ಕಾಂಗೀರ ಬೋಪಣ್ಣ ಕೆದಮುಳ್ಳೂರು-ತೋರ-ಪಾಲಂಗಾಲ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡ್ಡಿ ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವಿರಾಜಪೇಟೆ: ಕೆದಮುಳ್ಳೂರು, ತೋರ ಹಾಗೂ ಪಾಲಂಗಾಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದೀಗ ಒತ್ತುವರಿ ಮತ್ತು ಕಳೆಗಿಡಗಳ ಸಮಸ್ಯೆ ಯಿಂದಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. …








