Mysore
29
moderate rain

Social Media

ಶನಿವಾರ, 17 ಅಕ್ಟೋಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ಕೆಲವು ಹೊಸ ಸಂಪ್ರದಾಯಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುನ್ನುಡಿ ಬರೆದಿದ್ದಾರೆ. ಶಿವಕುಮಾರ್ ಅವರಿಗೆ ಅವರು ಮುಖ್ಯಮಂತ್ರಿಯಾದ ನಂತರ ಇದು ಮೊದಲ ದಸರಾ. …

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ ಹೊಣೆ. ಆದರೆ ಬೆಳಗಾದರೆ ಪೌರಕಾರ್ಮಿಕರು ಬೀದಿಗೆ ಇಳಿದು, ಮನೆ ಮನೆಗಳಿಂದ ಕಸವನ್ನು ಶೇಖರಿಸಿ, ತಮ್ಮ ಕೈಯಾರ ಹಸಿ ಕಸ, ಒಣ …

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ ತಲುಪಿದೆ ಎಂದರೆ ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣ ಮೂರೂ ರಾಜಕೀಯ ಪಕ್ಷಗಳು ಪ್ರಯೋಗಿಸುವ ಅಸಗಳಿಂದ ಅಂಧಕಾರಕ್ಕೆ ಜರಲಿದೆ. ಅಂದ ಹಾಗೆ …

ಭೇರ್ಯ ಮಹೇಶ್ ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಬೇಡಿಕೆ   ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿ ರೈಲ್ವೆ ಅಂಡರ್ ಪಾಸ್ ಬಳಿ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ಎದುರಿಸುತ್ತಿರುವ ತೊಂದರೆಗಳು ಅತ್ಯಂತ ಗಂಭೀರವಾಗಿದ್ದು, ದೈನಂದಿನ ಸಂಚಾರಕ್ಕೆ ದೊಡ್ಡ ಅಡಚಣೆಯಾಗಿ …

ಕೆ.ಬಿ.ರಮೇಶನಾಯಕ ೮೦ ಆಕರ್ಷಕ ದೀಪಾಲಂಕೃತ ಪ್ರತಿಕೃತಿಗಳ ನಿರ್ಮಾಣ; ೩,೫೦೦ ಡ್ರೋನ್‌ಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧತೆ  ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ದೇಶ-ವಿದೇಶಗಳ ಲಕ್ಷಾಂತರ ಜನರನ್ನು ೨೧ ದಿನಗಳ ಕಾಲ ಅತ್ಯಾಕರ್ಷಕವಾಗಿ ಸೆಳೆಯುವ ವಿದ್ಯುತ್ ದೀಪಾಲಂಕಾರ ಮಾಡುವ ಕಾರ್ಯ ಭರದಿಂದ …

ಬೋಗಾದಿ ರಸ್ತೆಯಲ್ಲಿ ವೈಟ್ ಟೈಪಿಂಗ್ ಕಾರ್ಯ ಮುಗಿದಿದೆ. ಅದನ್ನು ಪ್ರಾರಂಭಿಸಿದ ಸಂದರ್ಭದಲ್ಲಿ, ರಸ್ತೆಯ ಎರಡೂ ಬದಿಯಲ್ಲಿ ಮರ ಬೆಳೆಸಲು ಅವಕಾಶ ಮಾಡಿಕೊಡಬೇಕೆಂಬ ಸಲಹೆಯನ್ನು ಒಬ್ಬ ಪರಿಸರ ಪ್ರೇಮಿಯಾಗಿ ಪತ್ರಿಕೆಗಳ ಮೂಲಕ ನೀಡಿದ್ದೆ. ಅಲ್ಲದೆ ನನಗೆ ಗೊತ್ತಿದ್ದ ಕೆಲವು ವ್ಯಕ್ತಿಗಳ ಮೂಲಕವೂ ನನ್ನ …

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಖಾಸಗಿ ಪ್ರಯೋಗಾಲಯಗಳ ಮೇಲಿನ ಅವಲಂಬನೆ ತಗ್ಗಿಸಿ, ಸರ್ಕಾರದ ಹಂತದ ಅತ್ಯಾಧುನಿಕ ಪರೀಕ್ಷಾ ಲ್ಯಾಬ್ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ನಡೆ. ಇತ್ತೀಚೆಗೆ ಕೇಂದ್ರ ಔಷಧ ಮಾನಕ ನಿಯಂತ್ರಣ ಸಂಸ್ಥೆ ನಡೆಸಿದ ತಪಾಸಣೆಗಳಲ್ಲಿ ಶೇ. ೫ …

ಉತ್ಪನ್ನಗಳ ಗುಣಮಟ್ಟವನ್ನು ಸ್ವತಂತ್ರವಾಗಿ ಪರೀಕ್ಷಿಸುವ ಖ್ಯಾತ ಟ್ರಸ್ಟಿಫೈಡ್ ಸಂಸ್ಥೆಯು ಕರ್ನಾಟಕದ ಜನಪ್ರಿಯ ‘ನಂದಿನಿ’ ತುಪ್ಪವನ್ನು ಕಠಿಣ ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿಯ ಪ್ರಕಾರ ನಂದಿನಿ ತುಪ್ಪವು ಶುದ್ಧತೆ ಹಾಗೂ ಕೀಟನಾಶಕಮುಕ್ತ ಎಂಬ ಎರಡೂ ಪ್ರಮುಖ ಮಾನದಂಡಗಳಲ್ಲಿ ಸಂಪೂರ್ಣವಾಗಿ ತೇರ್ಗಡೆಯಾಗಿದೆ. ಯಾವುದೇ …

ಎಸ್.ಎಲ್.ಚೆನ್ನಬಸವಣ್ಣ ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸುಧಾರಣೆ ತರುವ ಹಾದಿಯಲ್ಲಿ ವಿರೋಧಿಗಳು ಸಹಜ ಸಾರ್ವಜನಿಕ ಸೇವೆ ಅಥವಾ ಪೊಲೀಸ್ ಇಲಾಖೆಯಂತಹ ಜವಾಬ್ದಾರಿಯುತ ಕ್ಷೇತ್ರಗಳಲ್ಲಿ ಯಾವುದೇ ವಿರೋಧಿಗಳಿಲ್ಲದ, ಎಲ್ಲರನ್ನೂ ಒಂದೇ ರೀತಿಯಲ್ಲಿ ಮೆಚ್ಚಿಸುವ ಪ್ರಭಾವಶಾಲಿ ನಾಯಕನೊಬ್ಬ ಇರಲು ಸಾಧ್ಯವೇ? ಎಂದು …

error: Content is protected !!