗಳು ಇದರ ಸದಸ್ಯರಾಗಿ ಎಲ್ಲ ಕಾಲಕ್ಕೂ …

Stay Connected​