ನೋಟ ತೆರಿಗೆ ಹೇರಿಕೆ ಅಮಾನವೀಯತೆಯ ಪರಾಕಾಷ್ಠೆ ಭಾರತದಲ್ಲಿ ಕೋಟ್ಯಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಲಕ್ಷಾಂತರ ಕುಟುಂಬಗಳು ಈಗಲೂ ಅಕ್ಷರಶಃ ಬೀದಿಯಲ್ಲಿವೆ. ಅವರಿಗೆ ಊರಿಲ್ಲ, ಕೇರಿಯಿಲ್ಲ, ತಲೆ ಮೇಲೆ ಸೂರು ಕೂಡ ಇಲ್ಲ. ಭಾರತದ ಜಿಡಿಪಿ ನೆಲಕಚ್ಚಿದೆ, …










