ರಾಜ್ಯದೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ಕೆರೆಕಟ್ಟೆಗಳು ತುಂಬುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ಮಳೆ ಎಂಬುದು ಸದಾ ಸಮೃದ್ಧಿಯ ಸಂಕೇತ. ಯಾವ ವರ್ಷದಲ್ಲಿ ವಾಡಿಕೆಯ ಪೂರ್ಣಪ್ರಮಾಣದಲ್ಲಿ ಮಳೆಯಾಗುತ್ತದೋ ಆ ವರ್ಷದಲ್ಲಿ ಬೆಳೆ ಸಮೃದ್ಧವಾಗಿರುತ್ತದೆ. ದೇಶದ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಜಿಡಿಪಿ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿರುತ್ತದೆ. ಸತತ …










