ಎಲ್ಲೆಡೆ ಮಳೆ ಮಳೆ, ತುಂಬಿ ಹರಿಯುತ್ತಿವೆ ನದಿಗಳು, ಭೋರ್ಗರೆಯುತ್ತಿವೆ ಜಲಪಾತಗಳು. ಕಣ್ಮನಗಳಿಗೆ ಹಬ್ಬ, ಹಾಲ್ನೊರೆಯನ್ನು ಕಾಣುವುದೇ ಸಡಗರ. ಕಾವೇರಿ ಕಣಿವೆಯಲ್ಲಿ ಕಲರವ. ನೀವು ಇದೆಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ತುಸು ನಿಧಾನ ಮಾಡಿ, ಮಳೆ ನಿಂತ ಬಳಿಕ ಪ್ರವಾಸದ ತಯಾರಿ ಸಿದ್ಧ ಮಾಡಿಕೊಳ್ಳಿ. ಇಲ್ಲಿ ಮೈಸೂರು ಭಾಗದ ಕೆಲವು ಜಲಪಾತಗಳು ಅದರ ಸೊಬಗನ್ನು ಸೆರೆ ಹಿಡಿದು ಕೊಡಲಾಗಿದೆ.
೦೭೦೫ ಫೋಟೋ
ಇದು ಭರಚುಕ್ಕಿಯ ಸೊಬಗು
೦೭೦೬ ಫೋಟೋ
ಮಡಿಕೇರಿ ತಾಲ್ಲೂಕಿನ ಕರಿಕೆ ಜಲಪಾತ
೦೭೦೭ ಫೋಟೋ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಹಳ್ಳಿ ಜಲಪಾತದ ಚೆಂದ
೦೭೦೮
ಮಡಿಕೇರಿಯ ಇರ್ಪು ಜಲಪಾದ ವೈಭವ